Subscribe to Gizbot

ಐಫೋನ್‌ 5 ಗೆ ಸರಿಸಾಟಿಯಾದ ಟಾಪ್‌ 5 ಸ್ಮಾರ್ಟ್‌ಫೋನ್ಸ್‌

Posted By: Super
<ul id="pagination-digg"><li class="next"><a href="/mobile/top-5-smartphones-to-challenge-iphone-5-2.html">Next »</a></li></ul>
ಐಫೋನ್‌ 5 ಗೆ ಸರಿಸಾಟಿಯಾದ ಟಾಪ್‌ 5 ಸ್ಮಾರ್ಟ್‌ಫೋನ್ಸ್‌

ಜಾಗತಿಕ ಸ್ಮಾರ್ಟ್‌ಫೊನ್‌ ಮಾರುಕಟ್ಟೆಯಲ್ಲಿನ ನಂ.1 ಸ್ಥಾನ ಪಡೆಯುವ ರೇಸ್‌ನಲ್ಲಿ ಕೇವಲ ಆಪಲ್‌ನ ಐಫೋನ್‌ 5 ಮಾತ್ರವಷ್ಟೇ ಮುನ್ನುಗುತ್ತಿಲ್ಲ, ಪ್ರಬಲ ಪೈಪೊಟಿ ನೀಡಬಲ್ಲ ಇತರೇ ಫೋನ್‌ಗಳೂ ಕೂಡ ರೇಸ್‌ನಲ್ಲಿದ್ದು ನಂ.1 ಪಟ್ಟಕ್ಕಾಗಿ ಜಟಾಪಟಿ ನಡೆಸುತ್ತಿವೆ. ಅಂದಹಾಗೆ ಮಾರುಕಟ್ಟೆಯಲ್ಲಿ ಐಫೊನ್‌ 5ಗೆ ಪ್ರಬಲ ಪೈಪೋಟಿ ನೀಡಬಲ್ಲ ಟಾಪ್‌ 5 ಸ್ಮಾರ್ಟ್‌ಫೋನ್ಗಳು ಯಾವುದೆಂದು ಗಿಜ್ಬಾಟ್‌ ನಿಮಗಾಗಿ ತಂದಿದೆ.

<ul id="pagination-digg"><li class="next"><a href="/mobile/top-5-smartphones-to-challenge-iphone-5-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot