ದರ ಇಳಿಕೆ ಕಾಣಲಿರುವ ಗ್ಯಾಲಾಕ್ಸಿ ಸ್ಮಾರ್ಟ್‌ಫೋನ್ಸ್‌

Posted By: Vijeth
<ul id="pagination-digg"><li class="next"><a href="/mobile/top-5-samsung-galaxy-smartphones-getting-android-4-1-jelly-bean-and-a-price-cut-in-india-2.html">Next »</a></li></ul>

ದರ ಇಳಿಕೆ ಕಾಣಲಿರುವ ಗ್ಯಾಲಾಕ್ಸಿ ಸ್ಮಾರ್ಟ್‌ಫೋನ್ಸ್‌

ದಕ್ಷಿಣ ಕೊರಿಯಾ ಮೂಲದ ಜಾಗತಿಕ ದಿಗ್ಗಜ ಸ್ಮಾರ್ಟ್‌ಪೋನ್‌ ತಯಾರಿಕಾ ಸಂಸ್ಥೆಯಾದಂತಹ ಸ್ಯಾಮ್ಸಂಗ್‌ ಮೊಬೈಲ್ಸ್‌ ವಿಶ್ವದಾದ್ಯಂತ ಆಂಡ್ರಾಯ್ಡ್‌ ಜೆಲ್ಲಿ ಬೀನ್ ಚಾಲಿತ ಉತ್ಪನ್ನಗಳನ್ನು ಮಾರುಕ್ಟೆಗೆ ತರಲು ಸಿದ್ಧತೆ ನಡೆಸಿದೆ. ಸ್ಯಾಮ್ಸಂಗ್‌ನ ಗ್ಯಾಲಾಕ್ಸಿ ಸರಣಿಯ ಉತ್ಪನ್ನಗಳಾದ ಗ್ಯಾಲಾಕ್ಸಿ ಟ್ಯಾಬ್‌, ಟ್ಯಾಬ್‌ 2 10.1, ಹಾಗೂ ಟ್ಯಾಬ್‌ 7.0 ಪ್ಲಸ್‌ ಸೇರಿದಂತೆ ಗ್ಯಾಲಾಕ್ಸಿ ಸರಣಿಯ ಸ್ಮಾರ್ಟ್‌ಫೋನ್‌ಗಳಾದ ಎಸ್‌ ಅಡ್ವಾನ್ಸ್‌, ಎಸ್‌ 2, ನೋಟ್‌, ಎಸ್‌ 2 ಲೈಟ್, ಗ್ಯಾಲಾಕ್ಸಿ ಮ್ಯೂಸಿಕ್‌, ಗ್ಯಾಲಾಕ್ಸಿ ಚಾಟ್‌, ಏಸ್‌ 2, ಏಸ್‌ ಪ್ಲಸ್‌, ಹಾಗೂ ನೂತನ ಮಾಡೆಲ್‌ಗಳಾದ ಗ್ಯಾಲಾಖ್ಸಿ ನೋಟ್‌ 10.1, ಹಅಗೂ ಗ್ಯಾಲಾಕ್ಸಿ ಎಸ್‌ 3 ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್‌ ಜೆಲ್ಲಿಬೀನ್‌ ಆಪರೇಟಿಂಗ್‌ ಸಿಸ್ಟಂಗೆ ಅಪ್ಗ್ರೇಡ್‌ ಆಗಲಿದೆ.

ಇದಲ್ಲದೆ ಭಾರತೀಯ ಮಾರುಕಟ್ಟೆಯಲ್ಲಿ ಅತಿಹೆಚ್ಚು ಮಾರಹೊಂದಿರುವಂತಹ ಗ್ಯಾಲಾಕ್ಸಿ ಸರಣಿಯ ಸ್ಮಾರ್ಟ್‌ಪೋನ್‌ಗಳ ಬೆಲೆಯನ್ನು ಕೊಂಚ ಇಳಿಕೆ ಮಾಡುವುದಾಗಿ ಸಂಸ್ಥೆ ತಿಳಿಸಿದೆ. ಹಾಗಿದ್ದಲ್ಲಿ ಬನ್ನಿ ಜೆಲ್ಲಿಬೀನ್‌ ಆಪರೇಟಿಂಗ್‌ ಸಿಸ್ಟಂಗೆ ಅಪ್‌ಗ್ರೇಡ್‌ ಆಗಲಿರುವ ಹಾಗೂ ಜೊತೆಗೆ ದರ ಇಳಿಕೆ ಕಾಣಲಿರುವ ಗ್ಯಾಲಾಕ್ಸಿ ಸರಣಿಯ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ಗಿಜ್ಬಾಟ್‌ ನಿಮಗಾಗಿ ಸಿದ್ಧಪಡಿಸಿದೆ ಒಮ್ಮೆ ಓದಿ ನೋಡಿ. ಅಂದಹಾಗೆ ನೀವೂ ಕೂಡಾ ಗ್ಯಾಲಾಕ್ಸಿ ಸರಣಿಯಲ್ಲಿನ ಸ್ಮಾರ್ಟ್‌ಫೋನ್‌ ಖರೀದಿಸಿಉ ಆಲೋಚನೆಯಲ್ಲಿದ್ದಲ್ಲಿ ಈ ಪಟ್ಟಿಯಲ್ಲಿನ ನಿಮ್ಮ ನೆಚ್ಚಿನ ಹಾಗೂ ನಿಮ್ಮ ಬಜೆಟ್‌ ಅನುಗುಣವಾದ ಸ್ಮಾರ್ಟ್‌ಫೊನ್‌ ಖರೀದಿಸಿಕೊಳ್ಳಿ.

<ul id="pagination-digg"><li class="next"><a href="/mobile/top-5-samsung-galaxy-smartphones-getting-android-4-1-jelly-bean-and-a-price-cut-in-india-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot