ಡಿಸ್ಕೌಂಟ್ ಬೆಲೆಯಲ್ಲಿ ಸಿಗುವ ಸ್ಮಾರ್ಟ್ ಫೋನುಗಳು

ಅದೇ ರೀತಿ ಹಲವಾರು ಮೊಬೈಲ್ ಕಂಪನಿಗಳೂ ತಮ್ಮ ತಮ್ಮ ಸ್ಮಾರ್ಟ್ ಫೋನುಗಳ ಮೇಲೆ ಬೆಲೆ ಕಡಿತಗೊಳಿಸಿದವು. ಜುಲೈ ತಿಂಗಳಲ್ಲಿ ಈ ರೀತಿ ಬೆಲೆ ಕಡಿತಗೊಂಡ ಟಾಪ್ 5 ಸ್ಮಾರ್ಟ್ ಫೋನುಗಳ ವಿವರ ಇಲ್ಲಿದೆ.1) ಸ್ಯಾಮ್ಸಂಗ್ ಗ್ಯಾಲಕ್ಸಿ S ಅಡ್ವಾನ್ಸ್: ಫೀಚರುಗಳು- 4 ಇಂಚ್ ಡಿಸ್ಪ್ಲೇ, 854 x 480 ಪಿಕ್ಸೆಲ್ ರೆಸಲ್ಯೂಶನ್, 1 GHz ಡ್ಯುಯಲ್ ಕೋರ್ ಪ್ರೋಸೆಸರ್, ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ತಂತ್ರಾಂಶ.
ಹಳೆ ಬೆಲೆ- 24,000 ರೂಪಾಯಿ
ಡಿಸ್ಕೌಂಟ್ ಬೆಲೆ - 22,900 ರೂಪಾಯಿ2) ನೋಕಿಯಾ ಲುಮಿಯಾ 800: ಫೀಚರುಗಳು- ವಿಂಡೋಸ್ 7.5 ಮ್ಯಾಂಗೋ ತಂತ್ರಾಂಶ, 3.7 ಇಂಚ್ AMOLED ಡಿಸ್ಪ್ಲೇ, 480 x 800 ಪಿಕ್ಸೆಲ್ ರೆಸಲ್ಯೂಶನ್, 1.4GHz ಕ್ವಾಲ್ಕಾಂ ಪ್ರೋಸೆಸರ್.
ಹಳೆ ಬೆಲೆ- 23,585 ರೂಪಾಯಿ
ಡಿಸ್ಕೌಂಟ್ ಬೆಲೆ - 23,000 ರೂಪಾಯಿ3) ಸೋನಿ Xperia P- ಫೀಚರುಗಳು- ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ತಂತ್ರಾಂಶ, 4 ಇಂಚ್ ಡಿಸ್ಪ್ಲೇ, 960 x 540 ಪಿಕ್ಸೆಲ್ ರೆಸಲ್ಯೂಶನ್, 1 GHz ಡ್ಯುಯಲ್ ಕೋರ್ ಪ್ರೋಸೆಸರ್.
ಹಳೆ ಬೆಲೆ- 25,500 ರೂಪಾಯಿ
ಡಿಸ್ಕೌಂಟ್ ಬೆಲೆ - 24,700 ರೂಪಾಯಿ4) LG ಆಪ್ಟಿಮಸ್ 2X: ಫೀಚರುಗಳು- 4 ಇಂಚ್ ಡಿಸ್ಪ್ಲೇ (IPS ಪ್ಯಾನಲ್) 1 GHz Cortex A9 ಡ್ಯುಯಲ್ ಕೋರ್ ಪ್ರೋಸೆಸರ್, ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ತಂತ್ರಾಂಶ.
ಹಳೆ ಬೆಲೆ- 28,000 ರೂಪಾಯಿ
ಡಿಸ್ಕೌಂಟ್ ಬೆಲೆ -19,590 ರೂಪಾಯಿ5) ನೋಕಿಯಾ 808 ಪ್ಯೂರ್ ವ್ಯೂ: ಫೀಚರುಗಳು- 41 MP ಕ್ಯಾಮರಾ (Carl Zeiss ಲೆನ್ಸ್ ನೊಂದಿಗೆ), 4 ಇಂಚ್ ಡಿಸ್ಪ್ಲೇ, 360 x 640 ಪಿಕ್ಸೆಲ್ ರೆಸಲ್ಯೂಶನ್, 1.3 GHz ಸಿಂಗಲ್ ಕೋರ್ ಪ್ರೋಸೆಸರ್, Belle ತಂತ್ರಾಂಶ.
ಹಳೆ ಬೆಲೆ- 32,500 ರೂಪಾಯಿ
ಡಿಸ್ಕೌಂಟ್ ಬೆಲೆ -32,000 ರೂಪಾಯಿ


Click it and Unblock the Notifications