ಟಾಪ್‌ 5 ಟಚ್‌ಸ್ಕ್ರೀನ್‌ ವ್ರಿಸ್ಟ್‌ವಾಚ್‌ ಮೊಬೈಲ್‌ ಫೋನ್‌ಗಳು

Posted By: Staff
<ul id="pagination-digg"><li class="next"><a href="/mobile/top-5-touchscreen-wrist-watch-mobile-phones-2.html">Next »</a></li></ul>
ಟಾಪ್‌ 5 ಟಚ್‌ಸ್ಕ್ರೀನ್‌ ವ್ರಿಸ್ಟ್‌ವಾಚ್‌ ಮೊಬೈಲ್‌ ಫೋನ್‌ಗಳು
ಮೊಬೈಲ್‌ ಫೋನ್‌ಗಳು ಈಗ ಕೇವಲ ಮೋಬೈಲ್‌ ಫೋನ್‌ ಆಗಿ ಉಳಿದಿಲ್ಲ, ಇಂದು ಪ್ರತಿಯೊಬ್ಬರ ಜೀವನದಲ್ಲೂ ಅವಿಭಾಜ್ಯ ಅಂಗವಾಗಿ ಹೋಗಿರುವ ಮೊಬೈಲ್‌ ಫೋನ್‌ಗಳು ನಿತ್ಯ ಜೀವನದಲ್ಲಿನ ಒಂದಲ್ಲಾ ಒಂದು ಕೆಲಸಕ್ಕೆ ಬೇಕೆಬೇಕಾಗುತ್ತದೆ. ಹೀಗೆ ಹಿಂದಿನ ಐದು ವರ್ಷಗಳ ಕಡೆ ನಾವು ಗಮನ ಹರಿಸಿದಲ್ಲಿ ಅಂದು ಮೋಬೈಲ್‌ ಫೋನ್‌ಗಳಲ್ಲಿ ಅಂತಹ ಗಣನೀಯ ಪ್ರಮಾಣದ ಬದಲಾವಣೆಗಳೇನು ಇರಲಿಲ್ಲ ಆದರೆ ದಿನ ದಿನ ಕಳೆದಂತೆ ಮೊಬೈಲ್‌ ಫೊನ್‌ಗಳು ಹೊಸರೂಪ ಪಡೆದು ಕೊಂಡು ಇಂದು ಬಹುಬಳಕೆಯ ಸಾಧನವಾಗಿ ಬೆಳೆದು ನಿಂತಿದೆ.

ಇಂದು ಇದೇ ಮೋಬೈಲ್‌ ಫೋನ್‌ಗಳನ್ನು ಇತರೆ ವಿದ್ಯುತ್ ಉಪಕರಣಗಳ ರಿಮೋಟ್‌ನಂತೆ, ಕಂಪ್ಯೂಟರ್‌ನಂತೆ, ಪ್ಲೆ ಸ್ಟೇಷನ್‌ನಂತೆ ಹೀಗೆ ಹಲವು ಬಳಕೆಗೆ ಉಪಯೊಗಿಸ ಬಹುದಾಗಿದೆ. ಅಂದಹಾಗೇ ಮೊಬೈಲ್‌ ಫೊನ್‌ಗಳು ಇಂದು ವ್ರಿಸ್ಟ್‌ ವಾಚ್‌ಗಳಾಗಿಯೂ ಕೂಡ ಪರಿವರ್ತನೆಯಾಗಿದ್ದು ಟಚ್‌ಸ್ಕ್ರೀನ್‌, ಕೀ ಪ್ಯಾಡ್ ಗಳನ್ನು ಹೊಂದಿದ್ದು ನೀವು ಈ ಸಾಧನದ ಮೂಲಕ ಹಾಡು ಕೇಳಬಹುದು, ಪೋಟೊ ತೆಗೆಯಬಹುದು, ಎಸ್‌ಎಂಎಸ್‌ ಕಳುಹಿಸಬಹುದು ಹಾಗೂ ಸಿನಿಮಾ ಕೂಡ ನೋಡಬಹುದಾಗಿದೆ.

ಅಂದಹಾಗೆ ಇಂತಹಾ ವ್ರಿಸ್ಟ್‌ವಾಚ್‌ ಮೊಬೈಲ್‌ ಫೋನ್‌ಗಳು ಭಾರತದಲ್ಲಿ ಲಭ್ಯವಿದೆಯೆ...? ಎಂದು ಆಲೋಚಿಸುತಿದ್ದೀರ ಹಾಗಿದ್ದಲ್ಲಿ ನಿಮಗಾಗಿ ಗಿಜ್ಬಾಟ್‌ ಭಾರತದಲ್ಲಿ ಲಭ್ಯವಿರುವ ಟಾಪ್‌ 5 ವ್ರಿಸ್ಟ್‌ ವಾಚ್‌ ಫೋನ್‌ಗಳ ಪಟ್ಟಿ ಸಿದ್ಧಪಡಿಸಿದೆ ಒಮ್ಮೆ ಓದಿ ನೋಡಿ.

<ul id="pagination-digg"><li class="next"><a href="/mobile/top-5-touchscreen-wrist-watch-mobile-phones-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot