Home
ಮೊಬೈಲ್

ಭಾರತದಲ್ಲಿ ಲಭ್ಯವಿರುವ 4ಜಿ ಸ್ಮಾರ್ಟ್‌ಫೋನ್‌ಗಳು

By Shwetha

4ಜಿ ಮೂಲತಃ ಮೊಬೈಲ್ ಸಂವಹನ ಪ್ರಮಾಣವಾಗಿದ್ದು, ಹೆಚ್ಚು ವೇಗದಲ್ಲಿ ವೈರ್‌ಲೆಸ್ ಅಂತರ್ಜಾಲವನ್ನು ಪ್ರವೇಶಿಸುವ ಅವಕಾಶವನ್ನು ಇದು ಬಳಕೆದಾರರಿಗೆ ಒದಗಿಸುತ್ತದೆ. ಇನ್ನು ನಿಮ್ಮಲ್ಲಿ ಮೊಬೈಲ್ ಇದ್ದಾಗ ಅದಕ್ಕೆ ಹೆಚ್ಚು ವೇಗದ ಅಂತರ್ಜಾಲ ವ್ಯವಸ್ಥೆಯನ್ನು ಸಂಪರ್ಕಪಡಿಸುವುದು ಉತ್ತಮ ಮಾತಾಗಿದೆ. ಇದರಿಂದ ನಿಮಗೆ ಅತ್ಯಗತ್ಯ ಮಾಹಿತಿಗಳನ್ನು ಹುಡುಕಬಹುದು ಮತ್ತು ಸಂಗ್ರಹಿಸಬಹುದಾಗಿದೆ.

ಇನ್ನು ನೆಟ್‌ವರ್ಕ್ ಸಂಪರ್ಕದಲ್ಲಿ 2ಜಿ ಮತ್ತು 3ಜಿಯನ್ನು ಈಗಾಗಲೇ ಬಳಸಲಾಗಿದ್ದು ಧ್ವನಿ ಸಂವಹನ, ಸರಳ ವೆಬ್ ಬ್ರೌಸಿಂಗ್, ಮತ್ತು ಮಲ್ಟಿಮೀಡಿಯಾ ಇಂಟಿಗ್ರೇಶನ್‌ಗೆ ಬಳಸಲಾಗುತ್ತಿದೆ. ಅದಾಗ್ಯೂ 4ಜಿಯನ್ನು ಭಾರತದಲ್ಲಿ ಸರಿಯಾಗಿ ಸ್ಥಾಪಿಸಲಾಗಿಲ್ಲ. ಇನ್ನು ಹೊಸ ಡೇಟಾ ಕ್ರಾಂತಿಗಾಗಿ ದೇಶವು ಸಿದ್ಧಗೊಳ್ಳುತ್ತಿದೆ.

ಇಂದಿನ ಲೇಖನದಲ್ಲಿ 4ಜಿಯನ್ನು ಬೆಂಬಲಿಸುತ್ತಿರುವ ಡಿವೈಸ್‌ಗಳೊಂದಿಗೆ ನಾವು ಬರುತ್ತಿದ್ದು ಇನ್ನಷ್ಟು ವೇಗದ ಅಂರ್ಜಾಲ ಅನುಭವವನ್ನು ನಿಮ್ಮ ಫೋನ್‌ನಲ್ಲಿ ಕೂಡ ನೀವು ಪಡೆಯಬಹುದಾಗಿದೆ.

#1

#1

ಖರೀದಿ ಬೆಲೆ ರೂ: 21,799
ಆಂಡ್ರಾಯ್ಡ್ 4.4 ಜೊತೆಗೆ ಎಚ್‌ಟಿಸಿ ಸೆನ್ಸ್ 6 UI, ಇದನ್ನು ಆಂಡ್ರಾಯ್ಡ್ ಎಲ್‌ಗೆ ನವೀಕರಿಸಬಹುದು
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ 8 ಎಮ್‌ಪಿ ಮುಂಭಾಗ ಕ್ಯಾಮೆರಾ, 1080p ವೀಡಿಯೊ ರೆಕಾರ್ಡಿಂಗ್
4ಜಿ LTE / 3ಜಿ
ವೈಫೈ
ಬ್ಲ್ಯೂಟೂತ್
2600 mAh ಬ್ಯಾಟರಿ

#2

#2

ಖರೀದಿ ಬೆಲೆ ರೂ: 54,998
5.7- ಇಂಚಿನ (1440 x 2560 ಪಿಕ್ಸೆಲ್‌ಗಳು) ಕ್ವಾಡ್ ಎಚ್‌ಡಿ ಸೂಪರ್ ಅಮೋಲೆಡ್ ಡಿಸ್‌ಪ್ಲೇ
2.7 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 805 ಪ್ರೊಸೆಸರ್ ಜೊತೆಗೆ ಅಡ್ರೆನೊ 420 ಜಿಪಿಯು
3 ಜಿಬಿ RAM
32 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್ ಜೊತೆಗೆ ಎಚ್‌ಟಿಸಿ ಸೆನ್ಸ್ 6 UI, ಇದನ್ನು ಆಂಡ್ರಾಯ್ಡ್ ಎಲ್‌ಗೆ ನವೀಕರಿಸಬಹುದು
ಡ್ಯುಯಲ್ ಸಿಮ್
16 ಎಮ್‌ಪಿ ರಿಯರ್ ಕ್ಯಾಮೆರಾ 3.7 ಎಮ್‌ಪಿ ಮುಂಭಾಗ ಕ್ಯಾಮೆರಾ, 1080p ವೀಡಿಯೊ ರೆಕಾರ್ಡಿಂಗ್
4ಜಿ LTE / 3ಜಿ
ವೈಫೈ
ಬ್ಲ್ಯೂಟೂತ್
3200 mAh ಬ್ಯಾಟರಿ

#3

#3

ಖರೀದಿ ಬೆಲೆ ರೂ: 43,999
5.96 - ಇಂಚಿನ ಅಮೋಲೆಡ್ ಡಿಸ್‌ಪ್ಲೇ ಜೊತೆಗೆ 493 ಪಿಪಿಐ, ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್
2.7 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 805 ಪ್ರೊಸೆಸರ್ ಜೊತೆಗೆ ಅಡ್ರೆನೊ 420 ಜಿಪಿಯು
3 ಜಿಬಿ RAM
32 ಜಿಬಿ/64ಜಿಬಿ ಆಂತರಿಕ ಮೆಮೊರಿ
ಆಂಡ್ರಾಯ್ಡ್ 5.0 ಲಾಲಿಪಪ್ ಓಎಸ್ ಜೊತೆಗೆ ಮುಂಭಾಗ ಸ್ಟಿರಿಯೊ ಸ್ಪೀಕರ್
ಜಲಪ್ರತಿರೋಧಕ
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ರಿಂಗ್ ಫ್ಲ್ಯಾಶ್
2 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ
ವೈಫೈ
ಬ್ಲ್ಯೂಟೂತ್
3200 mAh ಬ್ಯಾಟರಿ

#4

#4

ಖರೀದಿ ಬೆಲೆ ರೂ: 21,999
5.5 - ಇಂಚಿನ (1920 ×1080 ಪಿಕ್ಸೆಲ್‌ಗಳು) ಪೂರ್ಣ ಅಮೋಲೆಡ್ ಡಿಸ್‌ಪ್ಲೇ ಜೊತೆಗೆ 493 ಪಿಪಿಐ, ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್
2.7 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 805 ಪ್ರೊಸೆಸರ್ ಜೊತೆಗೆ ಅಡ್ರೆನೊ 420 ಜಿಪಿಯು
3 ಜಿಬಿ RAM
32 ಜಿಬಿ/64ಜಿಬಿ ಆಂತರಿಕ ಮೆಮೊರಿ
ಆಂಡ್ರಾಯ್ಡ್ 5.0 ಲಾಲಿಪಪ್ ಓಎಸ್ ಜೊತೆಗೆ ಮುಂಭಾಗ ಸ್ಟಿರಿಯೊ ಸ್ಪೀಕರ್
ಜಲಪ್ರತಿರೋಧಕ
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ರಿಂಗ್ ಫ್ಲ್ಯಾಶ್
2 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ
ವೈಫೈ
ಬ್ಲ್ಯೂಟೂತ್
3200 mAh ಬ್ಯಾಟರಿ

#5

#5

ಖರೀದಿ ಬೆಲೆ ರೂ: 13,490
4.5 - ಇಂಚಿನ (800 x 400 ಪಿಕ್ಸೆಲ್‌ಗಳು) ಐಪಿಎಸ್ ಡಿಸ್‌ಪ್ಲೇ
1.2 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್
1 ಜಿಬಿ RAM
4 ಜಿಬಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್
ಜಲಪ್ರತಿರೋಧಕ
ಡ್ಯುಯಲ್ ಸಿಮ್
5 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ರಿಂಗ್ ಫ್ಲ್ಯಾಶ್
0.3 ಎಮ್‌ಪಿ (ವಿಜಿಎ) ಮುಂಭಾಗ ಕ್ಯಾಮೆರಾ
4ಜಿ LTE / 3ಜಿ
ವೈಫೈ
ಬ್ಲ್ಯೂಟೂತ್
2,440 mAh ಬ್ಯಾಟರಿ

Best Mobiles in India

English summary
4G is basically a mobile communication standard, which allows user to access the wireless internet at higher speed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+