Subscribe to Gizbot

ಟಾಪ್‌ 5 ವಿಂಡೋಸ್‌ ಚಾಲಿತ ಫೋನ್‌ಗಳು

Posted By: Super
<ul id="pagination-digg"><li class="next"><a href="/mobile/top-5-upcoming-windows-phone-8-smartphones-2.html">Next »</a></li></ul>
ಟಾಪ್‌ 5 ವಿಂಡೋಸ್‌ ಚಾಲಿತ ಫೋನ್‌ಗಳು

ಜಾತಿಕಕ ಮಾರುಕಟ್ಟೆಯಲ್ಲಿ ಇಂದು ಆಂಡ್ರಾಯ್ಡ್‌ ಫೋನ್‌ಗಳದ್ದೇ ಕಾರುಬಾರು. ವರ್ಷದ ಎರಡನೇ ಅವಧಿಯ ಅಂತ್ಯದ ವೇಳೆಗೆ ಮಾರುಕಟ್ಟೆಯ ಶೇ. 66.6 ರಷ್ಟು ಷೇರುಗಳು ಇದರದ್ದೇ ಆಗಿದೆ. ಆದರೆ ಕ್ಯಾನಕಾರ್ಡ್‌ನ ವರದಿಗಳ ಪ್ರಕಾರ 2013 ವರ್ಷಾಂತ್ಯದ ವೇಳೆಗೆ ವಿಂಡೋಸ್‌ ಫೋನ್‌ ಜಾಗತಿಕ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯ ಶೇ.10 ರಷ್ಟು ಷೇರನ್ನು ಪಡೆಯುವ ಸಾಮರ್ತ್ಯ ಹೊಂದಿದೆ ಎಂದು ತಿಳಿಸಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ 5.9 ರಷ್ಟು ಹಿಡಿತ ಸಾಧಿಸಿರುವ ಮೈಕ್ರೋಸಾಫ್ಟ್ 2012 ರ ಅಂತ್ಯದ ವೇಳೆಗೆ ಕಂಪ್ಯೂಟರ್‌ ಹಾಗೂ ಟ್ಯಾಬ್ಲೆಟ್‌ಗಳಿಗೆ ಅಪೋಲೋ OS ಜೊತೆಗೆ ವಿಂಡೋಸ್‌ 8 ಬಿಡುಗಡೆ ಮಾಡಲಿದ್ದು, ವಿಂಡೋಸ್‌ ಗ್ರಾಹಕರ ನೆಚ್ಚಿನ ಆಯ್ಕೆಯಾಗಿ ಹೊರ ಹೊಮ್ಮುತ್ತಿದೆ.

ಮೈಕ್ರೋಸಾಫ್ಟ್‌ನ ಪ್ರಾಥಮಿಕ ಪಾಲುದಾರ ನೋಕಿಯಾ ಆಗಿದ್ದರೂ ಕೂಡ ಇತರೆ ತಯಾರಿಕಾ ಸಂಸ್ಥೆಗಳು ವಿಂಡೋಸ್ ಚಾಲಿತ ಸ್ಮಾರ್ಟ್‌ಫೋನ್‌ಗಳನ್ನು ಅಭಿವೃದ್ಧಿಪಡಿಸಿದ್ದು ಮಾರುಕಟ್ಟೆಗೆ ಪರಿಚಯಿಸಲಿದೆ. ಅಂದಹಾಗೆ ವಿಂಡೋಸ್‌ ಚಾಲಿತ ಟಾಪ್‌ 5 ಫೋನ್‌ಗಳು ಯಾವುದೆಂಬುದು ಗಿಜ್ಬಾಟ್‌ ನಿಮಾಗಿ ತಂದಿದೆ.

<ul id="pagination-digg"><li class="next"><a href="/mobile/top-5-upcoming-windows-phone-8-smartphones-2.html">Next »</a></li></ul>

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot