Subscribe to Gizbot

ಸದ್ಯದಲ್ಲೇ ಬರಲಿರುವ ಟಾಪ್‌ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳು

Written By:

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ವಿವಿಧ ಕಂಪೆನಿಗಳ ಮಧ್ಯೆ ಸ್ಪರ್ಧೆ‌ ಹೆಚ್ಚಾಗುತ್ತಿದೆ. ಮತ್ತಷ್ಟು ಹೊಸ ಫೀಚರ್‌ಗಳನ್ನು ನೀಡಿ ಸ್ಮಾರ್ಟ್‌ಫೋನ್‌ಗಳನ್ನು ಕಂಪೆನಿಗಳು ಬಿಡುಗಡೆ ಮಾಡುತ್ತಿವೆ.ಹೀಗಾಗಿ ಸದ್ಯದಲ್ಲೇ ಬಿಡುಗಡೆ ಮಾಡಲಿರುವ ಸ್ಯಾಮ್‌ಸಂಗ್‌,ಆಪಲ್‌,ಸೋನಿ,ಎಚ್‌ಟಿಸಿ ಕಂಪೆನಿಗಳ ಸ್ಮಾರ್ಟ್‌ಫೋನ್‌ ಮತ್ತು ಅವುಗಳ ವಿಶೇಷತೆಗಳ ಮಾಹಿತಿಯನ್ನು ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ

ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಭೇಟಿ ನೀಡಿ : ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಫೋನ್‌ 5ಎಸ್‌

ಐಫೋನ್‌ 5ಎಸ್‌

ವಿಶೇಷತೆ:
4 ಇಂಚಿನ ಟಚ್‌ಸ್ಕ್ರೀನ್‌
13 ಎಂಪಿ ಕ್ಯಾಮೆರಾ
ಐಒಎಸ್‌ 7
128GB ಆಂತರಿಕ ಮೆಮೋರಿ
ಎನ್‌ಎಫ್‌ಸಿ,4ಜಿ
1.2GHz ಎ7 ಕ್ವಾಡ್‌ ಕೋರ್‌ ಪ್ರೋಸೆಸರ್‍
2GB RAM

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 4 ಝೂಮ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 4 ಝೂಮ್‌

ವಿಶೇಷತೆ:
4.3 ಇಂಚಿನ ಸ್ಕ್ರೀನ್
ಆಂಡ್ರಾಯ್ಡ್‌ 4.2.2 ಜೆಲ್ಲಿ ಬೀನ್‌ ಓಎಸ್
1.6 GHz ಡ್ಯುಯಲ್‌ ಕೋರ್‌ ಪ್ರೋಸೆಸರ್‌
8GB ಆಂತರಿಕ ಮೆಮೋರಿ
16 ಎಂಪಿ ಕ್ಯಾಮೆರಾ
10X ಅಪ್ಟಿಕಲ್‌ ಝೂಮ್‌

ಎಚ್‌ಟಿಸಿ ಒನ್‌ ಮಿನಿ ಎಂ 4

ಎಚ್‌ಟಿಸಿ ಒನ್‌ ಮಿನಿ ಎಂ 4

ವಿಶೇಷತೆ:
4.3 ಇಂಚಿನ 720ಎಚ್‌ಡಿ ಸ್ಕ್ರೀನ್‌
ಡ್ಯುಯಲ್‌ ಕೋರ್‌ ಪ್ರೋಸೆಸರ್‌
ಅಲ್ಟ್ರಾ ಪಿಕ್ಸೆಲ್‌ ಕ್ಯಾಮೆರಾ

ಸೋನಿ ಎಕ್ಸ್‌ಪೀರಿಯಾ ಝಡ್‌ ಯು

ಸೋನಿ ಎಕ್ಸ್‌ಪೀರಿಯಾ ಝಡ್‌ ಯು

ವಿಶೇಷತೆ:
6.44 ಫುಲ್‌ ಎಚ್‌ಡಿ ಸ್ಕ್ರೀನ್‌
ಆಂಡ್ರಾಯ್ಡ್ 4.2.2 ಜೆಲ್ಲಿಬೀನ್‌ ಓಎಸ್‌
ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌
4G LTE, 2GB RAM

ಕಡಿಮೆ ಬೆಲೆಯ ಐಫೋನ್

ಕಡಿಮೆ ಬೆಲೆಯ ಐಫೋನ್

ಭಾರತ.ಚೀನಾ,ಲ್ಯಾಟಿನ್‌ ಅಮೆರಿಕದ ಜನತೆಗೆ ಈ ಫೋನ್‌ ಬಿಡುಗಡೆ ಮಾಡಲು ಆಪ್‌ ಚಿಂತಿಸಿದೆ. ಈ ಫೋನಿನ ವಿಶೇಷತೆ ಇನ್ನೂ ಬಹಿರಂಗವಾಗಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot