2,000 ರೂಪಾಯಿ ಒಳಗಿನ ಟಾಪ್ 5 ಫೋನ್
oi
-Staff
By Super

ಭಾರತದಲ್ಲಿ ಬಜೆಟ್ ಫೋನುಗಳದ್ದೇ ಕಾರುಬಾರು. ನೋಕಿಯಾದಿಂದ ಹಿಡಿದು ನೆನ್ನೆ ಮೊನ್ನೆ ಬಂದಿರುವ ಚೀನಾ ಮೊಬೈಳುಗಳಿಂದ ಥರಾವೇರಿ ಮೊಬೈಲುಗಳು ಇಲ್ಲಿ ಸಿಗುತ್ತವೆ. ಕಡಿಮೆ ಹಣಕ್ಕೆ ಹಲವಾರು ಫೀಚರುಗಲಿರುವ ಮೊಬೈಲನ್ನು ನಮ್ಮ ಜನ ಇಷ್ಟ ಪಡುತ್ತಾರೆ. ನಿಮ್ಮ ಬಜೆಟ್ ಗೆ ಹೊಂದಿವಂತೆ, 2000 ರೂಪಾಯಿಗೆ ಟಾಪ್ 5 ಫೋನುಗಳ ಪಟ್ಟಿ ಇಲ್ಲಿದೆ.1) ಸ್ಯಾಮ್ಸಂಗ್ ಗುರು E2120
1.8 ಇಂಚ್ ಡಿಸ್ಪ್ಲೇ (QVGA ರೆಸಲ್ಯೂಶನ್ ಇರುವ ಈ ಫೋನ್ ಹಗುರವಾಗಿದ್ದು, 1,390 ರೂಪಾಯಿಗೆ ಬರಲಿದೆ.2) ಮೈಕ್ರೋಮ್ಯಾಕ್ಸ್ Q7
2.2 ಇಂಚ್ ಸ್ಕ್ರೀನ್, 320 x 240 ರೆಸಲ್ಯೂಶನ್, ಮೈಕ್ರೋ SD ಕಾರ್ಡ್ ಸ್ಲಾಟ್, ದ್ವಿಸಿಮ್, 4 GB ಆಂತರಿಕ ಮೆಮೊರಿ ಹಾಗು 2 MP ಕ್ಯಾಮರಾ ಇರುವ ಇದರ ಬೆಲೆ 2 ಸಾವಿರ ರೂಪಾಯಿ.3) ನೋಕಿಯಾ C1-01
1.8 ಇಂಚ್ ಸ್ಕ್ರೀನ್, 128 x 160 ರೆಸಲ್ಯೂಶನ್, 32 GB ವರೆಗೂ ವಿಸ್ತರಿಸಬಹುದಾದ ಮೆಮೊರಿ(ಮೈಕ್ರೋ SD ಕಾರ್ಡ್ ಸ್ಲಾಟ್ ಮೂಲಕ), ಇರುವ ಇದರ ಬೆಲೆ 2 ಸಾವಿರ ರೂಪಾಯಿ.4) ಕಾರ್ಬನ್ ಬೂಮ್ ಬಾಕ್ಸ್ K111
2.4 ಇಂಚ್ ಡಿಸ್ಪ್ಲೇ, 240 x 320 ರೆಸಲ್ಯೂಶನ್, ಮೈಕ್ರೋ SD ಕಾರ್ಡ್ ಸ್ಲಾಟ್ ಇರುವ ಇದರ ಬೆಲೆ 1,900 ರೂಪಾಯಿ.5) ಸ್ಪೈಸ್ ಬ್ಲೂಬೇರಿ ಮಿನಿ
QWERTY ಕೀಪ್ಯಾಡ್, 2.6 ಇಂಚ್ ಡಿಸ್ಪ್ಲೇ, 176 x 220 ಪಿಕ್ಸೆಲ್ ರೆಸಲ್ಯೂಶನ್ಮ್ 8 GB ವರೆಗೂ ವಿಸ್ತರಿಸಬಹುದಾದ ಮೆಮೊರಿ ಇರುವ ಇದರ ಬೆಲೆ 1,800 ರೂಪಾಯಿ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications