Subscribe to Gizbot

6,000 ದರದಲ್ಲಿನ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು

Posted By: Vijeth
<ul id="pagination-digg"><li class="next"><a href="/mobile/top-5-smartphone-deals-under-rs-6000-2.html">Next »</a></li></ul>

6,000 ದರದಲ್ಲಿನ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು

ವೈ-ಫೈ ಬಳಕೆ ಈಗಂತೂ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲಯೂ ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಿದಮೇಲಂತೂ ಬಹುತೇಕ ಮಂದಿ ವೈ-ಫೈನ ಲಾಭ ಪಡೆದುಕೊಳ್ಳುತ್ತಿದ್ದಾರೆ. ಈಗಾಗಿ ವೈ-ಫೈ ಚಾಲಿತ ಸ್ಮಾರ್ಟ್‌ಫೋನ್‌ಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಕೂಡಾ ಹೆಚ್ಚಾಗುತ್ತಿದೆ. ಇದರಿಂಗದಾಗಿ ಸ್ಥಳಿಯಾ ಹಾಗೂ ಜಾಗತಿಕ ಸ್ಮಾರ್ಟ್‌ಫೋನ್‌ ತಯಾರಿಕಾ ಸಂಸ್ಥೆಗಳಳು ಭಾರತೀಯ ಮಾರುಕಟ್ಟೆಗೆ ಕಡಿಮೆ ಬೆಲೆಯಲ್ಲಿ ಅಂದರೆ ಬಜೆಟ್‌ದರದಲ್ಲಿ ವೈ-ಫೈ ಸೇರಿದಂತೆ ಮತಷ್ಟು ಆಕರ್ಷಕ ಫೀಚರ್ಸ್‌ ಹೊಂದಿರುವಂತಹ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ.

ಅಂದಹಾಗೆ ನೀವೂಕೂಡಾ ಬಜೆಟ್‌ ದರದಲ್ಲಿ ಉತ್ತಮ ಫೀಚರ್ಸ್‌ನೊಂದಿಗೆ ವೈ-ಫೈ ಆಪಷನ್‌ ಹೊಂದಿರುವ ಸ್ಮಾರ್ಟ್‌ಫೋನ್‌ ಖರೀದಿಸುವ ಆಲೋಚನೆಯಲ್ಲಿದ್ದೀರಾ ಹಾಗಿದ್ದಲ್ಲಿ ಗಿಜ್ಬಾಟ್‌ ನಿಮಗಾಗಿ ಭಾರತೀಯ ಮಾರುಕಟ್ಟೆಯಲ್ಲಿ ರೂ.6,000 ದರದದಲ್ಲಿ ಲಭ್ಯವಿರುವ ಟಾಪ್‌ 5 ಸ್ಮಾರ್ಟ್‌ಪೋನ್‌ಗಳನ್ನು ಅದರ ವಿವರಣೆಗಳೊಂದಿಗೆ ತಂದಿದೆ ಒಮ್ಮೆ ಓದಿ ನೋಡಿ.

<ul id="pagination-digg"><li class="next"><a href="/mobile/top-5-smartphone-deals-under-rs-6000-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot