ಉಚಿತ SMS ಕಳುಹಿಸಲು ಟಾಪ್‌ 5 ವೆಬ್‌ಸೈಟ್ಸ್‌

Posted By: Staff
<ul id="pagination-digg"><li class="next"><a href="/mobile/top-5-online-unlimited-free-sms-sending-websites-2.html">Next »</a></li></ul>
 ಉಚಿತ SMS ಕಳುಹಿಸಲು ಟಾಪ್‌ 5 ವೆಬ್‌ಸೈಟ್ಸ್‌

ನಿಮ್ಮ ಎಸ್‌ಎಂಎಸ್‌ ಆಫರ್‌ ಮುಗಿದಿದೆ ಅಥವ ಇನ್ಯಾವುದೋ ಕಾರಣಕ್ಕಾಗಿ ನಿಮ್ಮ ಬಂಧು ಮಿತ್ರರಿಗೆ ಹಾಗೂ ಪ್ರೀತಿಪಾತ್ರರಿಗೆ ನಿಮ್ಮ ಮೊಬೈಲ್‌ ಮೂಲಕ ಎಸ್‌ಎಂಎಸ್‌ ಕಳುಹಿಸಲು ಸಾಧ್ಯವಾಗುತ್ತಿಲ್ಲಾ ಇಂತಹ ಸಂದರ್ಭಗಳಲ್ಲಿ ಮಾಡುವುದಾದರು ಏನು. ಅದರಲ್ಲಿಯೂ ದಿನವಿಡೀ ಎಸ್‌ಎಂಎಸ್‌ ಕಳುಹಿಸುವವರಿಗಂತೂ ಸಂದೇಶ ಕಳುಹಿಸಲು ಅಡ್ಡಿಯುಂಟಾದಲ್ಲಿ ನೆಮ್ಮದಿ ಕಳೆದುಕೊಂಡವರಂತೆ ಆಗಿಬಿಡುತ್ತಾರೆ. ಇದರ ನಡುವೆ ನೆಟ್ವರ್ಕ್‌ ಸೇವೆ ಒದಗಿಸುತ್ತಿರುವ ಸಂಸ್ಥೆಗಳೂ ಕೂಡ ಎಸ್‌ಎಂಎಸ್‌ ದರಗಳನ್ನು ಏರಿಕೆ ಮಾಡುತ್ತಿದ್ದಾರೆ.

ಹಾಗಿದ್ದಲ್ಲಿ ಮಾಡುವುದಾದರೂ ಏನು? ಅಂದಹಾಗೆ ಇದಕ್ಕಾಗಿ ತೀರಾ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಇಂದು ಆನ್‌ ಲೈನ್‌ ನಲ್ಲಿ ಹಲವಾರು ಉಚಿತ ಎಸ್‌ಎಂಎಸ್‌ ಕಳುಹಿಸುವ ವೆಬ್‌ಸೈಟ್‌ಗಳು ಲಭ್ಯವಿದ್ದು ಈ ಮೂಲಕ ನಿಮ್ಮ ಪ್ರೀತಿ ಪಾತ್ರರಿಗೆ ಯಾವುದೇ ಅಡ್ಡಿಯಿಲ್ಲದೆ ಸಂದೇಶಗಳನ್ನು ರವಾನಿಸ ಬಹುದಾಗಿದೆ.

<ul id="pagination-digg"><li class="next"><a href="/mobile/top-5-online-unlimited-free-sms-sending-websites-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot