ಟಾಪ್‌ 5 ಸೋನಿ ಆಂಡ್ರಾಯ್ಡ್‌ ICS ಸ್ಮಾರ್ಟ್‌ಫೋನ್ಸ್‌

Posted By: Vijeth
<ul id="pagination-digg"><li class="next"><a href="/mobile/top-5-sony-android-ics-smartphones-in-india-2.html">Next »</a></li></ul>

ಟಾಪ್‌ 5 ಸೋನಿ ಆಂಡ್ರಾಯ್ಡ್‌ ICS ಸ್ಮಾರ್ಟ್‌ಫೋನ್ಸ್‌
ಸೋನಿ ಎಕ್ಸಪೀರಿಯಾ ಸ್ಮಾರ್ಟ್‌ಫೋನ್ಸ್‌ಗಳು ತನ್ನಯ ವಿಷಿಷ್ಠ ಹಾಗೂ ಕಲರ್‌ಫೂಲ್‌ ಡಿಸೈನ್ಸ್‌ಗಾಗಿ ಹೆಚ್ಚು ಜನಪ್ರಿಯತೆ ಪಡೆದು ಕೊಂಡಿವೆ. ತನ್ನಯ ವಿಭಿನ್ನ ರೀತಿಯ ವಿನ್ಯಾಸಕ್ಕಾಗಿ ಜಪಾನ್‌ ಮೂಲದ ಸಂಸ್ಥೆಯು ನಾಲ್ಕು ರೆಡ್‌ ಡಾಟ್‌ ಪ್ರಶಸ್ತಿಗಳನ್ನೂ ಕೂಡ ಪಡೆದು ಕೊಂಡಿದೆ. ಅಂದೆ ಇದೇ ಕಾರಣಕ್ಕಾಗಿಯೇ ಭಾರತದಲ್ಲಿಯೂ ಕೂಡ ಸೋನಿ ಎಕ್ಸಪೀರಿಯಾ ಫೋನ್‌ಗಳು ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ನೀವೂ ಕೂಡ ಎಕ್ಸಪೀರಿಯಾದ ಅಭಿಮಾನಿ ಆಗಿದ್ದಲ್ಲಿ ನಿಮಗಾಗಿ ಗಿಜ್ಬಾಟ್‌ ತಂದಿದೆ ಭಾರತದಲ್ಲಿ ಲಭ್ಯವಿರುವ ಟಾಪ್‌ 5 ಆಂಡ್ರಾಯ್ಡ್‌ ಐಸಿಎಸ್‌ ಚಾಲಿತ ಸೋನಿ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ಸಿದ್ಧ ಪಡಿಸಿದೆ ಒಮ್ಮೆ ಓದಿ ನೋಡಿ.
<ul id="pagination-digg"><li class="next"><a href="/mobile/top-5-sony-android-ics-smartphones-in-india-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot