ಇದುವರೆಗೂ ಬಿಡುಗಡೆಗೊಂಡಿರುವ ಟಾಪ್ 5ಜಿ ಸ್ಮಾರ್ಟ್ ಫೋನ್ ಗಳು

By Gizbot Bureau
|

MWC 2019 ಕಾರ್ಯಕ್ರಮದಲ್ಲಿ ಭವಿಷ್ಯದ 5ಜಿ ನೆಟ್ ವರ್ಕ್ ಬೆಂಬಲಿತ ಸ್ಮಾರ್ಟಾ ಫೋನ್ ಗಳು ಕೆಲವು ಜಾಗತಿಕವಾಗಿ ಪ್ರಕಟಗೊಂಡಿದೆ. ಈಗಾಗಲೇ ಕೆಲವು ಡಿವೈಸ್ ಗಳು 5ಜಿ ಬೆಂಬಲಿತ ಸೇವೆಯಲ್ಲಿ ಪರಿಚಿತಗೊಂಡಿದೆ ಮತ್ತು ಈಗಾಗಲೇ ಹಲವು ಗ್ರಾಹಕರಿಗೆ ಖರೀದಿಗೆ ಬುಕ್ಕಿಂಗ್ ಕೂಡ ನಡೆದಿದೆ. 5ಜಿ ಜೊತೆಗೆ ಇತರೆ ಹಲವು ಫೀಚರ್ ಗಳೊಂದಿಗೆ ಬಿಡುಗಡೆಗೊಂಡಿರುವ ಅಂತಹ ಕೆಲವು ಡಿವೈಸ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮ್ಮ ಮುಂದೆ ಇಡುತ್ತಿದ್ದೇವೆ.

ಇದುವರೆಗೂ ಬಿಡುಗಡೆಗೊಂಡಿರುವ ಟಾಪ್ 5ಜಿ ಸ್ಮಾರ್ಟ್ ಫೋನ್ ಗಳು

5ಜಿ ನೆಟ್ ವರ್ಕ್ ಸೇವೆಯು ಸದ್ಯ ಲಭ್ಯವಿರುವ 4ಜಿ ಗಿಂತ ಹಲವು ಪಟ್ಟು ಹೆಚ್ಚು ವೇಗವಾಗಿರುತ್ತದೆ. ಇಂತಹ ವೇಗವು ಕೆಲವು ಕನೆಕ್ಟ್ ಆಗಿರುವ ನಿಯಮಿತ ಡಿವೈಸ್ ಗಳಿಗೆ ಮಾತ್ರವೇ ಸಿಗುವ ಸಾಧ್ಯತೆ ಇದೆಯ. ಇದು ದೊಡ್ಡ ಬ್ಯಾಂಡ್ ವಿಡ್ತ್ ನ್ನು ಹೊಂದಿರುತ್ತದೆ ಆದರೆ ಕಡಿಮೆ ಕವರೇಜ್ ಕ್ಷೇತ್ರದೊಂದಿಗೆ ಇರುತ್ತದೆ. ಹಾಗಾಗಿ ಇದು ಹೆಚ್ಚು ದುಬಾರಿಯಾಗಿರುತ್ತದೆ ಮತ್ತು ಅದೇ ಕಾರಣಕ್ಕೆ ಎಲ್ಲಾ ಕಡೆಗಳಲ್ಲೂ ಒಂದೇ ಬಾರಿಗೆ ಅಳಡಿಸುವುದಕ್ಕೆ ಕಠಿಣವಾಗಿಯೂ ಇರುತ್ತದೆ.

ಕೆಲವು ಡಿವೈಸ್ ಗಳು ಫಾಸ್ಟ್ ವಯರ್ ಲೆಸ್ 2.0 ಬೆಂಬಲದೊಂದಿಗೆ ಬಂದರೆ ಇನ್ನೊಂದಿಷ್ಟು ಡಿವೈಸ್ ಗಳು ವಯರ್ ಲೆಸ್ ಪವರ್ ಶೇರ್ ಫೀಚರ್ ನ್ನು ಹೊಂದಿದೆ. ಇವು ಬಹಳ ವೇಗವಾಗಿ ಮೊಬೈಲ್ ಚಾರ್ಜಿಂಗ್ ಗೆ ಬೆಂಬಲಿಸುತ್ತದೆ. ಈ ಪಟ್ಟಿಯಲ್ಲಿ ಎರಡು ಡಿವೈಸ್ ಗಳು ಫೋಲ್ಡೇಬಲ್ ಫೀಚರ್ ನ್ನು ಹೊಂದಿದೆ ಅಂದರೆ ಈ ಫೋನ್ ನ್ನು ನೀವು ಫೋನ್ ಆಗಿಯೂ ಮತ್ತು ಟ್ಯಾಬ್ಲೆಟ್ ಆಗಿಯೂ ಬಳಕೆ ಮಾಡಲು ಅವಕಾಶವಿರುತ್ತದೆ. .

ಹುವಾಯಿ ಮೇಟ್ ಎಕ್ಸ್

ಹುವಾಯಿ ಮೇಟ್ ಎಕ್ಸ್

ಪ್ರಮುಖ ವೈಶಿಷ್ಟ್ಯತೆಗಳು

• 6.6-ಇಂಚಿನ (2480 x 1148 ಪಿಕ್ಸಲ್ಸ್) 19.5:9 OLED ಫೋಲ್ಡ್ ಆಗಿರುವಾಗಿನ ಡಿಸ್ಪ್ಲೇ, 6.38-ಇಂಚಿನ (2480 x 892 ಪಿಕ್ಸಲ್ಸ್) OLED 25:9 ಬ್ಯಾಕ್ ಪೆನಲ್ ನ ಡಿಸ್ಪ್ಲೇ, 8-ಇಂಚಿನ (2480 x 2200 ಪಿಕ್ಸಲ್ಸ್) OLED 8:7.1 ಅನ್ ಫೋಲ್ಡ್ ಆಗಿರುವಾಗಿನ ಡಿಸ್ಪ್ಲೇ

• HUAWEI Kirin 980 ಪ್ರೊಸೆಸರ್ ಜೊತೆಗೆ 720 MHz ARM Mali-G76MP10 GPU, Balong 5000 5G ಮಾಡೆಮ್

• 8GB LPDDR4x RAM

• 512GB ಸ್ಟೋರೇಜ್

• ಎನ್ಎಂ ಕಾರ್ಡ್ ಬಳಸಿ 256ಡಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ EMUI 9.1.1

• 40MP ಹಿಂಭಾಗದ ಕ್ಯಾಮರಾ+ 16MP + 8MP ಟೆಲಿಫೋಟೋ ಲೆನ್ಸ್ ಜೊತೆಗೆ f/2.4 ಅಪರ್ಚರ್

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / NM ಕಾರ್ಡ್)

• ಸೈಡ್ ಮೌಂಟ್ ಆಗಿರುವ ಫಿಂಗರ್ ಪ್ರಿಂಟ್ ಸೆನ್ಸರ್

• ಡುಯಲ್ ಸ್ಪೀಕರ್ಸ್

• 5G ಮಲ್ಟಿ-ಮೋಡ್,ಡುಯಲ್ 4G VoLTE

• 4500 mAh (typical) ಬ್ಯಾಟರಿ ಜೊತೆಗೆ 55W ಸೂಪರ್ ಚಾರ್ಜಿಂಗ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 5ಜಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 5ಜಿ

ಪ್ರಮುಖ ವೈಶಿಷ್ಟ್ಯತೆಗಳು

• 6.7-ಇಂಚಿನ ಕ್ವಾಡ್ HD+ (3040 × 1440 ಪಿಕ್ಸಲ್ಸ್) ಕರ್ವ್ಡ್ ಡೈನಾಮಿಕ್ AMOLED ಡಿಸ್ಪ್ಲೇ ಜೊತೆಗೆ 505ppi, HDR10+, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 6 ಪ್ರೊಟೆಕ್ಷನ್

• ಆಕ್ಟಾಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 855 7nm ಮೊಬೈಲ್ ಫ್ಲಾಟ್ ಫಾರ್ಮ್ಜೊತೆಗೆ Adreno 640 GPU

• 8GB LPDDR4x RAM, 512GB ಸ್ಟೋರೇಜ್ (UFS 2.1)

• ಆಂಡ್ರಾಯ್ಡ್ 9.0 (ಪೈ)

• 12MP ಡುಯಲ್ ಪಿಕ್ಸಲ್ ಹಿಂಭಾಗದ ಕ್ಯಾಮರಾ+ 12MP + 16MP ಹಿಂಭಾಗದ ಕ್ಯಾಮರಾ

• 10MP ಡುಯಲ್ ಪಿಕ್ಸಲ್ ಮುಂಭಾಗದ ಕ್ಯಾಮರಾ

• 5G Sub6 / mmWave (28G, 39G), 4G VoLTE

• 4,500mAhಬ್ಯಾಟರಿ

ಶಿಯೋಮಿ ಎಂಐ ಮಿಕ್ಸ್ 3 5ಜಿ

ಶಿಯೋಮಿ ಎಂಐ ಮಿಕ್ಸ್ 3 5ಜಿ

ಪ್ರಮುಖ ವೈಶಿಷ್ಟ್ಯತೆಗಳು

• 6.39-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19:5:9 ಡಿಸ್ಪ್ಲೇ ಜೊತೆಗೆ 103.8% NTSC Color Gamut, 60000:1 ಕಾಂಟ್ರಾಸ್ಟ್ ಅನುಪಾತ, 600 nits brightness

• 2.8GHz ಆಕ್ಟಾಕೋರ್ ಸ್ನ್ಯಾಪ್ ಡ್ರ್ಯಾಗನ್845 64-bit 10nm ಮೊಬೈಲ್ ಫ್ಲಾಟ್ ಫಾರ್ಮ್ಜೊತೆಗೆ Adreno 630 GPU

• 6GB LPDDR4x RAM ಜೊತೆಗೆ 128GB (UFS 2.1) ಸ್ಟೋರೇಜ್ / 8GB LPDDR4x RAM

• 128GB / 256GB (UFS 2.1) ಸ್ಟೋರೇಜ್, 10GB LPDDR4x RAM ಜೊತೆಗೆ 256GB (UFS 2.1) ಸ್ಟೋರೇಜ್

• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ MIUI 10

• ಡುಯಲ್ ಸಿಮ್(ನ್ಯಾನೋ + ನ್ಯಾನೋ)

• 12MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 12MP ಹಿಂಭಾಗದ ಕ್ಯಾಮರಾ

• 24MP ಮುಂಭಾಗದಕ್ಯಾಮರಾ

• 5G?ಡುಯಲ್ 4G VoLTE

• 3200mAh (typ)/ 3100mAh (min)ಬ್ಯಾಟರಿ

ಎಲ್ ಜಿ ವಿ 50 ThinQ

ಎಲ್ ಜಿ ವಿ 50 ThinQ

ಪ್ರಮುಖ ವೈಶಿಷ್ಟ್ಯತೆಗಳು

• 6.4-ಇಂಚಿನ (3120 x 1440 ಪಿಕ್ಸಲ್ಸ್) 19.5:9 ಫುಲ್ ವಿಷನ್ OLED ಡಿಸ್ಪ್ಲೇ

• ಆಕ್ಟಾಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್855 7nm ಮೊಬೈಲ್ ಫ್ಲಾಟ್ ಫಾರ್ಮ್ಜೊತೆಗೆ Adreno 640 GPU ಜೊತೆಗೆ ಸ್ನ್ಯಾಪ್ ಡ್ರ್ಯಾಗನ್X50 5G ಮಾಡೆಮ್

• 6GB LPDDR4x RAM

• 128GB (UFS 2.1) ಸ್ಟೋರೇಜ್

• 2ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ ಆಂಡ್ರಾಯ್ಡ್ 9.0 (ಪೈ)

• 12MP ಹಿಂಭಾಗದ ಕ್ಯಾಮರಾ+ 16MP ಸೂಪರ್ ವೈಡ್ ಕ್ಯಾಮರಾ + 12MP ಟೆಲಿಫೋಟೋ ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ + 5MP ಸೆಕೆಂಡರಿ ಕ್ಯಾಮರಾ

• 5G, 4G VoLTE

• 4,000mAh ಬ್ಯಾಟರಿ ಜೊತೆಗೆ ಕ್ವಾಲ್ಕಂ ಕ್ವಿಕ್ ಚಾರ್ಜ್ 3.0

ZTE Axon 10 ಪ್ರೋ 5ಜಿ

ZTE Axon 10 ಪ್ರೋ 5ಜಿ

ಪ್ರಮುಖ ವೈಶಿಷ್ಟ್ಯತೆಗಳು

• 6.47-ಇಂಚಿನ ಫುಲ್ HD+ (1080 x 2340ಪಿಕ್ಸಲ್ಸ್) AMOLED ಡಿಸ್ಪ್ಲೇ ಜೊತೆಗೆ

• ಆಕ್ಟಾಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್855 7nm ಮೊಬೈಲ್ ಫ್ಲಾಟ್ ಫಾರ್ಮ್ಜೊತೆಗೆ Adreno 640 GPU ಜೊತೆಗೆ ಸ್ನ್ಯಾಪ್ ಡ್ರ್ಯಾಗನ್X50 5G ಮಾಡೆಮ್

• 6GB LPDDR4x RAM

• 128GB ಸ್ಟೋರೇಜ್

• 512ಜಿಬಿ ವೆರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 9.0 (ಪೈ)

• ಡುಯಲ್ SIM

• 48MP ಹಿಂಭಾಗದ ಕ್ಯಾಮರಾ+ 20MP 125° ಅಲ್ಟ್ರಾ ವೈಡ್ ಸೆನ್ಸರ್ + 8MP ಟೆಲಿಫೋಟೋ ಲೆನ್ಸ್

• 20MP ಮುಂಭಾಗದ ಕ್ಯಾಮರಾ

• 5G, ಡುಯಲ್ 4G VoLTE

• 4000mAhಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್, ವಯರ್ ಲೆಸ್ ಚಾರ್ಜಿಂಗ್

Best Mobiles in India

English summary
The described list comprises some of the latest devices that come with a 5G feature, which will greatly escalate the speed of your multitasking- thus making your mobile operation much more convenient.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X