Home
ಮೊಬೈಲ್

ಮೂವತ್ತು ಸಾವಿರದೊಳಗಿನ ಟಾಪ್‌ ಸ್ಮಾರ್ಟ್‌ಫೋನ್‌ಗಳು

By Ashwath

ನೀವು ಮೂವತ್ತು ಸಾವಿರದೊಳಗಿನ ಟಾಪ್‌ ಕಂಪೆನಿಗಳ ಸ್ಮಾರ್ಟ್‌ಫೋನ್‌ ಖರೀದಿಸಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಾದ್ರೆ ನಿಮಗಾಗಿ ಗಿಝ್‌‌ಬಾಟ್‌ ಇಂದು ಇಪ್ಪತ್ತು ಸಾವಿರ ಮತ್ತು ಮೂವತ್ತು ಸಾವಿರದೊಳಗಿನ ಟಾಪ್‌ ಕಂಪೆನಿಗಳ ಸ್ಮಾರ್ಟ್‌‌ಫೋನ್‌ಗಳ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ಬೆಲೆ, ವಿಶೇಷತೆಯನ್ನು ನೋಡಿಕೊಂಡು ಹೋಗಿ. ನಂತರ ನಿಮಗಿಷ್ಟವಾದ ಹೊಸ ಸ್ಮಾರ್ಟ್‌ಫೋನ್‌ ಖರೀದಿಸಿ.

Click Here For New Smartphone's Gallery

 ಐಫೋನ್‌ 4

ಐಫೋನ್‌ 4


ಬೆಲೆ:21,990

ವಿಶೇಷತೆ:
3.5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್(640 x 960 ಪಿಕ್ಸೆಲ್‌)
5 ಎಂಪಿ ಹಿಂದುಗಡೆ ಕ್ಯಾಮೆರಾ
ಬ್ಲೂಟೂತ್‌,ಎಚ್‌ಡಿ ರೆಕಾರ್ಡಿಡಿಂಗ್‌,ವೈಫೈ
0.3 ಎಂಪಿ ಮುಂದುಗಡೆ ಕ್ಯಾಮೆರಾ
8 GB ಆಂತರಿಕ ಮೆಮೋರಿ
1420 mAh ಬ್ಯಾಟರಿ

 ಹುವಾವೇ ಅಸೆಂಡ್‌ ಮೇಟ್

ಹುವಾವೇ ಅಸೆಂಡ್‌ ಮೇಟ್

ಬೆಲೆ:24,900

ವಿಶೇಷತೆ:
6.1 ಇಂಚಿನ ಎಚ್‌ಡಿ ಸ್ಕ್ರೀನ್‌
1.5-GHz ಕ್ವಾಡ್‌ ಕೋರ್‌ ಪ್ರೊಸೆಸರ್‌
ಆಂಡ್ರಾಯ್ಡ್‌ 4.1 ಜೆಲ್ಲಿಬೀನ್‌ ಓಎಸ್‌
2GB RAM
8 ಎಂಪಿ ಹಿಂದುಗಡೆ ಕ್ಯಾಮೆರಾ
1 ಎಂಪಿ ಮುಂದುಗಡೆ ಕ್ಯಾಮೆರಾ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಬ್ಲೂಟೂತ್‌,ಜಿಪಿಎಸ್‌

 ಬ್ಲಾಕ್‌ಬೆರಿ ಕ್ಯೂ5

ಬ್ಲಾಕ್‌ಬೆರಿ ಕ್ಯೂ5

ಬೆಲೆ:23,290

ವಿಶೇಷತೆ:
3.1 ಇಂಚಿನ ಐಪಿಎಸ್‌‌ ಎಲ್‌ಸಿಡಿ ಸ್ಕ್ರೀನ್‌(720x720 ಪಿಕ್ಸೆಲ್‌)
ಬ್ಲ್ಯಾಕ್‌ಬೆರಿ 10.1 ಓಎಸ್‌
1.2GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
2GB RAM
8GB ಆಂತರಿಕ ಮೆಮೋರಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
5 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
2180mAh ಬ್ಯಾಟರಿ

 ಎಚ್‌ಟಿಸಿ ಡಿಸೈರ್‌ 600

ಎಚ್‌ಟಿಸಿ ಡಿಸೈರ್‌ 600


ಬೆಲೆ:25,430

ವಿಶೇಷತೆ:
ಡ್ಯುಯಲ್‌ ಸಿಮ್‌ (ಜಿಎಸ್‌ಎಂ+ಜಿಎಸ್‌ಎಂ)
4.5 ಇಂಚಿನ ಸೂಪರ್‌ ಎಲ್‌ಸಿಡಿ ಸ್ಕ್ರೀನ್‌ (540x960 ಪಿಕ್ಸೆಲ್‌)
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್
1.2 GHz ಪ್ರೊಸೆಸರ್‌
8GB ಆಂತರಿಕ ಮೆಮೋರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
1.6 ಎಂಪಿ ಮುಂದುಗಡೆ ಕ್ಯಾಮೆರಾ
2ಜಿ, 3ಜಿ,ಜಿಪಿಎಸ್‌,ಎ -ಜಿಪಿಎಸ್,ಎನ್‌ಎಫ್‌ಸಿ,ಬ್ಲೂ ಟೂತ್‌,ವೈಫೈ
1,860mAh ಬ್ಯಾಟರಿ

 ನೆಕ್ಸಾಸ್‌ 4

ನೆಕ್ಸಾಸ್‌ 4

ಬೆಲೆ:25,990

ವಿಶೇಷತೆ:
4.7 ಇಂಚಿನ ಐಪಿಎಸ್‌ ಟಚ್‌ಸ್ಕ್ರೀನ್‌(1280 x 768 ಪಿಕ್ಸೆಲ್‌)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್‌ ಓಎಸ್‌
1.5GHz ಕ್ವಾಡ್‌ ಕೋರ್‌ ಪ್ರೊಸೆಸೆರ್‌
2GB RAM
16GB ಆಂತರಿಕ ಮೆಮೋರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
ಎನ್‌ಎಫ್‌ಸಿ,ವೈರ್‌ಲೆಸ್‌ ಚಾರ್ಜಿಂಗ್‌,ವೈಫೈ,ಬ್ಲೂಟೂತ್‌
2,100 mAh ಬ್ಯಾಟರಿ

Click Here For List of New Smartphones And Tablets Price & Specs

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+