Home
ಮೊಬೈಲ್

"ಶ್ಯೋಮಿ Mi 5 ಪ್ರೊ" ಖರೀದಿಸಲು 5 ಪ್ರಬಲ ಕಾರಣಗಳು

By Suneel

ಅಂತು ಇಂತು ಚೀನಾದ ಶ್ಯೋಮಿ ಸ್ಮಾರ್ಟ್‌ಫೋನ್‌ ತಯಾರಕರಿಗೂ ಸಹ ಗೊತ್ತಾಯಿತು. ಭಾರತವು ಅವರಿಗೆ ಪ್ರಮುಖ ಮಾರುಕಟ್ಟೆ ಎಂದು. ಇತ್ತೀಚೆಗೆ ತಾನೆ "ಶ್ಯೋಮಿ Mi 5" ಮೊಬೈಲ್‌ನ ಫ್ಲಾಗ್‌ಶಿಪ್‌ ಅನ್ನು ಭಾರತದಲ್ಲಿಯೂ ಸಹ ಅನಾವಾರಣ ಮಾಡಿದೆ. ಅಲ್ಲದೇ "ಶ್ಯೋಮಿ Mi 5" "ಮೊಬೈಲ್‌ ವರ್ಲ್ಡ್ ಕಾಂಗ್ರೇಸ್‌ 2016 "ಬಾರ್ಸಿಲೋನಿಯಾ, ಸ್ಪೇನ್ನಲ್ಲಿ ಸಹ ತನ್ನತ್ತ ಗಮನಸೆಳೆದಿದೆ. ಇಷ್ಟಲ್ಲದೇ "ಶ್ಯೋಮಿ Mi 5" ಹೈ ಎಂಡ್‌ ಫೋನ್‌ ಖರೀದಿಸುವವರು ತೆಗೆದುಕೊಳ್ಳಲೇ ಬೇಕಾದ ಫೋನ್‌ ಎನಿಸಿಕೊಂಡಿದೆ. ಅಂದಹಾಗೆ ಅದನ್ನು ಏಕೆ ಹೈ ಎಂಡ್‌ ಫೋನ್‌ ಖರೀದಿದಾರರು ಕೊಳ್ಳಬೇಕು ಎಂದು ಮತ್ತು ಅದರ ಫೀಚರ್ ಅನ್ನು ಇಂದಿನ ಲೇಖನದಲ್ಲಿ ಓದಿರಿ.

1

1

"ಶ್ಯೋಮಿ Mi 5 ಪ್ರೊ ಹೈ ಎಂಡ್‌ ವಿಶೇಷಣಗಳೊಂದಿಗೆ ಮಾರುಕಟ್ಟೆಗೆ ಬಂದಿದೆ. ಮೃದು ಅನುಭವ ನೀಡುವ ಕ್ವಾಲ್ಕಂ ಸ್ನಾಪ್‌ಡ್ರಾಗನ್‌ 820 ಚಿಪ್‌ಸೆಟ್‌ನಿಂದ ಚಾಲನೆ ಹೊಂದಿದೆ. ಅಲ್ಲದೇ ಪ್ರೊಸೆಸರ್‌ 4G RAM ಹೊತೆಗೆ ಆಂತರಿಕ ಶೇಖರಣೆ ಸಾಮರ್ಥ್ಯ 128GB ಸ್ಪೇಸ್‌ ಹೊಂದಿದೆ.

2

2

2016ರ ಇತರೆ ಫ್ಲ್ಯಾಗ್‌ಶಿಪ್‌ಗೆ ಹೋಲಿಸಿದರೆ "ಶ್ಯೋಮಿ Mi 5 ಪ್ರೊ" ಆಂಡ್ರಾಯ್ಡ್‌ 6.0 ಮಾರ್ಶ್‌ಮಲ್ಲೊ ಓಎಸ್‌' ಹೊಂದಿದ್ದು, ರೂಟ್‌ ಮಾಡದೇ ಉತ್ತಮವಾಗಿ ಕಸ್ಟಮೈಜ್‌ ಮಾಡಬಹುದಾಗಿದೆ.

3

3

3D ಗಾಜಿನ ಹಿಂಭಾಗ ಪ್ಯಾನೆಲ್‌ ವಿನ್ಯಾಸ ಹೊಂದಿದ್ದು, ಅತಿ ಆಕರ್ಷಕವಾಗಿದ್ದು, ಮೃದು ಟಚ್‌ ಅನುಭವ ನೀಡಲಿದೆ.

4

4

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S7'ನ ಹೋಲಿಕೆ ಹೊಂದಿರುವ ಅಗ್ಗದ ಹೈ ಎಂಡ್‌ ಸ್ಮಾರ್ಟ್‌ಫೋನ್‌ ಆಗಿದ್ದು ಬೆಲೆ ರೂ.36,500 ಆಗಲಿದೆ. ಆದರೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S7 ಬೆಲೆ ರೂ.56,900 ಆಗಲಿದೆ.

5

5

ಎಲ್ಲಾ ಅನುಕೂಲಗಳ ಜೊತೆಗೆ ಫಿಂಗರ್‌ಫ್ರಿಂಟ್‌ ಸ್ಕ್ಯಾನರ್‌ ಅನ್ನು ಹೊಂದಿದೆ.

6

6

* 5.15 ಇಂಚಿನ ಡಿಸ್‌ಪ್ಲೇ, ಸಂಪೂರ್ಣ HD
* ಕ್ವಾಲ್ಕಂ ಸ್ನಾಪ್‌ಡ್ರಾಗನ್‌ 820 ಚಿಪ್‌ಸೆಟ್‌
* 4 GB RAM
* 32GB ಅಥವಾ 64GB ಆಂತರಿಕ ಶೇಖರಣೆ
* ಸೆನ್ಸಾರ್‌ 4 GB ಮುಂಭಾಗ ಕ್ಯಾಮೆರಾ ಮತ್ತು 16GB ಹಿಂಭಾಗ ಕ್ಯಾಮೆರಾ, 128 GB ಶೇಖರಣೆ ಸ್ಪೇಸ್‌

ಗಿಜ್‌ಬಾಟ್‌

ಗಿಜ್‌ಬಾಟ್‌

Best Mobiles in India

English summary
Top 5 Reasons Why You Should Buy Xiaomi Mi 5 Pro! Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+