Home
ಮೊಬೈಲ್

ಸ್ಮಾರ್ಟ್‌ಫೋನ್‌ಗಳ ಮೇಲೆ ಸಖತ್ ಆಫರ್‌

By Ashwath

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಕೆಲವು ಕಂಪೆನಿಗಳು ತಮ್ಮ ಹ್ಯಾಂಡ್‌ಸೆಟ್‌ ಮೇಲೆ ಸಖತ್‌ ಆಫರ್‌ ಪ್ರಕಟಿಸಿವೆ. ಅದು ಬರೊಬ್ಬರಿ ಶೇ. 50 ರಿಯಾಯಿತಿ ದರವನ್ನು ಕಂಪೆನಿಗಳು ಪ್ರಕಟಿಸಿದೆ. ಹೀಗಾಗಿ ಇಲ್ಲಿ ಈ ಆಫರ್‌ ಪ್ರಕಟಿಸಿದ ಎಚ್‌ಟಿಸಿ, ನೋಕಿಯಾ ಸೇರಿದಂತೆ ಕೆಲವು ಕಂಪೆನಿಗಳ ಸ್ಮಾರ್ಟ್‌‌ಫೋನ್‌ಗಳ ಮಾಹಿತಿಯಿದೆ. ಒಂದೊಂದೆ ಪುಟವನ್ನು ತಿರುಗಿಸಿ ವಿಶೇಷತೆ, ಬೆಲೆಗಳನ್ನು ನೋಡಿಕೊಂಡು ಹೋಗಿ. ನಂತರ ನಿಮಗಿಷ್ಟವಾದ ಸ್ಮಾರ್ಟ್‌‌ಫೋನ್‌ ಖರೀದಿಸಿ.

ವಿವಿಧ ಕಂಪೆನಿಗಳ ಹೊಸ ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗ್ಯಾಲರಿ

ಎಚ್‌ಟಿಸಿ ಎಕ್ಸ್‌ಪ್ಲೋರರ್‌

ಎಚ್‌ಟಿಸಿ ಎಕ್ಸ್‌ಪ್ಲೋರರ್‌

ಹಿಂದಿನದರ 9,000
ಪ್ರಸ್ತುತ ದರ 5,999
ವಿಶೇಷತೆ:
3.2 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್‌ 2.3 ಜಿಂಜರ್‌ಬ್ರಿಡ್‌ ಓಎಸ್‌
3 ಎಂಪಿ ಹಿಂದುಗಡೆ ಕ್ಯಾಮೆರಾ
2ಜಿ,3ಜಿ ನೆಟ್‌ವರ್ಕ್‌,ವೈಫೈ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ‌
1230 mAh ಬ್ಯಾಟರಿ

 ನೋಕಿಯಾ ಲ್ಯೂಮಿಯಾ  710

ನೋಕಿಯಾ ಲ್ಯೂಮಿಯಾ 710

ಹಿಂದಿನ ದರ 21,000
ಪ್ರಸ್ತುತ ದರ8,999
ವಿಶೇಷತೆ:
3.7 ಇಂಚಿನ ಟಿಎಫ್‌ಟಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
1.4 GHz ಪ್ರೊಸೆಸೆರ್‍
ವಿಂಡೋಸ್‌ ಫೋನ್‌ 7.5(ಮ್ಯಾಂಗೋ) ಓಎಸ್‌
5 ಎಂಪಿ ಹಿಂದುಗಡೆ ಕ್ಯಾಮೆರಾ
ವೈಫೈ,
1300 mAh ಬ್ಯಾಟರಿ

ಐಬಾಲ್‌ ಆಂಡಿ 4.5 ಕ್ಯೂ

ಐಬಾಲ್‌ ಆಂಡಿ 4.5 ಕ್ಯೂ

ಹಿಂದಿನ ದರ : 13,495
ಪ್ರಸ್ತುತ ದರ : 9,250
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
4.5 ಇಂಚಿನ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್‌
1 GHz ಡ್ಯುಯಲ್‌ ಕೋರ್‌ ಕ್ವಾರ್ಟೆ‌ಕ್ಸ್‌ ಎ9 ಪ್ರೊಸೆಸರ್‍
8 ಎಂಪಿ ಹಿಂದುಗಡೆ ಕ್ಯಾಮೆರಾ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ‌
2050 mAh ಬ್ಯಾಟರಿ

ಬಿಯಾಂಡ್‌ ಬಿ 63

ಬಿಯಾಂಡ್‌ ಬಿ 63

ಹಿಂದಿನ ಬೆಲೆ: 12,499
ಪ್ರಸ್ತುತ ಬೆಲೆ : 8,499
ವಿಶೇಷತೆ:
ಡ್ಯಯುಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
4.5 ಇಂಚಿನ qHD ಸ್ಕ್ರೀನ್‌
ಆಂಡ್ರಾಯ್ಡ್‌ 4.1.1 ಜೆಲ್ಲಿ ಬೀನ್‌ ಓಎಸ್‌
1.2 GHz ಡ್ಯುಯಲ್ ಕೋರ್‌ ಪ್ರೊಸೆಸರ್‍
8 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
2000 mAh ಬ್ಯಾಟರಿ

 ಸೆಲ್ಕನ್‌ ಸಿ 7060

ಸೆಲ್ಕನ್‌ ಸಿ 7060


ಹಿಂದಿನ ಬೆಲೆ : 3,299
ಪ್ರಸ್ತುತ ಬೆಲೆ : 2,699
ವಿಶೇಷತೆ:
3.5 ಇಂಚಿನ ಟಚ್‌ಸ್ಕ್ರೀನ್‌
ಡ್ಯುಯಲ್‌ ಕೋರ್‍ ಪ್ರೊಸೆಸೆರ್‍
1.3 ಎಂಪಿ ಹಿಂದುಗಡೆ ಕ್ಯಾಮೆರಾ
WAP, GPRS, MMS,Bluetooth
1100 mAh ಬ್ಯಾಟರಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+