ಹೊಸ ವರ್ಷದಲ್ಲಿ ಮಿಂಚಲಿರುವ ಟಾಪ್ ಸ್ಮಾರ್ಟ್ ಫೋನ್‌

By Super
|

ಸೋನಿ ಎಕ್ಸ್‌ಪಿರಿಯ z

ಹೊಸ ವರ್ಷದಲ್ಲಿ ಮಿಂಚಲಿರುವ ಟಾಪ್ ಸ್ಮಾರ್ಟ್ ಫೋನ್‌

ಸೋನಿ ಎಕ್ಸ್‌ಪಿರಿಯ z ಅಥವಾ ಯುಗ 2013 ರಲ್ಲಿ ಬಿಡುಗಡೆಯಾಗಲಿದ್ದು ನೀರು ಮತ್ತು, ದೂಳುನಿಂದ ಹಾನಿಯಾಗದಂತೆ ವಿಶೇಷವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ವಿಶೇಷ ವಿನ್ಯಾಸಕ್ಕೆ IP57 ಪ್ರಶಸ್ತಿ ದೊರೆತಿದೆ. ಸೋನಿ ಸ್ಮಾರ್ಟ್ ಫೋನ್‌ನಲ್ಲಿ 5ಇಂಚು 180೦ ಪಿಕ್ಸೆಲ್ ರೆಸ್ಯೂಲೆಶನ್ ಇರುವಂತಹ ದರ್ಶಕವಿದೆ. ಕ್ವಾಲಕಂ ಸ್ನಾಪ್ ಡ್ರಾಗನ್ S4 ಪ್ರೊ ಕ್ಯಾಡ್ ಕೋರ್ ಪ್ರೊಸೆಸರ್, ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್ ಆಪರೆಟಿಂಗ್ ಸಿಸ್ಟಮ್, 12MP/13MP HD ಕ್ವಾಲಿಟಿ ಕ್ಯಾಮೆರಾ, OptiContrast ತಂತ್ರಜ್ಞಾನ, 2GB RAM, ಮೈಕ್ರೋ ಎಸ್ ಡಿ ಸ್ಲಾಟ್, HDMI ಕನೆಕ್ಟಿವಿಟಿ ವಿಶೇಷತೆಯಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X