Subscribe to Gizbot

ಆಗಸ್ಟ್‌ನ ಸ್ವಾಗತಾರ್ಹ ಅತಿಥಿ ಆಂಡ್ರಾಯ್ಡ್ ಫೋನ್ಸ್

Written By:

ಜಾಗತಿಕವಾಗಿ ಸ್ಮಾರ್ಟ್‌ಫೋನ್ ವ್ಯಾಪಾರವು ಇಂದು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದೆ. ಅದರಲ್ಲೂ ಭಾರತೀಯ ಫೋನ್ ಮಾರುಕಟ್ಟೆಯು ಹ್ಯಾಂಡ್‌ಸೆಟ್‌ಗಳ ತಯಾರಿಕೆಯಲ್ಲಿ ಗಣನೀಯವಾಗಿ ಮುಂದಿದ್ದು ಮಾರುಕಟ್ಟೆಯಲ್ಲಿ ಟಾಪ್ ಸ್ಥಾನವನ್ನು ಪಡೆದುಕೊಂಡಿದೆ.

ಇದರಿಂದಾಗಿ ಚೀನಾ ಭಾಗದಿಂದಲೂ ಹೆಚ್ಚಿನ ಸ್ಮಾರ್ಟ್‌ಫೋನ್ ತಯಾರಕರು ಭಾರತಕ್ಕೆ ಆಗಮಿಸಿ ತಮ್ಮ ಉತ್ಪನ್ನವನ್ನು ಇಲ್ಲಿ ಲಾಂಚ್ ಮಾಡುತ್ತಿದ್ದಾರೆ. ಆದ್ದರಿಂದಲೇ ಚೀನಾ ಮೂಲದ ಉತ್ಪನ್ನಗಳಾದ ಜಿಯೋನಿ, ZTE, Alcatel, ಒಪ್ಪೊ, ಶಯೋಮಿ, ಮತ್ತು ಲಿನೋವೋ ಭಾರತದಲ್ಲಿ ಹೆಚ್ಚುವರಿ ಗಳಿಕೆಯನ್ನು ಗಳಿಸುತ್ತಿದೆ

ಇನ್ನು ಆಂಡ್ರಾಯ್ಡ್ ಫೋನ್‌ಗಳ ಮಿಂಚಿನ ಮಾರಾಟ ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಧಿಕ ಮೋಡಿಯನ್ನು ಮಾಡಿದೆ ಎಂದೇ ಹೇಳಬಹುದು. ಈ ಆಗಸ್ಟ್‌ನಲ್ಲೂ ಕೆಲವೊಂದು ಕಂಪೆನಿಗಳು ಆಂಡ್ರಾಯ್ಡ್ ಫೋನ್ ಅನ್ನು ಲಾಂಚ್ ಮಾಡುವ ನಿರೀಕ್ಷೆ ಇದ್ದು ಅವುಗಳ ವದಂತಿ ಆಧಾರಿತ ಮಾಹಿತಿಗಳ ನಮಗೆ ದೊರೆತಿದೆ ಹಾಗಿದ್ದರೆ ಅವುಗಳು ಯಾವುವು ಎಂಬುದನ್ನು ಈ ಕೆಳಗಿನ ಸ್ಲೈಡ್‌ಗಳಲ್ಲಿ ಪರಿಶೀಲಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ Note 4: ವದಂತಿ ಮಾಹಿತಿ

#1

5.7 ಇಂಚುಗಳ ಡಿಸ್‌ಪ್ಲೇ
QHD ರೆಸಲ್ಯೂಶನ್ 1440 x 2560
ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 805 ಪ್ರೊಸೆಸರ್
3 ಜಿಬಿ RAM
16 MP ರಿಯರ್ ಕ್ಯಾಮೆರಾ, ಮುಂಭಾಗ ಕ್ಯಾಮೆರಾ 4 MP ಆಗಿರಬಹುದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆಲ್ಫಾ: ವದಂತಿ ಮಾಹಿತಿ

#2

4.8 ಇಂಚುಗಳ ಡಿಸ್‌ಪ್ಲೇ, 1280 x 720
ಓಕ್ಟಾ-ಕೋರ್ Exynos 5433
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
2 ಜಿಬಿ RAM
32 ಜಿಬಿ ವಿಸ್ತರಿಸಲು ಸಾಧ್ಯವಾಗದಿರುವ ಸಂಗ್ರಹಣೆ
12MP ರಿಯರ್ ಕ್ಯಾಮೆರಾ, ಮುಂಭಾಗ ಕ್ಯಾಮೆರಾ 2 MP ಆಗಿರಬಹುದು.
4G LTE ಬೆಂಬಲ, a ಹಾರ್ಟ್ ರೇಟ್ ಸೆನ್ಸಾರ್, ವೈಫೈ, ಬ್ಲ್ಯೂಟೂತ್ ಆವೃತ್ತಿ 4.0 ಇತರೆ.

ಸೋನಿ ಎಕ್ಸ್‌ಪೀರಿಯಾ Z3: ವದಂತಿ ಮಾಹಿತಿ

#3

5.15 ಇಂಚುಗಳ ಡಿಸ್‌ಪ್ಲೇ, ಪೂರ್ಣ ಎಚ್‌ಡಿ
ಸ್ನ್ಯಾಪ್‌ಡ್ರಾಗನ್ 801 ಚಿಪ್‌ಸೆಟ್
ಕ್ವಾಡ್-ಕೋರ್ 2.5GHz ಪ್ರೊಸೆಸರ್
ಆಂಡ್ರಾಯ್ಡ್ 4.4.4 ಕಿಟ್‌ಕ್ಯಾಟ್
3 ಜಿಬಿ RAM
16 ಜಿಬಿ ಮತ್ತು ಹೆಚ್ಚು ವಿಸ್ತರಿಸಬಹುದು
4K ವೀಡಿಯೊ ರೆಸಲ್ಯೂಶನ್
2.1 ಮುಂಭಾಗ ಕ್ಯಾಮೆರಾ

ಹುವಾಯಿ ಅಸ್ಕೆಂಡ್ ಮೇಟ್: ವದಂತಿ ಮಾಹಿತಿ

#4

6.1 ಇಂಚುಗಳ ಡಿಸ್‌ಪ್ಲೇ, ಪೂರ್ಣ ಎಚ್‌ಡಿ
HiSilicon Kirin 920 chipset Mali-T624 MP4 graphics chip
ಕ್ವಾಡ್-ಕೋರ್ 2.5GHz ಪ್ರೊಸೆಸರ್
ಆಂಡ್ರಾಯ್ಡ್ 4.4.2 ಓಎಸ್
2 ಅಥವಾ 3 ಜಿಬಿ RAM
16 ಜಿಬಿ ಮತ್ತು ಹೆಚ್ಚು ವಿಸ್ತರಿಸಬಹುದು
13MP ರಿಯರ್ ಕ್ಯಾಮೆರಾ 5MP ಫ್ರಂಟ್ ಕ್ಯಾಮೆರಾ

ಅಲಾಕ್ಟೆಲ್ One Touch D820: ವದಂತಿ ಮಾಹಿತಿ

#5

4.6 ಇಂಚುಗಳ QHD ಡಿಸ್‌ಪ್ಲೇ
ಕ್ವಾಡ್-ಕೋರ್ MediaTek MT6795 ಪ್ರೊಸೆಸರ್
ಆಂಡ್ರಾಯ್ಡ್ 4.4.4 ಕಿಟ್‌ಕ್ಯಾಟ್
3 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ
7 ಮೆಗಾಪಿಕ್ಸೆಲ್ ರಿಯರ್ ಮತ್ತು ಮುಂಭಾಗದಲ್ಲಿ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
This article tells about Top 5 Upcoming Android Smartphones to Launch in August 2014.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot