Subscribe to Gizbot

ಮಾರುಕಟ್ಟೆಯಲ್ಲಿರುವ ಟಾಪ್‌ 5 ಅಕ್ಟಾ ಕೋರ್‌ ಸ್ಮಾರ್ಟ್‌ಫೋನ್‌ಗಳು

Written By:

ಸದ್ಯದ ಮಾರುಕಟ್ಟೆಯಲ್ಲಿ ಹೆಚ್ಚಾಗಿ ನಾಲ್ಕು ರೀತಿಯ ಪ್ರೊಸೆಸರ್‌ನಲ್ಲಿ(ಸಿಂಗಲ್‌ ಕೋರ್‌, ಡ್ಯುಯಲ್‌ ಕೋರ್‌, ಕ್ವಾಡ್‌ ಕೋರ್‌,ಅಕ್ಟಾ ಕೋರ್‌) ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತಿರುತ್ತದೆ. ಭಾರತದ ಕಂಪೆನಿಗಳು ಹೆಚ್ಚಾಗಿ ಮಿಡಿಯಾ ಟೆಕ್‌ ಕಂಪೆನಿಯ ಅಭಿವೃದ್ಧಿ ಪಡಿಸುತ್ತಿರುವ ಪ್ರೊಸೆಸರ್‌ಗಳನ್ನು ಬಳಸುತ್ತಿದ್ದರೆ, ವಿದೇಶಿ ಕಂಪೆನಿಗಳು ಹೆಚ್ಚಾಗಿ ಕ್ವಾಲಕಂ ಕಂಪೆನಿ ಅಭಿವೃದ್ಧಿ ಪಡಿಸಿದ ಪ್ರೊಸೆಸರ್‌ನ್ನು ಸ್ಮಾರ್ಟ್‌‌ಫೋನ್‌ಗಳಲ್ಲಿ ಬಳಸುತ್ತಿರುತ್ತವೆ.

ಮಾರುಕಟ್ಟೆಯಲ್ಲಿ ಹೆಚ್ಚಾಗಿ ಡ್ಯುಯಲ್‌ ಕೋರ್‌,ಕ್ವಾಡ್ ಕೋರ್‌ ಪ್ರೊಸೆಸರ್‌‌ ಸ್ಮಾರ್ಟ್‌‌ಫೋನ್‌ಗಳು ಲಭ್ಯವಿದೆ.ಅಕ್ಟಾ ಕೋರ್‍ ಪ್ರೊಸೆಸರ್‌ ಸ್ಮಾರ್ಟ್‌‌‌ಫೋನ್‌‌‌ ಸಂಖ್ಯೆ ಕಡಿಮೆ.ಕಳೆದ ವರ್ಷ ಸ್ಯಾಮ್‌ಸಂಗ್‌ ಒಂದೇ ಅಕ್ಟಾ ಕೋರ್‌‌ ಪ್ರೊಸೆಸರ್‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್‌ಫೋನ್‌ಗಳಿಗೆ ಸ್ಯಾಮ್‌ಸಂಗ್‌ ತನ್ನದೇ ಆಗಿರುವ Exynos ಪ್ರೊಸೆಸರ್‌ಗಳನ್ನು ನೀಡಿತ್ತು.ಈಗ ಮೀಡಿಯಾ ಟೆಕ್‌ ಕಂಪೆನಿಯೂ ಅಕ್ಟಾ ಕೋರ್‌ ಪ್ರೊಸೆಸರ್‌‌ಗಳನ್ನು ಅಭಿವೃದ್ಧಿ ಪಡಿಸಿರುವುದರಿಂದ ದೇಶೀಯ ಕಂಪೆನಿಗಳು ಈಗ ಕಡಿಮೆ ಬೆಲೆಯಲ್ಲಿ ಅಕ್ಟಾ ಕೋರ್‌ ಪ್ರೊಸೆಸರ್‌ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ.

ಅಕ್ಟಾ ಕೋರ್‌ನಲ್ಲಿ ಎಂಟು ಕೋರ್‍ ಇರುವುದರಿಂದ ಮಲ್ಟಿ ಟಾಸ್ಕಿಂಗ್‌ ಕೆಲಸ ‌ ಸುಲಭವಾಗುತ್ತದೆ.ಹೀಗಾಗಿ ಹೊಸದಾಗಿ ಅಕ್ಟಾ ಕೋರ್‌ ಪ್ರೊಸೆಸರ್‌ ಸ್ಮಾರ್ಟ್‌‌ಫೋನ್‌ ಖರೀದಿಸಬೇಕು ಎಂದು ಯೋಚಿಸುತ್ತಿರುವವರಿಗಾಗಿ ಮಾರುಕಟ್ಟೆಯಲ್ಲಿರುವ ಅಕ್ಟಾ ಕೋರ್‌ ಪ್ರೊಸೆಸರ್‌‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳ ಮಾಹಿತಿ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ನೈಟ್‌

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ನೈಟ್‌

ಬೆಲೆ: 19,999

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್ ಓಎಸ್‌
2 GHz ಮೀಡಿಯಾ ಟೆಕ್‌ ಆಕ್ಟಾ ಕೋರ್‍ ಪ್ರೊಸೆಸರ್‌
2 ಜಿಬಿ ರ್‍ಯಾಮ್‌
16 ಎಂಪಿ ಹಿಂದುಗಡೆ ಕ್ಯಾಮೆರಾ
8 ಎಂಪಿ ಮುಂದುಗಡೆ ಕ್ಯಾಮೆರಾ
32 ಜಿಬಿ ಆಂತರಿಕ ಮೆಮೊರಿ
ಮೆಮೊರಿ ವಿಸ್ತರಿಸಲು ಕಾರ್ಡ್‌ ಸ್ಲಾಟ್‌ ಇಲ್ಲ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
2350 mAh ಬ್ಯಾಟರಿ

 ಐಬೆರ್‍ರಿ ಅಕ್ಸುಸ್‌ ನ್ಯೂಕ್ಲಿಯ ಎನ್‌2

ಐಬೆರ್‍ರಿ ಅಕ್ಸುಸ್‌ ನ್ಯೂಕ್ಲಿಯ ಎನ್‌2

ಬೆಲೆ:23,990

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5.7 ಇಂಚಿನ ಫುಲ್‌ ಎಚ್‌ಡಿ ಐಪಿಎಸ್‌ ಸ್ಕ್ರೀನ್‌( (1920x 1080 ಪಿಕ್ಸೆಲ್‌)
1.7 GHz ಅಕ್ಟಾ ಕೋರ್‌‌ ಮಿಡಿಯಾ ಟೆಕ್‌ ಪ್ರೊಸೆಸರ್‌
ಆಂಡ್ರಾಯ್ಡ್‌ 4.2.2 ಜೆಲ್ಲಿ ಬೀನ್‌ ಓಎಸ್‌
2ಜಿಬಿ ರ್‍ಯಾಮ್‌
16ಜಿಬಿ ಆಂತರಿಕ ಮೆಮೊರಿ
13 ಎಂಪಿ ಹಿಂದುಗಡೆ ಕ್ಯಾಮೆರಾ
64 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌‌,ಎನ್‌ಎಫ್‌ಸಿ
3500 mAh ಬ್ಯಾಟರಿ

ಇಂಟೆಕ್ಸ್‌ ಅಕ್ವಾ ಅಕ್ಟಾ

ಇಂಟೆಕ್ಸ್‌ ಅಕ್ವಾ ಅಕ್ಟಾ

ಬೆಲೆ:18949

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
6 ಇಂಚಿನ ಎಚ್‌ಡಿ ಐಪಿಎಸ್‌ ಸ್ಕ್ರೀನ್‌
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್‌ ಓಎಸ್‌
1.7 GHz ಮೀಡಿಯಾ ಟೆಕ್‌ ಅಕ್ಟಾ ಕೋರ್‌ ಪ್ರೊಸೆಸರ್‌‌
700 MHz Mali 450-MP4 GPU
2ಜಿಬಿ ರ್‍ಯಾಮ್‌
16ಜಿಬಿ ಆಂತರಿಕ ಮೆಮೊರಿ
ಎಲ್‌ಇಡಿ ಫ್ಲ್ಯಾಶ್‌ ಹೊಂದಿರುವ 13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
32ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌‌,ಜಿಪಿಎಸ್‌
2300 mAh ಬ್ಯಾಟರಿ

 ಗೆಲಾಕ್ಸಿ ನೋಟ್‌ 3

ಗೆಲಾಕ್ಸಿ ನೋಟ್‌ 3

ಬೆಲೆ: 42790

ವಿಶೇಷತೆ:
5.7 ಇಂಚಿನ ಫುಲ್‌ ಎಚ್‌ಡಿ ಸುಪರ್‌ AMOLED ಟಚ್‌ಸ್ಕ್ರೀನ್‌(1920 x 1080 ಪಿಕ್ಸೆಲ್) ಆಂಡ್ರಾಯ್ಡ್ 4.3 ಜೆಲ್ಲಿ ಬೀನ್‌ ಓಎಸ್‌
1.9GHz ಅಕ್ಟಾ ಕೋರ್‌ ಪ್ರೊಸೆಸರ್‌
13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಜಿಪಿಎಸ್‌,ಬ್ಲೂಟೂತ್‌,ಎನ್‌ಎಫ್‌ಸಿ
32/64 GB ಆಂತರಿಕ ಮೆಮೋರಿ
3GB RAM
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3,200 mAh ಬ್ಯಾಟರಿ

 ವಿಕ್ಡ್‌‌ಲೀಕ್‌ ವಮ್ಮಿ ಪ್ಯಾಷನ್‌ ಎಕ್ಸ್‌

ವಿಕ್ಡ್‌‌ಲೀಕ್‌ ವಮ್ಮಿ ಪ್ಯಾಷನ್‌ ಎಕ್ಸ್‌

ಬೆಲೆ:18,500

ವಿಶೇಷತೆ:
ಡ್ಯುಯಲ್‌ ಸಿಮ್‌
5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌(1920 x 1080 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.7 GHz ಅಕ್ಟಾ ಕೋರ್‌ ಮೀಡಿಯಾಟೆಕ್‌ ಪ್ರೊಸೆಸರ್‌
13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
2 ಜಿಬಿ ರ್‍ಯಾಮ್‌
16 ಜಿಬಿ ಆಂತರಿಕ ಮೆಮೊರಿ
64 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌‌,ಜಿಪಿಎಸ್‌
2500 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot