ಐದು ಅತ್ಯಾಕರ್ಷಕ ಕಿಟ್‌ಕ್ಯಾಟ್ ಫೋನ್ಸ್ ಮೋಡಿ

Posted By:

ಹೆಚ್ಚಿನ ಕಿಟ್‌ಕ್ಯಾಟ್ ಫೋನ್‌ಗಳ ಕಾರುಬಾರನ್ನು ಭಾರತದಲ್ಲಿ ನಾವು ಈಗಾಗಲೇ ನೋಡಿದ್ದೇವೆ. ಭಾರೀ ಅತ್ಯಾಕರ್ಷಕ ದರವುಳ್ಳ ಸ್ಮಾರ್ಟ್‌ಫೋನ್‌ಗಳಾದ ಎಲ್‌ಜಿ F70 ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೆ ಝೂಮ್ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಈಗಾಗಲೇ ಲಾಂಚ್ ಆಗಿವೆ.

ಬ್ಲ್ಯಾಕ್‌ಬೆರ್ರಿ Z3 ಕೂಡ ರೂ. 15,899 ರಲ್ಲಿ ಲಭ್ಯವಾಗುತ್ತಿದ್ದು BB10 OS ನಲ್ಲಿ ಚಾಲನೆಯಾಗುತ್ತಿರುವ ಅತ್ಯಂತ ಕಡಿಮೆ ದರದ ಫೋನ್ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

ಅದಾಗ್ಯೂ ಇಂದು, ಗಿಜ್‌ಬಾಟ್ ಭಾರತದಲ್ಲಿ ಈ ವಾರ ಲಾಂಚ್ ಆಗಿರುವ ಫೋನ್‌ಗಳೊಂದಿಗೆ ಬಂದಿದ್ದು ಟಾಪ್ ಫೋನ್‌ಗಳ ಪಟ್ಟಿಯನ್ನು ತಂದಿದೆ. ಇಲ್ಲಿ ನಾವು ನೀಡಿರುವ ಐದೂ ಫೋನ್‌ಗಳ ಆಕರ್ಷಕ ವೈಶಿಷ್ಟ್ಯವು ನಿಮ್ಮನ್ನು ಖರೀದಿಸುವಂತೆ ಮಾಡುವುದು ಖಂಡಿತ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೆ ಜೂಮ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೆ ಜೂಮ್

#1

ಬೆಲೆ ರೂ 29,999
4.8-ಇಂಚಿನ (1280 x 720 pixels) ಎಚ್‌ಡಿ ಸೂಪರ್ AMOLED ಡಿಸ್‌ಪ್ಲೇ
ಹೆಕ್ಸಾ ಕೋರ್ ಪ್ರೊಸೆಸರ್ (1.7 GHz ಡ್ಯುಯೆಲ್ ಕೋರ್ ಕೋರ್ಟೆಕ್ಸ್ A15+ 1.3 GHz ಕ್ವಾಡ್ ಕೋರ್ ಕೋರ್ಟೆಕ್ಸ್ A7) ಜೊತೆಗೆ-T624 GPU
2ಜಿಬಿ RAM
ಆಂಡ್ರಾಯ್ಡ್ 4.4 (ಕಿಟ್‌ಕ್ಯಾಟ್) ಚಾಲನೆಯಾಗುತ್ತಿದೆ
20.7MP ರಿಯರ್ ಕ್ಯಾಮೆರಾ, 2 MP ಮುಂಭಾಗ ಕ್ಯಾಮೆರಾ
8ಜಿಬಿ ಆಂತರಿಕ ಮೆಮೊರಿ, ಇದನ್ನು 64ಜಿಬಿವರೆಗೆ ವಿಸ್ತರಿಸಬಹುದು
3ಜಿ HSPA+, Wi-Fi 802.11 a/b/g/n/ac, Wi-Fi ನೇರ, DLNA, Bluetooth ಆವೃತ್ತಿ 4.0 LE, aGPS + GLONASS ಮತ್ತು NFC
2,430mAh ಬ್ಯಾಟರಿ.

ಬ್ಲ್ಯಾಕ್‌ಬೆರ್ರಿ Z3

ಬ್ಲ್ಯಾಕ್‌ಬೆರ್ರಿ Z3

#2

ದರ ರೂ: 15,899
5-ಇಂಚಿನ (1280 x 720 pixels) qHD ರೆಸಲ್ಯೂಶನ್ 960 x 540 ಪಿಕ್ಸೆಲ್‌ಗಳು
1.2GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 ಡ್ಯುಯೆಲ್-ಕೋರ್ ಪ್ರೊಸೆಸರ್
1.5 ಜಿಬಿ RAM
ಬ್ಲ್ಯಾಕ್‌ಬೆರ್ರಿ 10.2.1 OS ಚಾಲನೆಯಾಗುತ್ತಿದೆ
5 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, 1.1 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ
8ಜಿಬಿ ಆಂತರಿಕ ಮೆಮೊರಿ, ಇದನ್ನು 32ಜಿಬಿವರೆಗೆ ವಿಸ್ತರಿಸಬಹುದು
3ಜಿ, GPRS, ಬ್ಲೂಟೂತ್, ವೈ-ಫೈ, GPS
2,500mAh ಬ್ಯಾಟರಿ.

ಎಲ್‌ಜಿ F70

ಎಲ್‌ಜಿ F70

#3

ದರ ರೂ: 18,499
4.5 -ಇಂಚಿನ (800 x 400 ಪಿಕ್ಸೆಲ್‌ಗಳು) IPS ಡಿಸ್‌ಪ್ಲೇ
1.2GHz ಕ್ಬಾಡ್‌ಕೋರ್ ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್
1 ಜಿಬಿ RAM
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್ ಚಾಲನೆಯಾಗುತ್ತಿದೆ
5 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, 0.3 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ
4 ಜಿಬಿ ಆಂತರಿಕ ಮೆಮೊರಿ, ಇದನ್ನು 32ಜಿಬಿವರೆಗೆ ವಿಸ್ತರಿಸಬಹುದು
LTE/ 3ಜಿ HSPA+, ವೈ-ಫೈ 802.11 b/g/n, ಬ್ಲೂಟೂತ್ 4.0, GPS ಮತ್ತು NFC
2,440 mAh ಬ್ಯಾಟರಿ.
ಏರ್‌ಟೆಲ್ 4ಜಿ ನೆಟ್‌ವರ್ಕ್‌ನಲ್ಲಿ ಇದು ಕಾರ್ಯನಿರ್ವಹಿಸುತ್ತದೆ.

ಇಂಟೆಕ್ಸ್ ಆಕ್ವಾ ಕರ್ವ್ ಮಿನಿ

ಇಂಟೆಕ್ಸ್ ಆಕ್ವಾ ಕರ್ವ್ ಮಿನಿ

#4

ದರ ರೂ: 7,290
4.5 -ಇಂಚಿನ FWVGA IPS ಕರ್ವ್ ಡಿಸ್‌ಪ್ಲೇ (854x480 ಪಿಕ್ಸೆಲ್‌ಗಳು) IPS ಡಿಸ್‌ಪ್ಲೇ
1.3 GHz ಕ್ವಾಡ್-ಕೋರ್ ಪ್ರೊಸೆಸರ್
4 ಜಿಬಿ ROM,
ಆಂಡ್ರಾಯ್ಡ್ ಕಿಟ್‌ಕ್ಯಾಟ್ OS ಚಾಲನೆಯಾಗುತ್ತಿದೆ
8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ
4 ಜಿಬಿ ಆಂತರಿಕ ಮೆಮೊರಿ, ಇದನ್ನು 32ಜಿಬಿವರೆಗೆ ವಿಸ್ತರಿಸಬಹುದು
3ಜಿ, ವೈ-ಫೈ 802.11 b/g/n, ಬ್ಲೂಟೂತ್, ಡ್ಯುಯೆಲ್ ಸಿಮ್ ಬೆಂಬಲ
1500 mAh ಬ್ಯಾಟರಿ

ಸ್ಪೈಸ್ ಸ್ಟೆಲ್ಲರ್ 445

ಸ್ಪೈಸ್ ಸ್ಟೆಲ್ಲರ್ 445

#5

ದರ ರೂ: 7,290
4 -ಇಂಚಿನ ಡಿಸ್‌ಪ್ಲೇ (854x480 ಪಿಕ್ಸೆಲ್‌ಗಳು) IPS ಡಿಸ್‌ಪ್ಲೇ
ಕ್ವಾಡ್-ಕೋರ್ ಪ್ರೊಸೆಸರ್
512 ಎಮ್‌ಬಿ RAM
ಆಂಡ್ರಾಯ್ಡ್ 4.3 ಜೆಲ್ಲಿ ಬೀನ್ ಚಾಲನೆಯಾಗುತ್ತಿದೆ
3.2 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, 1.3 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ
4 ಜಿಬಿ ಆಂತರಿಕ ಮೆಮೊರಿ, ಇದನ್ನು 32ಜಿಬಿವರೆಗೆ ವಿಸ್ತರಿಸಬಹುದು
3ಜಿ, ವೈ-ಫೈ, ಬ್ಲೂಟೂತ್, ಎಫ್‌ಎಮ್, GPS ಡ್ಯುಯೆಲ್ ಸಿಮ್ ಬೆಂಬಲ
1500mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
Please Wait while comments are loading...
Opinion Poll

Social Counting