ಭಾರತದಲ್ಲಿ ಖರೀದಿಸಬಹುದಾದ ವಿಂಡೋಸ್ ಫೋನ್ಸ್

Written By:

ಕಳೆದ ಕೆಲವು ತಿಂಗಳಿನಿಂದ ಆಂಡ್ರಾಯ್ಡ್ ಮತ್ತು ಐಓಎಸ್ ನಂತರ ಹೆಚ್ಚು ಜನಪ್ರಿಯಗೊಳ್ಳುತ್ತಿರುವ ಮತ್ತು ಕೆಲವೊಂದು ಡಿವೈಸ್‌ಗಳಲ್ಲಿ ಕಂಡುಬರುತ್ತಿರುವ ಓಎಸ್ ಆಗಿದೆ ವಿಂಡೋಸ್ ಫೋನ್. ಮೈಕ್ರೋಸಾಫ್ಟ್‌ನ ಮೊಬೈಲ್ ಆವೃತ್ತಿಯಾದ ವಿಂಡೋಸ್ 8 ಬಣ್ಣಗಳ ಒಂದು ಸಂಚಲನವನ್ನೇ ಗ್ರಾಹಕರ ಕಣ್ಣಿಗೆ ಉಂಟುಮಾಡಿದೆ.

ಒಂದು ವರದಿಯ ಪ್ರಕಾರ, ವಿಂಡೋಸ್ ಫೋನ್‌ನ ಬೇಡಿಕೆಯು 6.4 ಶೇಕಡಕ್ಕಿಂತ ಈಗ 3.5 ರಷ್ಟು ಹೆಚ್ಚಾಗಿದೆ. ವೀಂಡೋಸ್‌ನ ಇತ್ತೀಚಿನ ಆವೃತ್ತಿ 8.1 ವಿಂಡೋಸ್ ಫೋನ್‌ನ 7.7 % ಫೋನ್‌ ಸೆಟ್‌ಗಳಲ್ಲಿ ಚಾಲನೆಯಾಗುತ್ತಿದೆ. ಈ ಆವೃತ್ತಿಯ ಹ್ಯಾಂಡ್‌ಸೆಟ್‌ಗಳು ಈಗ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಆಗಮಿಸಿದ್ದು ಬಳಕೆದಾರರಿಗೆ ನಿರೀಕ್ಷೆಯನ್ನು ಹೆಚ್ಚುವಂತೆ ಮಾಡಿದೆ.

ಮೈಕ್ರೋಸಾಫ್ಟ್ ನೋಕಿಯಾದೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡ ನಂತರ, ಸ್ಥಳೀಯ ಅಂತೆಯೇ ಅಂತರಾಷ್ಟ್ರೀಯ ಕಂಪೆನಿಗಳು ವಿಂಡೋಸ್ ಫೋನ್ ಚಾಲಿತ ಹ್ಯಾಂಡ್‌ಸೆಟ್‌ಗಳ ತಯಾರಿಯಲ್ಲಿ ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ವಿಂಡೋಸ್ ಚಾಲಿತ ಹ್ಯಾಂಡ್‌ಸೆಟ್‌ಗಳ ವಿವರವಾದ ಮಾಹಿತಿಯನ್ನು ನೀಡಿದ್ದು ಬಜೆಟ್ ಸ್ನೇಹಿ ದರದಲ್ಲಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಸೋಲೋ ವಿನ್ Q900s

#1

ಬೆಲೆ: ರೂ 11, 999
4.7 ಇಂಚಿನ OGS IPS 720p HD ಡಿಸ್‌ಪ್ಲೇ
1.2 GHz ಕ್ವಾಡ್ - ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್ ಮತ್ತು 400 MHz Adreno 302 GPU
1ಜಿಬಿ RAM
8ಜಿಬಿ ಆಂತರಿಕ ಸಂಗ್ರಹಣೆ(ಇಂಟರ್ನಲ್ ಮೆಮೊರಿ) ಇದನ್ನು 32ಜಿಬಿ ಗೆ ವಿಸ್ತರಿಸಬಹುದು
8 ಮೆಗಾಪಿಕ್ಸೆಲ್ ರಿಯರ್ ಫೇಸಿಂಗ್ ಕ್ಯಾಮೆರಾ
2 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ
3ಜಿ, ವೈ-ಫೈ, GPS, FM ರೇಡಿಯೋ
1800mAh ಬ್ಯಾಟರಿ

ನೋಕಿಯಾ ಲ್ಯೂಮಿಯಾ 525

#2

ಆಯಾಮ: 119.9 x 64 x 9.9 mm
ತೂಕ: 124 ಗ್ರಾಮ್‌ಗಳು
ಬೆಲೆ: ರೂ 8,000
1 GHz ಡ್ಯುಯೆಲ್ - ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ S4 ಪ್ರೊಸೆಸರ್
1ಜಿಬಿ RAM
8ಜಿಬಿ ಆಂತರಿಕ ಸಂಗ್ರಹಣೆ(ಇಂಟರ್ನಲ್ ಮೆಮೊರಿ) ಇದನ್ನು 64 ಜಿಬಿ ಗೆ ವಿಸ್ತರಿಸಬಹುದು
5 ಮೆಗಾಪಿಕ್ಸೆಲ್ ರಿಯರ್ ಫೇಸಿಂಗ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್ ಇದರಲ್ಲಿಲ್ಲ.
3ಜಿ, ವೈ-ಫೈ, GPS, FM ರೇಡಿಯೋ
1430mAh ಬ್ಯಾಟರಿ

ನೋಕಿಯಾ ಲ್ಯೂಮಿಯಾ 630

#3

ಆಯಾಮ: 129.5 x 66.7 x 9.2 mm
ತೂಕ: 134 ಗ್ರಾಮ್‌ಗಳು
ಬೆಲೆ: ರೂ 11, 999
4.7 ಇಂಚಿನ OGS IPS 720p HD ಡಿಸ್‌ಪ್ಲೇ
1.2 GHz ಕ್ವಾಡ್ - ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್ ಮತ್ತು 400 MHz Adreno 302 GPU
1ಜಿಬಿ RAM
8ಜಿಬಿ ಆಂತರಿಕ ಸಂಗ್ರಹಣೆ(ಇಂಟರ್ನಲ್ ಮೆಮೊರಿ) ಇದನ್ನು 32ಜಿಬಿ ಗೆ ವಿಸ್ತರಿಸಬಹುದು
8 ಮೆಗಾಪಿಕ್ಸೆಲ್ ರಿಯರ್ ಫೇಸಿಂಗ್ ಕ್ಯಾಮೆರಾ
2 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ
3ಜಿ, ವೈ-ಫೈ, GPS, FM ರೇಡಿಯೋ
1800mAh ಬ್ಯಾಟರಿ

ನೋಕಿಯಾ ಲ್ಯೂಮಿಯಾ 925

#4

ಆಯಾಮ: 70.6x129x8.5 mm
ತೂಕ: 139 ಗ್ರಾಮ್‌ಗಳು
ಬೆಲೆ: ರೂ 28,000
4.5 ಇಂಚಿನ PureMotion HD+ ಡಿಸ್‌ಪ್ಲೇ
ವಿಂಡೋಸ್ ಫೋನ್ 8.1 OS ಚಾಲನೆ
1.5 GHz ಡ್ಯುಯೆಲ್ - ಕೋರ್ ಪ್ರೊಸೆಸರ್
1ಜಿಬಿ RAM
16 ಜಿಬಿ ಅಥವಾ 32ಜಿಬಿ ಆಂತರಿಕ ಸಂಗ್ರಹಣೆ(ಇಂಟರ್ನಲ್ ಮೆಮೊರಿ)
8.7 ಮೆಗಾಪಿಕ್ಸೆಲ್ ರಿಯರ್ ಫೇಸಿಂಗ್ ಕ್ಯಾಮೆರಾ ಡ್ಯುಯೆಲ್ ಎಲ್‌ಇಡಿ ಫ್ಲ್ಯಾಶ್ ಲೈಟ್
2 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ
3ಜಿ, ವೈ-ಫೈ, GPS, FM ರೇಡಿಯೋ
2,000mAh ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ವಿನ್ W092

#5

ಬೆಲೆ: ರೂ 6,500
4 ಇಂಚಿನ IPS WVGA ಡಿಸ್‌ಪ್ಲೇ
ವಿಂಡೋಸ್ ಫೋನ್ 8.1 OS ಚಾಲನೆ
ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 200 ಕ್ವಾಡ್-ಕೋರ್ ಪ್ರೊಸೆಸರ್
1ಜಿಬಿ RAM
8 ಜಿಬಿ ಅಥವಾ 32ಜಿಬಿ ಆಂತರಿಕ ಸಂಗ್ರಹಣೆ(ಇಂಟರ್ನಲ್ ಮೆಮೊರಿ)
ಡ್ಯುಯೆಲ್ ಸಿಮ್
5 ಮೆಗಾಪಿಕ್ಸೆಲ್ ರಿಯರ್ ಫೇಸಿಂಗ್ ಕ್ಯಾಮೆರಾ ಡ್ಯುಯೆಲ್ ಎಲ್‌ಇಡಿ ಫ್ಲ್ಯಾಶ್
0.3 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ
3ಜಿ, ವೈ-ಫೈ, GPS, FM ರೇಡಿಯೋ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot