Home
ಮೊಬೈಲ್

ಗ್ಯಾಲಾಕ್ಸಿ ನೋಟ್‌ 2ಗಾಗಿ ಟಾಪ್ 6 ಆಪ್ಸ್‌ಗಳು

By Super

ಗ್ಯಾಲಾಕ್ಸಿ ನೋಟ್‌ 2ಗಾಗಿ ಟಾಪ್ 6 ಆಪ್ಸ್‌ಗಳು
ಗ್ಯಾಲಾಕ್ಸಿ ನೋಟ್‌ 2 ಫೆದರ್‌ ಲೈವ್‌ ವಾಲ್‌ ಪೇಪರ್‌

ಹೆಸರೇ ಹೇಳುವಂತೆ ಈಆಪ್‌ ಕೇವಲ ಗ್ಯಾಲಾಕ್ಸಿ ನೋಟ್‌ ಗಾಗಿ ಮಾತ್ರ ಅಂದಹಾಗೆ ಈ ಆಪ್‌ನ ಮೂಲಕ ನೋಟ್‌ನಲ್ಲಿ ಲೈವ್‌ ವಾಲ್‌ಪೇಪರ್‌ಗಳನ್ನು ಬದಲಾಯಿಸಿಕೊಳ್ಳ ಬಹುದಾಗಿದೆ.

ಆಪ್‌ ಡೌನ್ಲೋಡ್‌ ಮಾಡಿಕೊಂಡ ಬಳಿಕ ಹೀಗೆ ಮಾಡಿ.

  • ಹೋಮ್‌ ಬಟ್ಟನ್‌ಗೆ ತಲುಪಿ.

  • ಮೆನ್ಯು ಆಪ್ಷನ್ ಕ್ಲಿಕ್‌ ಮಾಡಿ.

  • ವಾಲ್‌ ಪೇಪರ್‌ ಆಪ್ಷನ್‌ ಕ್ಲಿಕ್‌ ಮಾಡಿ.

  • ಲೈವ್‌ ವಾಲ್‌ ಪೇಪರ್‌ ಮೇಲೆ ಟ್ಯಾಪ್‌ ಮಾಡಿ

ಆಪ್‌ ಡೌನ್ಲೋಡ್‌ಗಾಗಿ ಈ ಲಿಂಕ್‌ ಕ್ಲಿಕ್‌ಮಾಡಿ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+