ಟಾಪ್‌ ಸ್ಮಾರ್ಟ್‌ಫೋನ್‌ಗಳ ಬೆಲೆ ದಿಢೀರ್‍ ಇಳಿಕೆ

By Ashwath
|

ಸ್ಯಾಮ್‌ಸಂಗ್‌ ತನ್ನ ದುಬಾರಿ ಫ್ಯಾಬ್ಲೆಟ್‌ ಗೆಲಾಕ್ಸಿ ನೋಟ್‌ 2 ಮೇಲೆ ವಿಶೇಷ ಆಫರ್‌ ಪ್ರಕಟಿಸಿದ್ದೆ ತಡ ಉಳಿದ ಕಂಪೆನಿಗಳು ತನ್ನ ಸ್ಮಾರ್ಟ್‌ಫೋನ್‌,ಫ್ಯಾಬ್ಲೆಟ್‌ಗಳನ್ನು ದರದಲ್ಲಿ ಇಳಿಕೆ ಮಾಡಿದೆ. ನೋಕಿಯಾ,ಸ್ಯಾಮ್‌ಸಂಗ್‌,ಮೈಕ್ರೋಮ್ಯಾಕ್ಸ್‌ ಟೈಟಾನ್‌ ಇಳಿಕೆ ಮಾಡಿದೆ.ಹೀಗಾಗಿ ಗಿಝ್‌ಬಾಟ್‌ ದರ ಇಳಿಕೆ ಕಂಡ ಈ ಕಂಪೆನಿಗಳ ಸ್ಮಾರ್ಟ್‌‌ಫೋನ್‌ಗಳ ಹಿಂದಿನ ಬೆಲೆ ಮತ್ತು ಪ್ರಸ್ತತ ಬೆಲೆಯನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ. ನಂತರ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಹೊಸ ಸ್ಮಾರ್ಟ್‌ಫೋನ್,ಫ್ಯಾಬ್ಲೆಟ್‌ ಖರೀದಿಸಿ.

ಮೈಕ್ರೋಮ್ಯಾಕ್ಸ್‌ ಎ111 ಕ್ಯಾನ್‌ವಾಸ್‌ ಡೂಡಲ್‌

ಮೈಕ್ರೋಮ್ಯಾಕ್ಸ್‌ ಎ111 ಕ್ಯಾನ್‌ವಾಸ್‌ ಡೂಡಲ್‌

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5.3 ಇಂಚಿನ ಮಲ್ಟಿ ಟಚ್‌ ಸ್ಕ್ರೀನ್
1.2GHz ಕ್ವಾಡ್‌ ಕೋರ್‌ ಸ್ನಾಪ್‌ಡ್ರಾಗನ್‌ ಪ್ರೋಸೆಸರ್
8 ಎಂಪಿ ಹಿಂದುಗಡೆ ಕ್ಯಾಮೆರಾ(ಅಟೋ ಫೋಕಸ್‌,ಎಲ್‌ಎಇಡಿ ಫ್ಲ್ಯಾಶ್‌)
ಮುಂದುಗಡೆ ವಿಜಿಎ ಕ್ಯಾಮೆರಾ
512MB RAM
4G ಆಂತರಿಕ ಮೆಮೋರಿ ವೈಫೈ,
3G,ಬ್ಲೂಟೂತ್‌,ಜಿಪಿಎಸ್‌
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2,100 mAh ಬ್ಯಾಟರಿ
ಹಿಂದಿನ ದರ :15,999
ಪ್ರಸ್ತುತ ದರ: 11,399

ನೋಕಿಯಾ ಲ್ಯೂಮಿಯಾ 720

ನೋಕಿಯಾ ಲ್ಯೂಮಿಯಾ 720

ವಿಶೇಷತೆ:
4.3 ಇಂಚಿನ ಕ್ಲಿಯರ್‌ ಬ್ಲ್ಯಾಕ್‌ ಸ್ಕ್ರೀನ್‌(480 x 800 )
ವಿಂಡೋಸ್‌ ಫೋನ್‌ 8 ಓಎಸ್‌
1GHz ಡ್ಯುಯಲ್‌ ಕೋರ್‌ ಪ್ರೋಸೆಸರ್‌
6.7 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
512MB RAM
8GB ಆಂತರಿಕ ಮೆಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಎನ್‌ಎಫ್‌ಸಿ,ಬ್ಲೂಟೂತ್‌,ವೈಫೈ
2,000 mAh ಬ್ಯಾಟರಿ
ಹಿಂದಿನ ದರ : 22,199
ಪ್ರಸ್ತುತ ದರ : 17649

ನೋಕಿಯಾ ಪ್ಯೂರ್‌ವ್ಯೂ 808

ನೋಕಿಯಾ ಪ್ಯೂರ್‌ವ್ಯೂ 808

ವಿಶೇಷತೆ:
41 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
1.3 GHz ಪ್ರೊಸೆಸರ್‍
ಬ್ಲೂಟೂತ್‌,ವೈಫೈ,ಎನ್‌ಎಫ್‌ಸಿ,3ಜಿ
16GB ಆಂತರಿಕ ಮೆಮೊರಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ‌
ಹಿಂದಿನ ಬೆಲೆ: 35,000
ಇಂದಿನ ಬೆಲೆ : 16,499

ಸ್ಯಾಮ್‌ಸಂಗ್‌ ಗೆಲಾಕ್ಸಿ ಗ್ಯ್ರಾಂಡ್‌ ಡ್ಯುಯೊಸ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಗ್ಯ್ರಾಂಡ್‌ ಡ್ಯುಯೊಸ್‌

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ WVGA TFT LCD ಸ್ಕ್ರೀನ್‌(480 x 800 ಪಿಕ್ಸೆಲ್‌)
ಆಂಡ್ರಾಯ್ಡ್ ಜೆಲ್ಲಿ ಬೀನ್‌ 4.1.2 ಓಎಸ್
1.2 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
1GB RAM
8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌)
2ಎಂಪಿ ಮುಂದುಗಡೆ ಕ್ಯಾಮೆರಾ
8 GB ಆಂತರಿಕ ಮೆಮೊರಿ
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಜಿಪಿಎಸ್‌,ಯುಎಸ್‌ಬಿ,ಬ್ಲೂಟೂತ್‌
2100 mAh ಬ್ಯಾಟರಿ
ಹಿಂದಿನ ದರ : 21,500
ಪ್ರಸ್ತುತ ದರ: 18499

ಕಾರ್ಬನ್ ಟೈಟಾನಿಯಂ ಎಸ್‌5

ಕಾರ್ಬನ್ ಟೈಟಾನಿಯಂ ಎಸ್‌5

ವಿಶೇಷತೆ:
5 ಇಂಚಿನ qHD ಮಲ್ಟಿಟಚ್‌ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌(960 x 540 ಪಿಕ್ಸೆಲ್‌)
ಆಂಡ್ರಾಯ್ಡ್‌4.1 ಜೆಲ್ಲಿಬೀನ್ ಓಎಸ್
1.2GHz ಕ್ವಾಡ್‌ ಕೋರ್‌ ಪ್ರೋಸೆಸರ್‌
1GB RAM
8 ಎಂಪಿ ಹಿಂದುಗಡೆ ಕ್ಯಾಮೆರಾ
2ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,3G,ಬ್ಲೂಟೂತ್‌ 2,000 mAh ಬ್ಯಾಟರಿ
ಹಿಂದಿನ ಬೆಲೆ :11,990
ಪ್ರಸ್ತುತ ಬೆಲೆ: 10,999

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಎಚ್‌ಡಿ 116

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಎಚ್‌ಡಿ 116

ವಿಶೇಷತೆ:
5 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
1.2GHz ಕ್ಯಾಡ್‌ ಕೋರ್‌ ಮೀಡಿಯಾ ಟೆಕ್‌ ಪ್ರೊಸೆಸರ್
8 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
4GB ಆಂತರಿಕ ಮೊಮೊರಿ
1GB RAM
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈ-ಫಿ,ಬ್ಲೂಟೂತ್‌,ಮೈಕ್ರೋ ಯುಎಸ್‌ಬಿ ಸ್ಲಾಟ್‌
2,100 mAh ಬ್ಯಾಟರಿ
ಮೊದಲಿನ ಬೆಲೆ: 17,499
ಪ್ರಸ್ತುತ ಬೆಲೆ : 13,099

ಆಪಲ್‌ ಐಫೋನ್‌ 4

ಆಪಲ್‌ ಐಫೋನ್‌ 4

ವಿಶೇಷತೆ:
3.5 ಇಂಚಿನ ರೆಟಿನಾ ಸ್ಕ್ರೀನ್‌(960x640 ಪಿಕ್ಸೆಲ್‌)
ಐಓಎಸ್‌ 4
1GHz ARM Cortex A-8 ಪ್ರೊಸೆಸರ್‌
5 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌)
ಮುಂದುಗಡೆ ವಿಜಿಎ ಕ್ಯಾಮೆರಾ
ವೈಫೈ,ಬ್ಲೂಟೂತ್‌,3G
1420 mAh ಬ್ಯಾಟರಿ
ಮೊದಲಿನ ಬೆಲೆ: 26,500
ಪ್ರಸ್ತುತ ಬೆಲೆ : 23,364

ಎಚ್‌ಟಿಸಿ ಒನ್‌

ಎಚ್‌ಟಿಸಿ ಒನ್‌

ವಿಶೇಷತೆ :
4.7 ಎಲ್‌ಸಿಡಿ 3 ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
1.7GHz ಕ್ವಾಡ್‌ ಕೋರ್‌ ಸ್ನಾಪ್ಡ್ರ್ಯಾಗನ್‌ ಪ್ರೋಸೆಸರ್
ಆಂಡ್ರಾಯ್ಡ್‌ 4.1.2 ಜೆಲ್ಲಿ ಬೀನ್‌ ಓಎಸ್‌
4 ಎಂಪಿ ಆಲ್ಟ್ರಾ ಪಿಕ್ಸೆಲ್‌ ಹಿಂದುಗಡೆ ಕ್ಯಾಮೆರಾ
2.1 ಎಂಪಿ ಎದುರುಗಡೆ ಕ್ಯಾಮೆರಾ
2GB RAM
32GB/64GB ಆಂತರಿಕ ಮೊಮೋರಿ
2,300 mAh ಬ್ಯಾಟರಿ
ಮೊದಲಿನ ಬೆಲೆ: 42,400
ಪ್ರಸ್ತುತ ಬೆಲೆ : 39,489

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X