Subscribe to Gizbot

ಕಾಲೇಜು ವಿದ್ಯಾರ್ಥಿಗಳಿಗಾಗಿ ಟಾಪ್ 5 ಸ್ಮಾರ್ಟ್‌ಫೋನ್ಸ್‌

Posted By: Vijeth
<ul id="pagination-digg"><li class="next"><a href="/mobile/top-5-students-smartphones-available-in-india-2.html">Next »</a></li></ul>

ಕಾಲೇಜು ವಿದ್ಯಾರ್ಥಿಗಳಿಗಾಗಿ ಟಾಪ್ 5 ಸ್ಮಾರ್ಟ್‌ಫೋನ್ಸ್‌

ಇಂದಿನ ಕಾಲೇಜು ವಿದ್ಯಾರ್ಥಿಳು ಸಾಮಾನ್ಯ ಫೀಚರ್‌ಗಳಿರುವಂತಹ ಮೊಬೈಲ್‌ ಫೋನ್‌ಗಳಿಗಿಂತಲೂ ಪ್ರೀ-ಲೋಡೆಡ್‌ ಅಪ್ಲಿಕೇಷನ್‌ ಗೇಮ್ಸ್‌ ಹಾಗೂ ಫಾಸ್ಟ ಇಂಟರ್ನೆಟ್‌ ಇರುವಂತಹ ಮೊಬೈಲ್‌ ಫೋನ್‌ಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಇದಲ್ಲದೆ ಕಾಲೇಜಿಗೆ ಫೋನ್‌ ತೆಗೆದುಕೊಂಡು ಹೋಗಲು ಕೊಂಚ ಕೂಲ್‌ ಲುಕ್‌ ಹೊಂದಿರುವಂತಹ ಸ್ಮಾರ್ಟ್‌ಫೋನ್‌ಗಳನ್ನು ಬಯಸುತ್ತಾರೆ. ಅದಕ್ಕಾಗಿಯೇ ಇಂದು ಭಾರತೀಯ ಮಾರುಕಟ್ಟೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮೆಚ್ಚುಗೆಯಾಗುವಂತಹ ಟಾಪ್‌ 5 ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ತಂದಿದೆ ಒಮ್ಮೆ ಓದಿ ನೋಡಿ.

ನೀವೂ ಕೂಡ ಕಾಲೇಜು ವಿದ್ಯಾರ್ಥಿಯಾಗಿದ್ದಲ್ಲಿ ಅಥವಾ ಈ ಹಬ್ಬದ ಸೀಸನ್‌ನಲ್ಲಿ ಕಾಲೇಜಿನಲ್ಲಿ ಓದುತ್ತಿರುವ ನಿಮ್ಮ ಮಕ್ಕಳಿಗಾಗಿ ಸ್ಮಾರ್ಟ್‌ಫೋನ್‌ ಖರೀದಿಸ ಬೇಕೆಂದಿದ್ದಲ್ಲಿ ಒಂದೊಂದೇ ಪುಟ ತಿರುಗಿಸಿ ನಿಮ್ಮ ನೆಚ್ಚಿನ ಸ್ಮಾರ್ಟ್‌ಫೋನ್‌ ಆಯ್ಕೆ ಮಾಡಿಕೊಂಡು ಖರೀದಿಸಿಕೊಳ್ಳಿ.

<ul id="pagination-digg"><li class="next"><a href="/mobile/top-5-students-smartphones-available-in-india-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot