Home
ಮೊಬೈಲ್

ನಿಮ್ಮ ಮನತಣಿಸುವ ಎಚ್‌ಟಿಸಿಯ ವಿಭಿನ್ನ ಶ್ರೇಣಿಗಳು

By Shwetha

ತೈವಾನಿ ಕಂಪೆನಿ ತನ್ನ ಎಚ್‌ಟಿಸಿ ಫೋನ್ ಶ್ರೇಣಿಗಳ ಮೂಲಕ ಜಾದೂವನ್ನು ಮಾಡಹೊರಟಿದೆ. ಅತ್ಯಾಧುನಿಕ ಶ್ರೇಣಿಯ ಫೋನ್‌ಗಳು ಮಾರುಕಟ್ಟೆಗೆ ಪ್ರವೇಶಿಸುತ್ತಿರುವ ಬೆನ್ನಲ್ಲೇ ಎಚ್‌ಟಿಸಿ ತನ್ನ ಕರಾಮತ್ತನ್ನು ಮಾಡಹೊರಟಿದೆ.

ಕ್ವಾಡ್ ಕೋರ್ ಪ್ರೊಸೆಸರ್ ಉಳ್ಳ ಫೋನ್ ಗುಣಮಟ್ಟವನ್ನು ಕಂಪೆನಿ ಅಭಿವೃದ್ಧಿಪಡಿಸಿದ್ದು ಬಳಕೆದಾರರಿಗೆ ಇನ್ನಷ್ಟು ಸುಲಭವಾಗಿ ಫೋನ್ ವ್ಯವಸ್ಥೆಗಳನ್ನು ಸುಲಭಗೊಳಿಸಲಿದೆ. ಈ ಪ್ರೊಸೆಸರ್ ಅನ್ನು ಬಳಸಿಕೊಂಡು ನಿಮಗೆ ಒಮ್ಮೆಗೇ ಬೇರೆ ಬೇರೆ ಕ್ರಿಯೆಗಳನ್ನು ಮಾಡಬಹುದಾಗಿದೆ ಅಂದರೆ ಒಂದೇ ಟ್ಯಾಬ್‌ನಲ್ಲಿ ಕ್ರೋಮ್, ಗೂಗಲ್, ಹೀಗೆ ಬ್ರೌಸರ್‌ಗಳನ್ನು ಬಳಸುವುದಾಗಿದೆ.

ಈಗಾಗಲೇ ತನ್ನೆರಡು ಹೊಸ ಫೋನ್‌ಗಳನ್ನು ಮಾರುಕಟ್ಟೆಗೆ ಹರಿಯಬಿಟ್ಟಿರುವ ಕಂಪೆನಿ ಅದನ್ನು ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ನೀಡಲಿದೆ. HTC ಡಿಸೈರ್ 210, ಡಿಸೈರ್ 816 ಶ್ರೇಣಿಯ ಈ ಎರಡೂ ಫೋನ್‌ಗಳು ಸದ್ಯಕ್ಕೆ ಬೇರೆ ಫೋನ್‌ಗಳ ಪೈಪೋಟಿಯನ್ನು ನೆಲೆಗಟ್ಟಲು ಕಟ್ಟುನಿಟ್ಟಲ್ಲಿ ನಿಂತಿದೆ. ಹಾಗಿದ್ದರೆ ಈ ತಿಂಗಳಲ್ಲಿ ನಿಮ್ಮ ಕೈಗೆ ಬರಲಿರುವ ಇನ್ನಷ್ಟು ಕ್ವಾಡ್ ಕೋರ್ ಪ್ರೊಸೆಸರ್ ಫೋನ್‌ಗಳ ವಿಫುಲ ಶ್ರೇಣಿಯತ್ತ ಒಮ್ಮೆ ಕಣ್ಣಾಡಿಸೋಣ.

#1

#1

ವೈಶಿಷ್ಟ್ಯಗಳು
ಆಯಾಮಗಳು: 146.4 x 70.6 x 9.4 mm
ತೂಕ: 160 ಗ್ರಾಮ್‌ಗಳು
ಡಿಸ್‌ಪ್ಲೇ: 5.0 ಇಂಚು, 1080x1920 px ಡಿಸ್‌ಪ್ಲೇ, S-LCD 3
ಆಪರೇಟಿಂಗ್ ವ್ಯವಸ್ಥೆ: ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಪ್ರೊಸೆಸರ್: ಕ್ವಾಡ್ ಕೋರ್ 2300 MHz ಪ್ರೊಸೆಸರ್
ರ್‌ಯಾಮ್: 2 ಜಿಬಿ
ಕ್ಯಾಮೆರಾ: ರಿಯರ್ ಕ್ಯಾಮೆರಾ: 5 MP ಮುಂಭಾಗ: 4 MP
ಆಂತರಿಕ ಮೆಮೊರಿ: 32/64ಜಿಬಿ, ಮೈಕ್ರೋ ಎಸ್‌ಡಿ ಕಾರ್ಡ್ ಸಂಪರ್ಕವನ್ನು ಬಳಸಿ ಇದನ್ನು 64 ಜಿಬಿವರೆಗೆ ವಿಸ್ತರಿಸಬಹುದು GPRS, ಬ್ಲೂಟೂತ್, Infrared, ವೈಫೈ, NFC, HDMI, DLNA, USB, Wi-Fi 802.11, b/g/n, FM ರೇಡಿಯೋ, 3.5mm ಆಡಿಯೋ ಜಾಕ್
ಬ್ಯಾಟರಿ: 2600 mAh, Li-Polymer ಬ್ಯಾಟರಿ
ಬೆಲೆ: ರೂ 49,899

#2

#2

ವೈಶಿಷ್ಟ್ಯಗಳು
ಆಯಾಮಗಳು: 137.4 x 68.2 x 9.30 mm
ತೂಕ: 143 ಗ್ರಾಮ್‌ಗಳು
ಡಿಸ್‌ಪ್ಲೇ: 4.7 ಇಂಚಿನ 1080x1920 ಡಿಸ್‌ಪ್ಲೇ, S-LCD 3
ಆಪರೇಟಿಂಗ್ ವ್ಯವಸ್ಥೆ: ಆಂಡ್ರಾಯ್ಡ್ ಆವೃತ್ತಿ 4.1.2 (ಜೆಲ್ಲಿ ಬೀನ್)
ಪ್ರೊಸೆಸರ್: ಕ್ವಾಡ್ ಕೋರ್ 1700 MHz ಪ್ರೊಸೆಸರ್
ರ್‌ಯಾಮ್: 2 ಜಿಬಿ
ಕ್ಯಾಮೆರಾ: ರಿಯರ್ ಕ್ಯಾಮೆರಾ: 4 MP ಮುಂಭಾಗ: 2.1 MP
ಆಂತರಿಕ ಮೆಮೊರಿ: 32/64ಜಿಬಿ, ಮೈಕ್ರೋ ಎಸ್‌ಡಿ ಕಾರ್ಡ್ ಸಂಪರ್ಕವನ್ನು ಬಳಸಿ ಇದನ್ನು 64 ಜಿಬಿವರೆಗೆ ವಿಸ್ತರಿಸಬಹುದು GPRS, ಬ್ಲೂಟೂತ್, Infrared, ವೈಫೈ, NFC, HDMI, DLNA, USB, Wi-Fi 802.11, b/g/n, FM ರೇಡಿಯೋ, 3.5mm ಆಡಿಯೋ ಜಾಕ್
ಬ್ಯಾಟರಿ: 2300 mAh, Li-Polymer ಬ್ಯಾಟರಿ
ಬೆಲೆ: ರೂ 38,450

#3

#3

ವೈಶಿಷ್ಟ್ಯಗಳು
ಆಯಾಮಗಳು: 145.5 x 72 x 10.3 mm
ತೂಕ: 143 ಗ್ರಾಮ್‌ಗಳು
ಡಿಸ್‌ಪ್ಲೇ: 5.0 ಇಂಚಿನ 540x960 ಡಿಸ್‌ಪ್ಲೇ, LCD
ಆಪರೇಟಿಂಗ್ ವ್ಯವಸ್ಥೆ: ಆಂಡ್ರಾಯ್ಡ್ ಆವೃತ್ತಿ 4.1.2 (ಜೆಲ್ಲಿ ಬೀನ್)
ಪ್ರೊಸೆಸರ್: ಕ್ವಾಡ್ ಕೋರ್ 1200 MHz ಪ್ರೊಸೆಸರ್
ರ್‌ಯಾಮ್: 1 ಜಿಬಿ
ಕ್ಯಾಮೆರಾ: ರಿಯರ್ ಕ್ಯಾಮೆರಾ: 16 MP ಮುಂಭಾಗ: 2.1 MP
ಆಂತರಿಕ ಮೆಮೊರಿ: 32/64ಜಿಬಿ, ಮೈಕ್ರೋ ಎಸ್‌ಡಿ ಕಾರ್ಡ್ ಸಂಪರ್ಕವನ್ನು ಬಳಸಿ ಇದನ್ನು 64 ಜಿಬಿವರೆಗೆ ವಿಸ್ತರಿಸಬಹುದು GPRS, ಬ್ಲೂಟೂತ್, Infrared, ವೈಫೈ, NFC, HDMI, DLNA, USB, Wi-Fi 802.11, b/g/n, FM ರೇಡಿಯೋ, 3.5mm ಆಡಿಯೋ ಜಾಕ್
ಬ್ಯಾಟರಿ: 2100 mAh, Li-Polymer ಬ್ಯಾಟರಿ
ಬೆಲೆ: ರೂ 22,577

#4

#4

ವೈಶಿಷ್ಟ್ಯಗಳು
ಆಯಾಮಗಳು: 131.4 x 68 x 11.3 mm
ತೂಕ: 140 ಗ್ರಾಮ್‌ಗಳು
ಡಿಸ್‌ಪ್ಲೇ: 4.5 ಇಂಚಿನ 480x854 ಡಿಸ್‌ಪ್ಲೇ, TFT
ಆಪರೇಟಿಂಗ್ ವ್ಯವಸ್ಥೆ: ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿ ಬೀನ್)
ಪ್ರೊಸೆಸರ್: ಕ್ವಾಡ್ ಕೋರ್ 1300 MHz ಪ್ರೊಸೆಸರ್
ರ್‌ಯಾಮ್: 512 ಎಮ್‌ಬಿ
ಕ್ಯಾಮೆರಾ: ರಿಯರ್ ಕ್ಯಾಮೆರಾ: 5 MP ಮುಂಭಾಗ: 0.3 MP
ಆಂತರಿಕ ಮೆಮೊರಿ: 32/64ಜಿಬಿ, ಮೈಕ್ರೋ ಎಸ್‌ಡಿ ಕಾರ್ಡ್ ಸಂಪರ್ಕವನ್ನು ಬಳಸಿ ಇದನ್ನು 64 ಜಿಬಿವರೆಗೆ ವಿಸ್ತರಿಸಬಹುದು GPRS, ಬ್ಲೂಟೂತ್, Infrared, ವೈಫೈ, NFC, HDMI, DLNA, USB, Wi-Fi 802.11, b/g/n, FM ರೇಡಿಯೋ, 3.5mm ಆಡಿಯೋ ಜಾಕ್
ಬ್ಯಾಟರಿ: 2000 mAh, Li-Polymer ಬ್ಯಾಟರಿ
ಬೆಲೆ: ರೂ 11,358

#5

#5

ವೈಶಿಷ್ಟ್ಯಗಳು
ಆಯಾಮಗಳು: 131.8 x 66.9 x 9.9 mm
ತೂಕ: 123 ಗ್ರಾಮ್‌ಗಳು
ಡಿಸ್‌ಪ್ಲೇ: 4.3 ಇಂಚಿನ 480x800 ಡಿಸ್‌ಪ್ಲೇ, TFT
ಆಪರೇಟಿಂಗ್ ವ್ಯವಸ್ಥೆ: ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿ ಬೀನ್)
ಪ್ರೊಸೆಸರ್: ಕ್ವಾಡ್ ಕೋರ್ 1200 MHz ಪ್ರೊಸೆಸರ್
ರ್‌ಯಾಮ್: 1 ಜಿಬಿ
ಕ್ಯಾಮೆರಾ: ರಿಯರ್ ಕ್ಯಾಮೆರಾ: 8 MP ಮುಂಭಾಗ: 1.6 MP
ಆಂತರಿಕ ಮೆಮೊರಿ: 32/64ಜಿಬಿ, ಮೈಕ್ರೋ ಎಸ್‌ಡಿ ಕಾರ್ಡ್ ಸಂಪರ್ಕವನ್ನು ಬಳಸಿ ಇದನ್ನು 64 ಜಿಬಿವರೆಗೆ ವಿಸ್ತರಿಸಬಹುದು GPRS, ಬ್ಲೂಟೂತ್, Infrared, ವೈಫೈ, NFC, HDMI, DLNA, USB, Wi-Fi 802.11, b/g/n, FM ರೇಡಿಯೋ, 3.5mm ಆಡಿಯೋ ಜಾಕ್
ಬ್ಯಾಟರಿ: 1800 mAh, Li-Polymer ಬ್ಯಾಟರಿ
ಬೆಲೆ: ರೂ 18,695

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+