Home
ಮೊಬೈಲ್

ಶಿಯೋಮಿ ಲಾಂಚ್ ಮಾಡಿರುವ ಬೆಸ್ಟ್‌ ಗ್ಯಾಜೆಟ್‌ಗಳನ್ನು ಭಾರತದಲ್ಲಿ ಖರೀದಿಸಲು ಸಾಧ್ಯವೇ ಇಲ್ಲ..!

By Srinidhi

ದೇಶಿಯ ಮಾರುಕಟ್ಟೆಯಲ್ಲಿ ಸಾಕಷ್ಟು ಖ್ಯಾತಿಯನ್ನು ಗಳಸಿಕೊಂಡಿರುವ ಚೀನಾ ಮೂಲದ ಶಿಯೋಮಿ, ದೇಶಿಯ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಮಾರ್ಟ್‌ಫೋನ್ ಮಾರಾಟ ಮಾಡುವ ಕಂಪನಿ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಸ್ಮಾರ್ಟ್‌ಫೋನ್, ಸ್ಮಾರ್ಟ್ TV, ವೆರಬಲ್ಸ್, ಪವರ್ ಬ್ಯಾಂಕ್, ಏರ್‌ಪ್ಯೂರಿ ಪೈರ್ ಸೇರಿದಂತೆ ಅನೇಕ ವಸ್ತುಗನ್ನು ಲಾಂಚ್ ಮಾಡಿದೆ.

ಶಿಯೋಮಿ ಲಾಂಚ್ ಮಾಡಿರುವ ಬೆಸ್ಟ್‌ ಗ್ಯಾಜೆಟ್‌ಗಳನ್ನು ಖರೀದಿಸಲು ಸಾಧ್ಯವೇ ಇಲ್ಲ..!

ಆದರೆ ದೇಶಿಯ ಮಾರುಕಟ್ಟೆಯಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು, ಅಲ್ಲದೇ ಭಾರತಕ್ಕಾಗಿಯೇ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿರುವ ಶಿಯೋಮಿಯ ಹಲವು ವಸ್ತುಗಳನ್ನು, ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಖರೀದಿಸಲು ಸಾಧ್ಯವಿಲ್ಲ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ನೀವು ಖರೀದಿಸಲು ಸಾಧ್ಯವಾಗದ ವಸ್ತುಗಳ ಬಗ್ಗೆ ಮಾಹಿತಿಯನ್ನು ನೀಡಲಿದೆ.

ಶಿಯೋಮಿ ಮಿ ಮಿಕ್ಸ್ 2S:

ಶಿಯೋಮಿ ಮಿ ಮಿಕ್ಸ್ 2S:

ಚೀನಾದಲ್ಲಿ ಮಾತ್ರವೇ ಶಿಯೋಮಿ ಮಿ ಮಿಕ್ಸ್ 2S ಸ್ಮಾರ್ಟ್‌ಫೋನ್ ಲಾಂಚ್ ಆಗಿದ್ದು, ಅಲ್ಲಿ ಮಾತ್ರವೇ ಮಾರಾಟವಾಗುತ್ತಿದೆ. ಭಾರತದಲ್ಲಿ ಶಿಯೋಮಿ ಮಿ ಮಿಕ್ಸ್ 2 ಸ್ಮಾರ್ಟ್‌ಫೋನ್ ಮಾತ್ರವೇ ಲಭ್ಯವಿದೆ. ಶಿಯೋಮಿ ಮಿ ಮಿಕ್ಸ್ 2S ಲಭ್ಯವಿಲ್ಲ ಎನ್ನಲಾಗಿದೆ. ರೂ.34,900ಕ್ಕೆ ಮಾರಾಟವಾಗುತ್ತಿದೆ.

ಶಿಯೋಮಿ Mi 6:

ಶಿಯೋಮಿ Mi 6:

ಇದು ಶಿಯೋಮಿ ಬಿಡುಗಡೆ ಮಾಡಿರುವ ಟಾಪ್ ಎಂಡ್ ಸ್ಮಾರ್ಟ್‌ಫೋನ್ ಇದಾಗಿದ್ದು, ಇದು ಚೀನಾದಲ್ಲಿ ಮಾತ್ರವೇ ದೊರೆಯುತ್ತಿದೆ. ಸ್ಯಾಮ್‌ಸಂಗ್ S8 ಮತ್ತು ಐಫೋನ್ 7ಗೆ ಸೆಡ್ಡು ಹೊಡೆದಯುವ ಮಾದರಿಯಲ್ಲಿ ಲಾಂಚ್ ಆಗಿದೆ ಎನ್ನಲಾಗಿದೆ. ರೂ.30,600ಕ್ಕೆ ದೊರೆಯುತ್ತಿದೆ.

Mi ನೋಟ್ 3:

Mi ನೋಟ್ 3:

ಭಾರತದಲ್ಲಿ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಲಾಂಚ್ ಮಾಡುತ್ತಿರುವ ಮಾದರಿಯಲ್ಲಿ ಚೀನಾ ಮಾರುಕಟ್ಟೆಯಲ್ಲಿ mi ನೋಟ್ 3 ಸ್ಮಾರ್ಟ್‌ಫೋನ್ ಮಾರಾಟವಾಗುತ್ತಿದೆ. ಭಾರತದಲ್ಲಿ ಇದು ಲಭ್ಯವಿಲ್ಲ ಎನ್ನಲಾಗಿದೆ.

ಶಿಯೋಮಿ Mi ಗೇಮಿಂಗ್ ಲ್ಯಾಪ್ ಟಾಪ್:

ಶಿಯೋಮಿ Mi ಗೇಮಿಂಗ್ ಲ್ಯಾಪ್ ಟಾಪ್:

ಇದಲ್ಲದೇ ಶಿಯೋಮಿ ಚೀನಾ ಮಾರುಕಟ್ಟೆಯಲ್ಲಿ ಮಾತ್ರವೇ ಲಾಂಚ್ ಮಾಡಿರುವ ಶಿಯೋಮಿ Mi ಗೇಮಿಂಗ್ ಲ್ಯಾಪ್ ಟಾಪ್ ಭಾರತೀಯ ಮಾರುಕಟ್ಟೆಯಲ್ಲಿ ದೊರೆಯುವುದಿಲ್ಲ ಎನ್ನಲಾಗಿದೆ. ಚೀನಾದಲ್ಲಿ ದೊರೆಯಲಿದೆ. ರೂ.95250ಕ್ಕೆ ಲಭ್ಯವಿದೆ ಎನ್ನಲಾಗಿದೆ.

How to Send a WhatsApp Message Without Saving the Contact in Your Phone - GIZBOT KANNADA
ಶಿಯೋಮಿ Mi ನೋಟ್‌ಬುಕ್ ಪ್ರೋ;

ಶಿಯೋಮಿ Mi ನೋಟ್‌ಬುಕ್ ಪ್ರೋ;

ಇದಲ್ಲದೇ ಆಪಲ್‌ಗೆ ಸೆಡ್ಡು ಹೊಡೆಯುವ ಸಲುವಾಗಿ ಲಾಂಚ್ ಮಾಡಿರುವ ಶಿಯೋಮಿ Mi ನೋಟ್‌ಬುಕ್ ಪ್ರೋ ಚೀನಾದಲ್ಲಿ ಲಾಂಚ್ ಆಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಇದು ಲಭ್ಯವಿಲ್ಲ ಎನ್ನಲಾಗಿದೆ. ಶೀಘ್ರವೇ ಲಾಂಚ್ ಆಗಲಿದೆ.

Best Mobiles in India

English summary
Top 5 Xiaomi products you CAN’T buy in India. to know more visit. kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+