ಜಗತ್ತಿನ ಟಾಪ್ 5 ದುಬಾರಿ ಸ್ಮಾರ್ಟ್ ಫೋನ್

ಕಂಪ್ಯೂಟರ್ ತಂತ್ರಜ್ಞಾನದಲ್ಲಿ ಹೊಸ ಬೆಳವಣಿಗೆಗಳು ನಡೆದಂತೆಲ್ಲಾ ಪ್ರೋಸೆಸರ್ ವೇಗ, ಡಿಸ್ಪ್ಲೇ ನ ಗುಣಮಟ್ಟ ಹಾಗು ಸಂಪರ್ಕದ ಸೌಲಭ್ಯ ಹೆಚ್ಚಿದಂತೆಲ್ಲ ಮೊಬೈಲ್ ನಲ್ಲಿ ಅವುಗಳನ್ನು ಅಳವಡಿಸಿ ಮಾರುಕಟ್ಟೆಗೆ ಬಿಡುವುದು ವಾಡಿಕೆ. ಹಾಗಾಗಿ ಇಂಟೆಲ್ ನ ಪ್ರೋಸೆಸರ್ ಇರುವ ಸ್ಮಾರ್ಟ್ ಫೋನ್ ಇರಬಹುದು, ಆಪಲ್ ನ ತಂತ್ರಜ್ಞಾನ ಇರುವ ಐಫೋನ್ ಇರಬಹುದು ಇಲ್ಲವೆ ವಿಂಡೋಸ್ ಫೋನುಗಳು ಬಂದಿವೆ.
ಹಾಗಾಗಿ ಈ ರೀತಿಯ ಬೆಲೆಬಾಳುವ ಫೋನುಗಳನ್ನು ಕೊಳ್ಳಲು ಜಗತ್ತಿನ ಖ್ಯಾತ ಶ್ರೀಮಂತರು, ಸ್ಟಾರ್ ಗಳು ಖರೀದಿಸುತ್ತಾರೆ. ಅವುಗಳ ವಿಶೇಷತೆ ಏನು, ಎಷ್ಟು ಬೆಳೆಬಾಳುತ್ತವೆ ಎಂದು ತಿಳಿದುಕೊಳ್ಳಲು, ಇಲ್ಲಿ ಕೊಡುತ್ತಿದ್ದೇವೆ, ಟಾಪ್ 5 ದುಬಾರಿ ಸ್ಮಾರ್ಟ್ ಫೋನುಗಳ ಪಟ್ಟಿ:

1) Vertu ಕಾನ್ಸ್ಲೇಶನ್ T
- 3.5 ಇಂಚ್ AMOLED ಟಚ್ ಸ್ಕ್ರೀನ್
- ಮಲ್ಟಿ ಟಚ್ ಸ್ಕ್ರೀನ್
- ಸಿಂಬಿಯನ್ ಆಪರೇಟಿಂಗ್ ಸಿಸ್ಟಮ್
- ಬ್ಲೂಟೂತ್ 3.0, USB 2.0
- 29.8 GB ವರೆಗೂ ವಿಸ್ತರಿಸಬಹುದಾದ ಮೆಮೊರಿ, 512 MB ರಾಮ್

2) Continental ಮೊಬೈಲ್ಸ್ ಐಫೋನ್ 4S
- ಡ್ಯುಯಲ್ ಕೋರ್-A5 ಚಿಪ್
- 8MP ಕ್ಯಾಮೆರಾ
- ಸಿರಿ ವಾಯ್ಸ್ ರೆಕಗ್ನಿಶನ್ ತಂತ್ರಾಂಶ
- IOS 5 ಆಪರೇಟಿಂಗ್ ಸಿಸ್ಟಮ್
- ವಜ್ರದಿಂದ ಸಿಂಗರಿಸಲ್ಪಟ್ಟ ಹೊರಮೈ
- 16GB, 32GB ಹಾಗು 64GB ಮೆಮೊರಿಗಳಲ್ಲಿ ಲಭ್ಯ
- ಪ್ಲಾಟಿನಮ್ ನಿಂದ ಮಾಡಲ್ಪಟ್ಟ ಹೊರಕವಚ

3) Goldgenie ಸುವರ್ಣ ಬುಲಿಯನ್ iPhone 4S
- ಡ್ಯುಯಲ್ ಕೋರ್-A5 ಚಿಪ್
- 8MP ಕ್ಯಾಮೆರಾ
- ಸಿರಿ ವಾಯ್ಸ್ ರೆಕಗ್ನಿಶನ್ ತಂತ್ರಾಂಶ
- IOS 5 ಆಪರೇಟಿಂಗ್ ಸಿಸ್ಟಮ್
- 16GB, 32GB ಹಾಗು 64GB ಮೆಮೊರಿಗಳಲ್ಲಿ ಲಭ್ಯ
- ಸುವರ್ಣದಲ್ಲಿ ಮಾಡಲ್ಪಟ್ಟ ಹೊರಕವಚ

4) Dior Reveries Haute Couture (ವಾಚುಗಳನ್ನು ತಯಾರಿಸುವ Dior ಕಂಪನಿಯ ಉತ್ಪನ್ನ)
- ಟಚ್ ಸ್ಕ್ರೀನ್
- ಆಂಡ್ರಾಯ್ಡ್ ತಂತ್ರಾಂಶ
- 5 ಮೆಗಾ ಪಿಕ್ಸೆಲ್ ಕ್ಯಾಮೆರಾ
- 8 GB ಮೈಕ್ರೊ ಕಾರ್ಡ್
- ವಜ್ರ ಹಾಗು ಮುತ್ತುಗಳಿಂದ ಮಾಡಲ್ಪಟ್ಟ ಹೊರಮೈ

5) Ulysse Nardin Chairman
- 3.2 ಇಂಚ್ ಟಚ್ ಸ್ಕ್ರೀನ್
- ಆಂಡ್ರಾಯ್ಡ್ ತಂತ್ರಾಂಶ
- 8-ಮೆಗಾಪಿಕ್ಸೆಲ್ ಕ್ಯಾಮೆರಾ
- 32 GB ಮೆಮೊರಿ
- ಅಂದಾಜು 3,000 ರತ್ನಗಳಿಂದ ಸಿಂಗರಿಸಲಾಗಿದೆ.
Comments
Best Mobiles in India


Click it and Unblock the Notifications








