Subscribe to Gizbot

ಟಾಪ್‌ 5 ಮ್ಯೂಸಿಕ್‌ ಫೋನ್‌

Posted By: Staff
<ul id="pagination-digg"><li class="next"><a href="/mobile/top-5-music-phones-2.html">Next »</a></li></ul>
 ಟಾಪ್‌ 5 ಮ್ಯೂಸಿಕ್‌ ಫೋನ್‌

ಮೊಬೈಲ್‌ ಅಂದ ಮೇಲೆ ಅದರಲ್ಲಿ ಎಂಪಿ3 ಪ್ಲೇಯರ್‌ ಇರಲೇಬೇಕು. ಒಂದೇ ವೇಳೆ ಮೊಬೈಲ್‌ನಲ್ಲಿ ಎಂಪಿ3 ಪ್ಲೇಯರ್‌ ಇಲ್ಲ ಅಂದ್ರೆ ನಾವು ಆ ಮೊಬೈಲ್‌ನ್ನು ಖರೀದಿ ಮಾಡುವುದಿಲ್ಲ.ಹಾಗಾಗಿ ಕೆಲ ಮೊಬೈಲ್‌ ಕಂಪೆನಿಗಳು ಮ್ಯೂಸಿಕ್‌ಗಾಗಿಯೇ ಮೊಬೈಲ್‌ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುತ್ತದೆ. ಹಾಗಾಗಿ ಈ ಬಾರಿ ಗಿಜ್ಬಾಟ್ ಸಂಗೀತ ಪ್ರಿಯರಿಗಾಗಿಯೇ ಮಾರುಕಟ್ಟೆಯಲ್ಲಿರುವ ಇಂತಹ ಟಾಪ್‌ -5 ಮೊಬೈಲ್‌ಗಳ ಪಟ್ಟಿಯನ್ನು ತಂದಿದೆ. ಈ ಮಾಹಿತಿ ನೋಡಿ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಮೊಬೈಲ್‌ ಖರೀದಿಸಿ ಸಂಗೀತಾ ಕೇಳಿ ಆನಂದಿಸಿ..

<ul id="pagination-digg"><li class="next"><a href="/mobile/top-5-music-phones-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot