ಟಾಪ್‌ 5 ಮೊಬೈಲ್‌ ಆನ್ಟಿವೈರಸ್‌ ಫ್ರೀ ಡೌನ್ಲೋಡ್‌

By Super
|

ಟಾಪ್‌ 5 ಮೊಬೈಲ್‌ ಆನ್ಟಿವೈರಸ್‌ ಫ್ರೀ ಡೌನ್ಲೋಡ್‌
ಇಂದು ಸ್ಮಾರ್ಟ್‌ಫೋನ್‌ಗಳು ಒಂದು ರೀತಿಯ ಪಾಕೆಟ್‌ ಪಿಸಿಯಂತಾಗಿಬಿಟ್ಟಿದೆ. ಅದರಲ್ಲಯೂ ಆಂಡ್ರಾಯ್ಡ್‌ ಹಾಗೂ ವಿಂಡೋಸ್‌ ಚಾಲಿತ ಫೋನ್‌ಗಳಲ್ಲಂತೂ ನೀವೂ ಕಂಪ್ಯೂಟರ್‌ನಲ್ಲಿ ಮಾಡಬಹುದಾದ ಮೇಲ್‌ ಕಳುಹಿಸುವುದು, ಸಿನಿಮಾ ನೋಡುವುದು, ಹಾಡು ಕೇಳುವುದು ಹೀಗೆ ಎಲ್ಲಾ ರೀತಿಯ ಕಾರ್ಯಗಳನ್ನು ಮಾಡಬಹುದಾಗಿದೆ. ಆದ್ದರಿಂದಲೇ ಮೊಬೈಲ್‌ಗಳಲ್ಲಿಯು ಆನ್ಟಿವೈರ್‌ಸ್‌ ಹೊಂದುವುದು ಅಷ್ಟೇ ಅಗತ್ಯ ಅಲ್ಲವೇ.

ಕಂಪ್ಯೂಟರ್‌ಗಳನ್ನು ವೈರಸ್‌ ದಾಳಿಯಿಂದ ತಡೆಯಲು ಹಲವು ಆನ್ಟಿವೈರಸ್‌ಗಳನ್ನು ಯಚಿತವಾಗಿ ಆನ್‌ಲೈನ್‌ ಮೂಲಕ ಡೌನ್ಲೋಡ್‌ ಮಾಡಿಕೊಳ್ಳಬಹುದಾಗಿದೆ ಹಾಗಿದ್ದಲ್ಲಿ ಮೊಬೈಲ್‌ ರಕ್ಷಣೆಗಾಗಿ ಯಾವ ಆನ್ಟಿವೈರಸ್‌ಗಳೂ ಲಭ್ಯವಿಲ್ಲವೇ ಅಂತ ಆಲೋಚಿಸ್ತಾ ಇದೀರ ಖಂಡಿತಾವಗಿಯೂ ಇದೆ. ನೀವು ಕೂಡಾ ನಿಮ್ಮ ಸ್ಮಾರ್ಟ್‌ಫೋನ್‌ಗಳಿಗಾಗಿ ಮೊಬೈಲ್‌ ಆನ್ಟಿವೈರಸ್‌ ಹುಡುಕುತಿದ್ದಲ್ಲಿ ನಿಮಗಾಗಿ ಗಿಜ್ಬಾಟ್‌ ಆನಲೈನ್‌ನಲ್ಲಿ ಲಭ್ಯವಿರುವ ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳ ಬಹುದಾದ ಟಾಪ್‌ 5 ಮೊಬೈಲ್‌ ಆನ್ಟಿವೈರಸ್‌ಗಳ ಪಟ್ಟಿಯನ್ನು ಸಿದ್ಧ ಪಟಿಸಿದೆ ಒಮ್ಮೆ ಓದಿ ನೋಡಿ. ಆನ್ಟಿ ವೈರಸ್‌ ಡೌನ್ಲೋಡ್‌ ಮಾಡಿಕೊಂಡು ನಿಮ್ಮಾ ಸ್ಮಾರ್ಟ್‌ಫೋನ್‌ನ ಸುರಕ್ಷತೆಯನ್ನು ಕಾಪಾಡಿಕೊಳ್ಳಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X