Subscribe to Gizbot

ಕಡಿಮೆ ಬೆಲೆಯ ನೋಕಿಯಾ ಡ್ಯುಯಲ್‌ ಸಿಮ್‌ ಮೊಬೈಲ್‌ಗಳು

Posted By:

ನೋಕಿಯಾ ಕಂಪೆನಿಯ ಲ್ಯೂಮಿಯಾ ಆಶಾ ಸರಣಿಯ ಮೊಬೈಲ್‌ಗಳು ಇಂದು ಹೆಚ್ಚಾಗಿ ಆನ್‌ಲೈನ್‌ ಶಾಪಿಂಗ್‌ನಲ್ಲಿ ಖರೀದಿಯಾಗುತ್ತಿದ್ದರೂ, ನೋಕಿಯಾ ಕಂಪೆನಿಯ ಫೀಚರ್‌ ಫೋನ್‌ಗಳ ಬೇಡಿಕೆ ಕಡಿಮೆಯಾಗಿಲ್ಲ. ನೋಕಿಯಾದ ಕಡಿಮೆ ಬೆಲೆಯ ಫೋನ್‌ಗಳಿಗೆ ಡಿಮ್ಯಾಂಡ್‌ ಈಗಲೂ ಇದೆ. ಹೀಗಾಗಿ ಇಲ್ಲಿ ಮೂರು ಸಾವಿರದದೊಳಗಿನ ನೋಕಿಯಾ ಕಂಪೆನಿಯ ಟಾಪ್‌ ಡ್ಯುಯಲ್‌ ಸಿಮ್‌ ಮೊಬೈಲ್‌ಗಳಿವೆ.ಒಂದೊಂದೆ ಪುಟವನ್ನು ತಿರುಗಿಸಿ ಬೆಲೆಯನ್ನು ನೋಡಿಕೊಂಡು ಹೋಗಿ. ನಂತರ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಕಡಿಮೆ ಬೆಲೆಯ ಮೊಬೈಲ್‌ನ್ನು ಖರೀದಿಸಿ.

ಇದನ್ನೂ ಓದಿ: ಅಮೆರಿಕದಲ್ಲಿರುವ ಸುಂದರ ನೋಕಿಯಾ ಆಫೀಸ್‌

ವಿವಿಧ ಕಂಪೆನಿಗಳ ಆಕರ್ಷಕ ಮೊಬೈಲ್‌ಗಳ ಫೋಟೋಗಳಿಗಾಗಿ ಇಲ್ಲಿ ಭೇಟಿ ನೀಡಿ : ಗಿಜ್ಬಾಟ್‌ ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ 114

ನೋಕಿಯಾ 114

ವಿಶೇಷತೆ:
1.8 ಇಂಚಿನ ಎಲ್‌ಸಿಡಿ ಸ್ಕ್ರೀನ್
GPRS,EDGE
0.3 ಎಂಪಿ ಹಿಂದುಗಡೆ ಕ್ಯಾಮೆರಾ
32 GBವರೆರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ. 2,199 ಬೆಲೆಯಲ್ಲಿ ಖರೀದಿಸಿ

ನೋಕಿಯಾ ಎನ್‌110

ನೋಕಿಯಾ ಎನ್‌110

ವಿಶೇಷತೆ:
1.8 ಇಂಚಿನ ಎಲ್‌ಸಿಡಿ ಸ್ಕ್ರೀನ್
0.3 ಎಂಪಿ ಹಿಂದುಗಡೆ ಕ್ಯಾಮೆರಾ
GPRS, EDGE
32 GBವರೆರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ. 2,243 ಬೆಲೆಯಲ್ಲಿ ಖರೀದಿಸಿ

ನೋಕಿಯಾ 110

ನೋಕಿಯಾ 110

ವಿಶೇಷತೆ:
1.8 ಇಂಚಿನ ಎಲ್‌ಸಿಡಿ ಸ್ಕ್ರೀನ್‌
0.3 ಎಂಪಿ ಹಿಂದುಗಡೆ ಕ್ಯಾಮೆರಾ
GPRS, EDGE
32 GBವರೆರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ.1,295 ಬೆಲೆಯಲ್ಲಿ ಖರೀದಿಸಿ

ನೋಕಿಯಾ 112

ನೋಕಿಯಾ 112

ವಿಶೇಷತೆ:
1.8 ಇಂಚಿನ ಎಲ್‌ಸಿಡಿ ಸ್ಕ್ರೀನ್‌
0.3 ಎಂಪಿ ಹಿಂದುಗಡೆ ಕ್ಯಾಮೆರಾ
GPRS, EDGE
32 GBವರೆರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ.1,149 ಬೆಲೆಯಲ್ಲಿ ಖರೀದಿಸಿ

ನೋಕಿಯಾ ಸಿ2-00

ನೋಕಿಯಾ ಸಿ2-00

ವಿಶೇಷತೆ:
1.8 ಇಂಚಿನ ಸ್ಕ್ರೀನ್
0.3 ಎಂಪಿ ಹಿಂದುಗಡೆ ಕ್ಯಾಮೆರಾ
GPRS, EDGE
32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ. 2,099 ಬೆಲೆಯಲ್ಲಿ ಖರೀದಿಸಿ

ನೋಕಿಯಾ 101

ನೋಕಿಯಾ 101

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
1.8 ಇಂಚಿನ ಎಲ್‌ಸಿಡಿ ಸ್ಕ್ರೀನ್
ಎಫ್‌ಎಂ ರೇಡಿಯೋ
16 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ.1,440 ಬೆಲೆಯಲ್ಲಿ ಖರೀದಿಸಿ

Nokia X1-01:

Nokia X1-01:

ವಿಶೇಷತೆ:
1.8 ಇಂಚಿನ TFT Screen
ಎಫ್‌ಎಂ ರೇಡಿಯೋ
ಮ್ಯೂಸಿಕ್‌ ಪ್ಲೇಯರ್
16 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ. 1,816 ಬೆಲೆಯಲ್ಲಿ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot