Subscribe to Gizbot

ಹೊಸ ವರ್ಷದಲ್ಲಿ ಮಿಂಚಲಿರುವ ಟಾಪ್ ಸ್ಮಾರ್ಟ್ ಫೋನ್‌

Posted By: Super
<ul id="pagination-digg"><li class="next"><a href="/mobile/top-6-smartphone-phablets-boasting-1080p-full-hd-display-to-debut-in-2013-2.html">Next »</a></li></ul>
ಹೊಸ ವರ್ಷದಲ್ಲಿ ಮಿಂಚಲಿರುವ ಟಾಪ್ ಸ್ಮಾರ್ಟ್ ಫೋನ್‌

ಸ್ಮಾರ್ಟ್ ಫೋನ್‌ ಜಮಾನದಲ್ಲಿ ಹೆಚ್ಚು ಹೆಚ್ಚು ಮೆಗಾಪಿಕ್ಸಲ್ ಇರುವಂತಹ ಸ್ಮಾರ್ಟ್ ಫೋನ್ ಮತ್ತು ಫ್ಯಾಬ್ಲೆಟ್‌ಗಳಿಗೆ ತುಂಬಾ ಬೇಡಿಕೆ. ಪಿಕ್ಸಲ್ ಜಾಸ್ತಿಯಿದ್ದಷ್ಟು ನಮ್ಮ ಫೊಟೋ ಮತ್ತು ವಿಡಿಯೋಗಳ ಗುಣ ಮಟ್ಟ ಚೆನ್ನಾಗಿ ಸ್ಕ್ರೀನ್ ಮೇಲೆ ಕಾಣುತ್ತದೆ. ಸಾಮಾನ್ಯವಾಗಿ ಟಾಬ್ಲೆಟ್‌ನಲ್ಲಿ 1080 ಪಿಕ್ಸಲ್‌ಗಳಿರುವ ಮತ್ತು ಸ್ಮಾರ್ಟ್ ಫೋನ್ ಮತ್ತು ಫ್ಯಾಬ್ಲೆಟ್ ಗಳಲ್ಲಿ 720 ಪಿಕ್ಸಲ್‌ಗಳಿರುವ ದರ್ಶಕವಿರುತ್ತದೆ. ಆದರೆ ಈಗ ಟ್ಯಾಬ್ಲೆಟ್‌ನಲ್ಲಿರುವಂತೆ ಸ್ಮಾರ್ಟ್ ಫೋನ್ ಮತ್ತು ಫ್ಯಾಬ್ಲೆಟ್‌ಗಳಲ್ಲಿ1080 ಪಿಕ್ಸೆಲ್ ಗಳಿರುವ ದರ್ಶಕ ಮುಂದೆ ಬರಲಿದೆ.

2013ರ ಟ್ರೆಂಡ್ ನಲ್ಲಿ ಮೊಬೈಲ್ ಕಂಪೆನಿಗಳು 1080 ಪಿಕ್ಸೆಲ್‌ಗಳಿರುವ ಸ್ಮಾರ್ಟ್ ಫೋನ್ ಮತ್ತು ಫ್ಯಾಬ್ಲೆಟ್‌ ಗಳನ್ನು ಬಿಡುಗಡೆ ಮಾಡಲಿದೆ. ಹಾಗಾದ್ರೆ ಬನ್ನಿ ಯಾವ ಕಂಪೆನಿಗಳು ಈ ರೀತಿಯ ಮೊಬೈಲ್‌ಗಳನ್ನು ಬಿಡುಗಡೆ ಮಾಡುತ್ತದೆ ಎಂಬುದನ್ನು ನೋಡೋಣ.

ಸ್ಯಾಮ್‌ಸಾಂಗ್‌ ಗ್ಯಾಲಕ್ಸಿ

ಸ್ಯಾಮ್‌ಸಾಂಗ್ ಕಂಪೆನಿ ಗ್ಯಾಲಕ್ಸಿ SS4 ಬಿಡುಗಡೆ ಮಾಡಲಿದ್ದು, ಇದು 5 ಇಂಚಿನ OLED ದರ್ಶಕ, ARM ಕ್ವಾರ್ಟೆಕ್ಸ್ A15 ಕ್ಯಾಡ್ ಕೋರ್ ಪ್ರೊಸೆಸರ್, 128GB ಆಂತರಿಕ ಮೆಮೊರಿ ವಿಸ್ತರಣೆ, 3GB RAM, 13MP ರಿಯರ್ ಕ್ಯಾಮೆರಾ, 3,200 mAh ಬ್ಯಾಟರಿ, LTE ಮತ್ತು NFCಯಂತಹ ಕನೆಕ್ಟಿವಿಟಿ ವಿಶೇಷತೆಗಳಿವೆ.

<ul id="pagination-digg"><li class="next"><a href="/mobile/top-6-smartphone-phablets-boasting-1080p-full-hd-display-to-debut-in-2013-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot