ನೀವು ಭಾರತದಲ್ಲಿ ಖರೀದಿಸಬಹುದಾದ 5 ಫೋನ್‌ಗಳು

Posted By:

ಚೀನಾದ ಅತಿ ಹೆಚ್ಚು ಹ್ಯಾಂಡ್‌ಸೆಟ್ ತಯಾರಕರಾದ ಒಪ್ಪೊ ಮೊಬೈಲ್‌ಗಳು ಭಾರತದ ಮಾರುಕಟ್ಟೆಯಲ್ಲಿ ಭಾರೀ ಹೆಸರನ್ನು ಮಾಡುತ್ತಿವೆ. ದೀರ್ಘ ಕಾಲದಿಂದ ಒಪ್ಪೊ ಕಂಪೆನಿ ಕೂಡ ಭಾರತದ ಮಾರುಕಟ್ಟೆಯನ್ನು ಟಾಪ್ 5 ಮಾರುಕಟ್ಟೆಗಳಲ್ಲಿ ಒಂದು ಎಂದು ನಂಬಿಕೊಂಡು ಬರುತ್ತಿವೆ.

ಈ ನಂಬಿಕೆಯನ್ನು ಆಧರಿಸಿಕೊಂಡೇ ಕಂಪೆನಿ ತನ್ನ ಹೆಚ್ಚು ಮನಮೋಹಕ ಹ್ಯಾಂಡ್‌ಸೆಟ್ ಆದ ಫೈಂಡ್ 7 ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿತ್ತು. 4ಜಿ ಸಕ್ರಿಯಗೊಂಡಿರುವ ಒಪ್ಪೊಫೈಂಡ್ 7 ಭಾರತದ ಮೊದಲ ಸ್ಮಾರ್ಟ್‌ಫೋನ್ ಎಂದು ಇದು ಹೆಸರನ್ನು ಗಳಸಿದ್ದು ಇದು 5.5 ಇಂಚಿನ ಕ್ವಾಡ್ ಎಚ್‌ಡಿ ಸ್ಕ್ರೀನ್‌ನೊಂದಿಗೆ 2560x1440 ರೆಸಲ್ಯೂಶನ್‌ನೊಂದಿಗೆ 538ಪಿಪಿಐ ಡಿಸ್‌ಪ್ಲೇಯೊಂದಿಗೆ ಸೊಗಸಾಗಿದೆ.

ಒಪ್ಪೊ ಎನ್1 ನೊಂದಿಗೆ ಮಾರುಕಟ್ಟೆಗೆ ಒಪ್ಪೋ ತನ್ನ ಫೋನ್‌ಗಳನ್ನು ಮಾರುಕಟ್ಟೆಗೆ ತಂದಿದ್ದು ನಂತರ ಒಪ್ಪೊ ನಿಯೋ, ಫೈಂಡ್ 5 ಮಿನಿ ಹಾಗೂ ಒಪ್ಪೊ ಆರ್1 ಇಂಡಿಯಾದಲ್ಲಿ ಲಾಂಚ್ ಆಗಿದೆ. ತನ್ನ ಫೋನ್‌ಗಳನ್ನು 12 ನಗರಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಕಂಪೆನಿ ಹೆಸರುವಾಸಿಯಾಗುತ್ತಿದೆ. ಹಾಗಿದ್ದರೆ ಒಪ್ಪೊ ಮಾರುಕಟ್ಟೆಯಲ್ಲಿ ಮಾಡಿರುವ ಕಮಾಲನ್ನು ನೀವು ನೋಡಬೇಕೆಂದರೆ ಈ ಫೋನ್‌ಗಳತ್ತ ನಿಮ್ಮ ದೃಷ್ಟಿಯನ್ನು ನೀವು ಹರಿಸುವುದು ಅಗತ್ಯವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒಪ್ಪೊ ಎನ್1

#1

ಖರೀದಿ ಮೌಲ್ಯ ರೂ. 37,990
ಪ್ರಮುಖ ವೈಶಿಷ್ಟ್ಯಗಳು
5.9 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ4.2 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1700 MHz ಪ್ರೊಸೆಸರ್
13 ಎಂಪಿ ಪ್ರಾಥಮಿಕ ಕ್ಯಾಮೆರಾ, 13 ಎಂಪಿ ಸೆಕೆಂಡರಿ
3ಜಿ, ವೈಫೈ, DLNA, NFC
16 ಜಿಬಿ ಆಂತರಿಕ ಮೆಮೊರಿ
2 ಜಿಬಿ RAM
3160 mAh, Li-Ion ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಒಪ್ಪೊ ಫೈಂಡ್ 5 ಮಿನಿ

#2

ಖರೀದಿ ಮೌಲ್ಯ ರೂ. 19,000
ಪ್ರಮುಖ ವೈಶಿಷ್ಟ್ಯಗಳು
4.7 ಇಂಚಿನ 960x540 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
8ಎಂಪಿ ಪ್ರಾಥಮಿಕ ಕ್ಯಾಮೆರಾ, 2ಎಂಪಿ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಒಪ್ಪೊ ಆರ್1

#3

ಖರೀದಿ ಮೌಲ್ಯ ರೂ. 26,490
ಪ್ರಮುಖ ವೈಶಿಷ್ಟ್ಯಗಳು
5.0 ಇಂಚಿನ 1280x720 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ4.2.2 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
8 ಎಂಪಿ ಪ್ರಾಥಮಿಕ ಕ್ಯಾಮೆರಾ, 5 ಎಂಪಿ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ
1 ಜಿಬಿ RAM
2410 mAh, Li-Ion ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಒಪ್ಪೊ ನಿಯೋ

#4

ಖರೀದಿ ಮೌಲ್ಯ ರೂ. 9,999
ಪ್ರಮುಖ ವೈಶಿಷ್ಟ್ಯಗಳು
4.5 ಇಂಚಿನ 854x480 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ4.2 (ಜೆಲ್ಲಿ ಬೀನ್)
ಡ್ಯುಯೆಲ್ ಕೋರ್ 1300 MHz ಪ್ರೊಸೆಸರ್
5 ಎಂಪಿ ಪ್ರಾಥಮಿಕ ಕ್ಯಾಮೆರಾ, 2 ಎಂಪಿ ಸೆಕೆಂಡರಿ
3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
512 ಎಂಬಿ RAM
1900 mAh, Li-Ion ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಒಪ್ಪೊ ಜಿಯೋ

#5

ಖರೀದಿ ಮೌಲ್ಯ ರೂ. 8,759
ಪ್ರಮುಖ ವೈಶಿಷ್ಟ್ಯಗಳು
4.0 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ4.2 (ಜೆಲ್ಲಿ ಬೀನ್)
ಡ್ಯುಯೆಲ್ ಕೋರ್ 1300 MHz ಪ್ರೊಸೆಸರ್
3 ಎಂಪಿ ಪ್ರಾಥಮಿಕ ಕ್ಯಾಮೆರಾ, 0.3 ಎಂಪಿ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
512 ಎಂಬಿ RAM
1700 mAh, Li-Ion ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot