ಭಾರತದ ಟಾಪ್ 5 ಬೇಡಿಕೆಯ ಮೊಬೈಲ್ ಫೋನ್ ಗಳು
oi
-Varun
By Varun

ಮೊಬೈಲ್ ಫೋನ್ ಗಳು ಈಗ ನಮ್ಮ ಜೀವನದ ಅತ್ಯಾವಶ್ಯಕ ವಸ್ತುಗಳಾಗಿವೆ. ಆದರೆ ಹಲವಾರು ಕಂಪನಿಗಳ ದಿನಕ್ಕೊಂದು ಮಾಡೆಲ್ ಗಳು ಮಾರುಕಟ್ಟೆಗೆ ಬರುತ್ತಿದ್ದು ಯಾವ ಫೀಚರ್ ಇರುವ, ಯಾವ ಕಂಪನಿಯ ಮೊಬೈಲ್ ಖರೀದಿಸಿದರೆ ಚೆನ್ನ ಎಂಬ ಕನ್ಫ್ಯೂಶನ್ ಇದ್ದೇ ಇರುತ್ತದೆ.
ಹಾಗಾಗಿ ಇಲ್ಲಿ ಕೊಡುತ್ತಿದ್ದೇವೆ ಭಾರತದ 5 ಬೇಡಿಕೆಯಲ್ಲಿರುವ ಫೋನ್ ಗಳ ವಿವರ
1) ನೋಕಿಯಾ- C5-03:ಸಿಮ್ಬಿಯನ್ ಓ.ಎಸ್ ನ ಈ ಸ್ಮಾರ್ಟ್ ಫೋನ್ ಅತ್ಯುತ್ತಮ ಫೀಚರ್ ಗಳನ್ನು ಹೊಂದಿದೆ. ಇದರ ಬೆಲೆ 7300 ರೂಪಾಯಿ.
2) ಸ್ಯಾಮ್ ಸಂಗ್ ಗ್ಯಾಲಕ್ಸಿ Y:ಅತ್ಯಂತ ಬೇಡಿಕೆಯ ಈ ಸ್ಯಾಮ್ ಸಂಗ್ಫೋನ್ , ಆಂಡ್ರಾಯ್ಡ್ ಜಿಂಜರ್ ಬರ್ಡ್ 2.3 ಓ.ಎಸ್ ಹೊಂದಿದೆ . ಇದರ ಬೆಲೆ 7350 ರೂಪಾಯಿ.
3) ಎಲ್ .ಜಿ ಆಪ್ಟಿಮಸ್ ನೆಟ್ :ಇದು ಕೂಡ ಆಂಡ್ರಾಯ್ಡ್ ಜಿಂಜರ್ ಬರ್ಡ್ 2.3 ಓ.ಎಸ್ ಹೊಂದಿದ್ದು, ಟಚ್ ಸ್ಕ್ರೀನ್ ಇಂಟರ್ಫೇಸ್ ಜೊತೆಗೆ ಉತ್ತಮ ಬ್ಯಾಟರಿ ಬ್ಯಾಕ್ ಅಪ್ ಇದೆ. ಇದರ ಬೆಲೆ 10450 ರೂಪಾಯಿ.
4) ನೋಕಿಯಾ ಆಶಾ 200:ದ್ವಿ-ಸಿಂ ನ ಈ ಫೋನ್ QWERTY ಕೀಪ್ಯಾಡ್ ಹೊಂದಿದೆ. ಮಲ್ಟಿ ಮೀಡಿಯಾ ಫೀಚರ್ಗಳು ಅತ್ಯುತ್ತಮವಾಗಿವೆ. ಇದರ ಬೆಲೆ 4370 ರೂಪಾಯಿ.
5) ಮೈಕ್ರೋಮ್ಯಾಕ್ಸ್ A75 ಸೂಪರ್ ಫೋನ್ ಲೈಟ್ : ಆಂಡ್ರಾಯ್ಡ್ ಜಿಂಜರ್ ಬರ್ಡ್ 2.3 ಓ.ಎಸ್ ಹೊಂದಿರುವ ಈ ಫೋನ್ ದ್ವಿ-ಕ್ಯಾಮ್ ಜೊತೆ ಬರಲಿದೆ. ಇದರ ಬೆಲೆ 8000 ರೂಪಾಯಿ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications