Subscribe to Gizbot

ಫೇಸ್‌ಬುಕ್‌ ಕೀ ಹೊಂದಿರುವ ಟಾಪ್‌ 6 ಮೊಬೈಲ್‌ಗಳು

Posted By: Staff
<ul id="pagination-digg"><li class="next"><a href="/mobile/top-6-mobile-phones-with-dedicated-facebook-key-2.html">Next »</a></li></ul>

ಫೇಸ್‌ಬುಕ್‌ ಕೀ ಹೊಂದಿರುವ ಟಾಪ್‌ 6 ಮೊಬೈಲ್‌ಗಳು
ಫೇಸ್‌ಬುಕ್‌ ಫೇಸ್‌ಬುಕ್‌ ಎಲ್ಲಿ ನೋಡಿದ್ರೂ ಫೇಸ್‌ಬುಕ್‌. ಈಗಿನ ಆನೇಕ ಯುವ ಜನರಲ್ಲಿ ಬ್ಯಾಂಕ್‌ ಆಕೌಂಟ್‌ ಇಲ್ಲದಿರಬಹುದು.ಆದ್ರೆ ಫೇಸ್‌ಬುಕ್‌ ಅಕೌಂಟ್‌ ಮಾತ್ರ ಇದ್ದೆ ಇರುತ್ತದೆ. ಹಾಗಾಗಿ ಇಂದು ಎಲ್ಲಾ ಮೊಬೈಲ್‌ ತಯಾರಿಸುವ ಕಂಪೆನಿಗಳು ಫೇಸ್‌ಬುಕ್‌ಗೆ ವಿಶೇಷ ಆದ್ಯತೆ ನೀಡುತ್ತೀವೆ. ಆದ್ರೂ ಕೆಲ ಮೊಬೈಲ್ ಕಂಪೆನಿಗಳು ಒಂದೇ ಬಟನ್‌ಗೆ ಫೇಸ್‌ಬುಕ್‌ ಒಪನ್‌ ಆಗುವಂತೆ ಸಾಫ್ಟ್‌ವೇರ್‌ ರೂಪಿಸಿದ್ದಾರೆ. ಹಾಗಾಗಿ ಈ ಮೊಬೈಲ್‌ಗಳು ಫೇಸ್‌ಬುಕ್‌ ಮೊಬೈಲ್‌ ಎಂದೇ ಪ್ರಸಿದ್ದಿಯಾಗಿದೆ. ಹಾಗಾಗಿ ಗಿಜ್ಬಾಟ್‌ನ ವೀಕ್ಷಕರಾದ ನಿಮಗೂ ಈ ಮಾಹಿತಿ ಬೇಡ್ವೆ.? ಹಾಗಾಗಿ ಈ ಬಾರಿ ಫೇಸ್‌ಬುಕ್‌ ಬಟನ್ ಹೊಂದಿರುವ ಟಾಪ್‌ 6 ಮೊಬೈಲ್‌ಗಳ ಪಟ್ಟಿಯನ್ನು ನೀಡಿದ್ದೇವೆ. ಒಂದೊಂದೆ ಪುಟ ತಿರುಗಿಸಿ ಮಾಹಿತಿ ನೋಡಿಕೊಂಡು ಹೋಗಿ..
<ul id="pagination-digg"><li class="next"><a href="/mobile/top-6-mobile-phones-with-dedicated-facebook-key-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot