Subscribe to Gizbot

ಆನ್‌ಲೈನ್‌ನಲ್ಲಿ ಫ್ಯಾಬ್ಲೆಟ್‌ ಡೀಲ್‌ ಮಾಡಿ

Posted By:

ಸ್ಮಾರ್ಟ್‌ಫೋನ್‌ ಮತ್ತು ಫ್ಯಾಬ್ಲೆಟ್‌ಗಳು ಮಾರುಕಟ್ಟೆಗೆ ಬರುತ್ತಲೆ ಇದೆ. ಹಾಗಾಗಿ ಸದ್ಯ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಹೆಚ್ಚು ಡೀಲ್ ಆಗುತ್ತಿರುವ 15 ಸಾವಿರದೊಳಗಿನ ಟಾಪ್‌ 5 ಫ್ಯಾಬ್ಲೆಟ್‌ಗಳ ಪಟ್ಟಿಯನ್ನು ಗಿಜ್ಬಾಟ್‌ ತಂದಿದೆ. ಇದರಲ್ಲಿ ಎರಡು ಜೆಲ್ಲಿಬೀನ್‌ ಮತ್ತು ಮೂರು ಐಸಿಎಸ್‌ ಓಎಸ್‌ ಇರುವ ಆಂಡ್ರಾಯ್ಡ್ ಫ್ಯಾಬ್ಲೆಟ್‌ಗಳಿವೆ.

ಒಂದೊಂದೆ ಪುಟ ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ,ನಂತರ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಆನ್‌ಲೈನ್‌ ಶಾಪಿಂಗ್‌ನಲ್ಲಿ ಫ್ಯಾಬ್ಲೆಟ್‌ ಡೀಲ್‌ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲಾವಾ Xolo A1000

ಲಾವಾ Xolo A1000

ವಿಶೇಷತೆ :
1280 x 720 ಪಿಕ್ಸೆಲ್‌ ಇರುವ 5 ಇಂಚಿನ ಎಚ್‌ಡಿ IPS OGC ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
1GHz ಡ್ಯುಯಲ್‌ ಕೋರ್‌ ಪ್ರೋಸೆಸರ್‌
ಆಂಡ್ರಾಯ್ಡ್‌ 4.1 ಜೆಲ್ಲಿಬೀನ್‌ ಆಪರೇಟಿಂಗ್ ಸಿಸ್ಟಂ
8 ಎಂಪಿ ಹಿಂದುಗಡೆ,1.2 ಎಂಪಿ ಮುಂದುಗಡೆ ಕ್ಯಾಮೆರಾ
4GB ಆಂತರಿಕ ಮೆಮೋರಿ
1GB RAM
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈ-ಫಿ,ಬ್ಲೂಟೂತ್‌,ಮೈಕ್ರೋ ಯುಎಸ್‌ಬಿ ಸ್ಲಾಟ್‌
2,100 mAh ಬ್ಯಾಟರಿ
ರೂ.13,999 ದರದಲ್ಲಿ ಖರೀದಿಸಿ

ವಮ್ಮಿ ಟೈಟಾನ್‌ 2

ವಮ್ಮಿ ಟೈಟಾನ್‌ 2

ವಿಶೇಷತೆ:
5.3 ಇಂಚಿನ ಎಚ್‌ಡಿ ಮಲ್ಟಿ ಟಚ್‌ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್( 960 x 540ಪಿಕ್ಸೆಲ್‌)
1.2GHz ಕ್ವಾಡ್‌ ಕೋರ್‌ ಪ್ರೋಸೆಸರ್‌
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್‌
4GB ಆಂತರಿಕ ಮೆಮೋರಿ
1GB RAM
12 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌)
5 ಎಂಪಿ ಮುಂದುಗಡೆ ಕ್ಯಾಮೆರಾ
32GB ವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2,300 mAh ಬ್ಯಾಟರಿ
ರೂ. 13,990 ದರದಲ್ಲಿ ಖರೀದಿಸಿ

ಕಾರ್ಬನ್ ಸ್ಮಾರ್ಟ್‌ A111

ಕಾರ್ಬನ್ ಸ್ಮಾರ್ಟ್‌ A111

ವಿಶೇಷತೆ:
5 ಇಂಚಿನ ಮಲ್ಟಿ ಟಚ್ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್‌
1.2GHz ಡ್ಯುಯಲ್ ಕೋರ್ ಕ್ವಾಲ್ಕಾಮ್ ಸ್ಕಾರ್ಪಿಯನ್ ಪ್ರೊಸೆಸರ್
ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ವಿಚ್ ಓಎಸ್
512MB RAM
4GB ಆಂತರಿಕ ಮೆಮೋರಿ
5 ಎಂಪಿ ಹಿಂದುಗಡೆ ಕ್ಯಾಮರಾ,
ಎದುರುಗಡೆ ವಿಜಿಎ ಕ್ಯಾಮೆರಾ
3G, 2 ಜಿ, Wi-Fi,
2,100 mAh ಬ್ಯಾಟರಿ
ರೂ. 10,290 ದರದಲ್ಲಿ ಖರೀದಿಸಿ

ಇಂಟೆಕ್ಸ್‌ ಅಕ್ವಾ ಸ್ಟೈಲ್‌

ಇಂಟೆಕ್ಸ್‌ ಅಕ್ವಾ ಸ್ಟೈಲ್‌

ವಿಶೇಷತೆ:
ಡ್ಯುಯಲ್‌ ಸಿಮ್‌(GSM GSM)
5.9 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್ 4.0.4 ಐಸಿಎಸ್‌ ಓಎಸ್‌
1 GHz ಡ್ಯುಯಲ್ ಕೋರ್‌ ಪ್ರೋಸೆಸರ್‌
1 GB ಆಂತರಿಕ ಮೆಮೋರಿ
512 MB RAM
8 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2500 mAh ಬ್ಯಾಟರಿ
ರೂ. 10799 ದರದಲ್ಲಿ ಖರೀದಿಸಿ

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಸ್‌ 2 ಎ 110 ಮೊಬೈಲ್‌

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಸ್‌ 2 ಎ 110 ಮೊಬೈಲ್‌

ವಿಶೇಷತೆ:
ಡ್ಯುಯಲ್‌ ಸಿಮ್‌(GSM GSM)
ಆಂಡ್ರಾಯ್ಡ್‌ 4.0.4 ಐಸಿಎಸ್ ಓಎಸ್‌
5 ಇಂಚಿನ ಎಲ್‌ಸಿಡಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
2 GB ಆಂತರಿಕ ಮೆಮೋರಿ
512 MB RAM
8 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
1 GHz ಡ್ಯುಯಲ್‌ ಕೋರ್‌ ಪ್ರೋಸೆಸರ್‌
32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2000 mAh ಬ್ಯಾಟರಿ
ರೂ. 11,880 ಬೆಲೆಯಲ್ಲಿ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot