Subscribe to Gizbot

ಟಾಪ್ 5 QWERTY ಸ್ಮಾರ್ಟ್ ಫೋನುಗಳು

Posted By: Super


ಟಾಪ್ 5 QWERTY ಸ್ಮಾರ್ಟ್ ಫೋನುಗಳು

ಈಗಂತೂ ನಿಮ್ಮ ಹತ್ತಿರ 5 ಸಾವಿರ ರೂಪಾಯಿ ಇದ್ದರೆ ಸಾಕು, ಉತ್ತಮ ಫೀಚರುಗಳು ಇರುವ ಆಂಡ್ರಾಯ್ಡ್ ಸ್ಮಾರ್ಟ್ ಫೋನುಗಳು ಸಿಗುತ್ತವೆ. ಹಾಗಾಗಿ ಕೆಲವರು ನೇರವಾಗಿ ಸ್ಮಾರ್ಟ್ ಫೋನ್ ಅನ್ನೇ ಖರೀದಿಸುತ್ತಾರೆ. ಆದರೆ ಟಚ್ ಸ್ಕ್ರೀನ್ ಇರುವುದರಿಂದ ಅದರ ಬಳಕೆ ಪ್ರಾರಂಭದಲ್ಲಿ ಸ್ವಲ್ಪ ಕಷ್ಟವಾಗುತ್ತದೆ.

ಅಂಥವರಿಗಾಗಿಯೇ QWERTY ಕೀಪ್ಯಾಡ್ ಇರುವ ಸ್ಮಾರ್ಟ್ ಫೋನುಗಳು ಬಹಳ ಉಪಯೋಗವಾಗುತ್ತದೆ. ಅದರಲ್ಲೂ ಜಾಸ್ತಿ ಮೆಸೇಜ್ ಮಾಡುವವರಾಗಿದ್ದು, ಇಮೇಲ್ ಹಾಗು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವವರಾಗಿದ್ದರೆ QWERTY ಕೀಪ್ಯಾಡ್ ಇದನ್ನು ಸುಲಭವಾಗಿಸುತ್ತದೆ. ಅಂಥವರಿಗಾಗಿ ಇಲ್ಲಿದೆ ಭಾರತದಲ್ಲಿ ಸಿಗುವ ಅತ್ಯುತ್ತಮವಾದ 5 QWERTY ಕೀಪ್ಯಾಡ್ ಇರುವ ಸ್ಮಾರ್ಟ್ ಫೋನುಗಳ ಪಟ್ಟಿ:

1) ನೋಕಿಯಾ ಆಶಾ 302


 • 2.4 ಇಂಚಿನ QVGA TFT ಡಿಸ್ಪ್ಲೇ

 • ಸಿಮ್ಬಿಯನ್ S40 ತಂತ್ರಾಂಶ

 • ಸಿಂಗಲ್ ಕೋರ್ 1 GHz ಪ್ರೋಸೆಸರ್

 • 3.2 MP ಕ್ಯಾಮೆರಾ

 •  32 GB ವರೆಗೆ ವಿಸ್ತರಿಸಬಹುದಾದ ಮೆಮೊರಿ (ಮೈಕ್ರೊ SD ಕಾರ್ಡ್ ಸ್ಲಾಟ್ ಮೂಲಕ)

 • ವೈಫೈ, 3.5G ಸಂಪರ್ಕ

 •  ಇದರ ಬೆಲೆ 6,411 ರೂಪಾಯಿ.

 

2) ಬ್ಲ್ಯಾಕ್ ಬೆರಿ ಕರ್ವ್ 9320


 • ಬ್ಲ್ಯಾಕ್ ಬೆರಿ 7.1 ತಂತ್ರಾಂಶ

 • 2.44 ಇಂಚ್ ಡಿಸ್ಪ್ಲೇ, 320 x 240 ಪಿಕ್ಸೆಲ್ ರೆಸಲ್ಯೂಶನ್ ನೊಂದಿಗೆ

 • 3.2 MP ಕ್ಯಾಮರಾ

 • 512 MB ರಾಮ್

 • 3G ಮತ್ತು ವೈಫೈ

 • ಇದರ ಬೆಲೆ 15,990 ರೂಪಾಯಿ.

 

3) LG ಆಪ್ಟಿಮಸ್ ಪ್ರೊ

 • QWERTY ಹಾಗು ಟಚ್ ಸ್ಕ್ರೀನ್ ಫೋನ್

 • 2.8 ಇಂಚಿನ QVGA ಟಚ್ ಸ್ಕ್ರೀನ್

 • ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್

 • 800 ಮೆಗಾಹರ್ಟ್ಝ್ ಪ್ರೋಸೆಸರ್

 • 3 MP ಕ್ಯಾಮೆರಾ

 • 1500 mAh ಬ್ಯಾಟರಿ

 • ಇದರ ಬೆಲೆ 8,490 ರೂಪಾಯಿ.

 

4) ನೋಕಿಯಾ E5


 • 2.36 ಇಂಚ್ ಟಚ್ ಸ್ಕ್ರೀನ್

 • 5 MP ಕ್ಯಾಮೆರಾ

 • 600 MHz ARM 11 ಪ್ರೋಸೆಸರ್

 • 256 MB ರಾಮ್

 • ವೈಫೈ ಹಾಗು 3.5G

 • ಇದರ ಬೆಲೆ 9,399 ರೂಪಾಯಿ.

 

5) ಸ್ಯಾಮ್ಸಂಗ್ ಗ್ಯಾಲಕ್ಸಿ Y ಪ್ರೊ ಡುಒಸ್


 • QWERTY ಹಾಗು ಟಚ್ ಸ್ಕ್ರೀನ್ ಫೋನ್

 • ದ್ವಿಸಿಮ್

 • ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್

 • 2.6 ಇಂಚ್ ಡಿಸ್ಪ್ಲೇ, 320 x 240 ಪಿಕ್ಸೆಲ್ ರೆಸಲ್ಯೂಶನ್

 • 832 MHz ಪ್ರೋಸೆಸ್ಸೋರ್

 • 3.2 MP ಕ್ಯಾಮೆರಾ

 • 384 MB ರಾಮ್

 •  32 GB ವರೆಗೆ ವಿಸ್ತರಿಸಬಹುದಾದ ಮೆಮೊರಿ (ಮೈಕ್ರೊ SD ಕಾರ್ಡ್ ಸ್ಲಾಟ್ ಮೂಲಕ)

 • ವೈಫೈ ಹಾಗು 3G

 • ಇದರ ಬೆಲೆ 9,790 ರೂಪಾಯಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot