Subscribe to Gizbot

ಕಳೆದ ವಾರ ಬಿಡುಗಡೆಯಾದ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು

Posted By:

ಕಳೆದ ವಾರ ಭಾರತದ ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಿವೆ. ದೇಶೀಯ ಕಂಪೆನಿಗಳ ಜೊತೆಯಲ್ಲಿ ಚೀನಾ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಅಂತರಾಷ್ಟ್ರೀಯ ಕಂಪೆನಿಗಳಿಗೆ ಸರಸಾಟಿಯಾಗುವಂತೆ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿವೆ. ಹೀಗಾಗಿ ಗಿಜ್ಬಾಟ್‌ ಕಳೆದ ವಾರ ಭಾರತದ ಮಾರುಕಟ್ಟೆಗೆ ಪ್ರವೇಶಿಸಿದ ಟಾಪ್‌ 5 ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ತಂದಿದ್ದು.ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Jiayu G4

Jiayu G4

ವಿಶೇಷತೆ:
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್ ಓಎಸ್‌
4.7 ಇಂಚಿನ ಐಪಿಎಸ್ ಟಚ್‌ಸ್ಕ್ರೀನ್‌
1.2 GHz ಕ್ವಾಡ್-ಕೋರ್ ಪ್ರೊಸೆಸರ್,
2GB RAM
13MP ಹಿಂದುಗಡೆ ಕ್ಯಾಮೆರಾ
3 ಎಂಪಿ ಎದರುಗಡೆ ಕ್ಯಾಮೆರಾ ಮುಂದೆ
3000 mAh ಬ್ಯಾಟರಿ.
ಬೆಲೆ 9,000

Intex Aqua Wonder

Intex Aqua Wonder

ವಿಶೇಷತೆ:
ಡ್ಯುಯಲ್ ಸಿಮ್
4.5 ಇಂಚಿನ ಐಪಿಎಸ್ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್‌
1GHz ಡ್ಯುಯಲ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್ ಓಎಸ್
512MB RAM,
2GB ಆಂತರಿಕ ಶೇಖರಣಾ ಸಾಮರ್ಥ್ಯ
32GB ವರೆಗೆ ಶೇಖರಣಾ ಸಾಮರ್ಥ್ಯ
8MP ಹಿಂದುಗಡೆ ಕ್ಯಾಮೆರಾ
1.3MP ಮುಂದುಗಡೆ ಕ್ಯಾಮೆರಾ
1,800 mAh ಬ್ಯಾಟರಿ

ಬೆಲೆ 9,990

Celkon A27

Celkon A27

ವಿಶೇಷತೆಗಳು :
480 X 853 ಪಿಕ್ಸೆಲ್ ಹೊಂದಿರುವ 4.63 ಇಂಚಿನ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್‌
1GHz ಡ್ಯುಯಲ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್‌ 4.0 ಐಸಿಎಸ್ ಓಎಸ್‌
8ಎಂಪಿ ಹಿಂದುಗಡೆ ಕ್ಯಾಮೆರಾ
ಎದುರುಗಡೆ ವಿಜಿಎ ಕ್ಯಾಮೆರಾ
3G, ಬ್ಲೂಟೂತ್, Wi-Fi, ಜಿಪಿಎಸ್
4GB ಆಂತರಿಕ ಮೊಮೊರಿ
512MB RAM
32 GB ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
1,800 mAh ಬ್ಯಾಟರಿ

ಬೆಲೆ 8,999

Spice Stellar Buddy Mi-315

Spice Stellar Buddy Mi-315

ಡ್ಯುಯಲ್ ಸಿಮ್
3.2 ಇಂಚಿನ ಕೆಪ್ಯಾಸಿಟಿವ್ ಟಚ್ಸ್ಕ್ರೀನ್‌
ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್,
1GHz ಪ್ರೊಸೆಸರ್,
256MB RAM,
512MB ಆಂತರಿಕ ಶೇಖರಣಾ,
3.2MP ಹಿಂದುಗಡೆ ಕ್ಯಾಮರಾ
Wi-Fi, ಬ್ಲೂಟೂತ್ ಮತ್ತು
1,400 mAh ಬ್ಯಾಟರಿ


ಬೆಲೆ 3,490

Karbonn Smart A111

Karbonn Smart A111

5 ಇಂಚಿನ ಮಲ್ಟಿ ಟಚ್ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್‌
1.2GHz ಡ್ಯುಯಲ್ ಕೋರ್ ಕ್ವಾಲ್ಕಾಮ್ ಸ್ಕಾರ್ಪಿಯನ್ ಪ್ರೊಸೆಸರ್
ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ವಿಚ್ ಓಎಸ್
512MB RAM,
4GB ಆಂತರಿಕ ಮೊಮೊರಿ
5MP ಹಿಂದುಗಡೆ ಕ್ಯಾಮರಾ,
ಎದುರುಗಡೆ ವಿಜಿಎ ಕ್ಯಾಮೆರಾ,
3G, 2 ಜಿ, Wi-Fi,
2,100 mAh ಬ್ಯಾಟರಿ.

ಬೆಲೆ 10,290

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot