ಭವಿಷ್ಯದಲ್ಲಿನ ನೋಕಿಯಾದ ಮೊಬೈಲ್‌ಫೋನ್‌ಗಳು ಹೀಗಿವೆ!

Posted By: Vijeth
<ul id="pagination-digg"><li class="next"><a href="/mobile/top-8-nokia-mobile-phones-from-the-future-2.html">Next »</a></li></ul>

ಭವಿಷ್ಯದಲ್ಲಿನ ನೋಕಿಯಾದ ಮೊಬೈಲ್‌ಫೋನ್‌ಗಳು ಹೀಗಿವೆ!
ಕುತೂಹಲಕಾರಿ ವಸ್ತುಗಳು ನೋಡುಗರನ್ನು ತಮ್ಮತ್ತ ಆಕರ್ಷಿಸಿ ಬಿಡುತ್ತದೆ. ಅಂದಹಾಗೆ ಇಂದು ನಮ್ಮ ಸುತ್ತಮುತ್ತಲಿರುಮ ಮೊಬೈಲ್‌ ಫೋನ್‌, ಕಂಪ್ಯೂಟರ್‌, ಟ್ಯಾಬ್ಲೆಟ್ಸ್‌ಗಳೆಲ್ಲಾ ಒಂದಾನೊಂದು ಕಾಲದಲ್ಲಿ ಕಲ್ಪನೆಯ ವಸ್ತುಗಳಂತೆ ಗುರ್ತಿಸಿಕೊಂಡು ಸಾಕಷ್ಟು ಕುತೂಹಲ ಮೂಡಿಸಿದ್ದವು ಆದರೆ ಈ ವಸ್ತುಗಳು ಇಂದು ಕುತೂಹಲವಾಗಿ ಉಳಿದಿಲ್ಲ ಹೊರತಾಗಿ ವಾಸ್ತವದಲ್ಲಿ ನಮ್ಮ ದಿನನಿತ್ಯ ಜೀವನದಲ್ಲಿನ ಅಗತ್ಯ ವಸ್ಥುಗಳಾಗಿ ಬಿಟ್ಟಿವೆ. ಇದೇರೀತಿಯಲ್ಲಿ ಇಂದು ಗಿಜ್ಬಾಟ್‌ ನಿಮಗಾಗಿ ತಂದಿದೆ ಭವಿಷ್ಯದಲ್ಲಿ ನಿಮ್ಮ ಕೈಗಳಲ್ಲಿ ಇರಬಹುದಾ ಟಾಪ್‌ 8 ನೋಕಿಯಾ ಕಾನ್ಸೆಪ್ಟ್‌ ಫೋನ್ಸ್‌ಗಳನ್ನು ತಂದಿದೆ ಓದಿ ನೋಡಿ.

ಇಂತಹಾ ಫ್ಯೂಚರಿಸ್ಟಿಕ್‌ ಮೊಬೈಲ್‌ ಫೋನ್‌ಗಳು ಬರಬಹುದೇ? ಎಂದು ಆಲೋಚಿಸ ಬೇಡಿ ಆಧುನಿಕ ಯುಗದಲ್ಲಿ ತಂತ್ರಜ್ಞಾನನ ಕ್ಷೇತ್ರದಲ್ಲಿನ ಗಣನೀಯ ಬೆಳವಣಿಗೆ ಮುಂದೊಂದು ದಿನ ನಂಬಲು ಅಸಾಧ್ಯವಾದಂತಹ ವಸ್ತುಗಳ ಅನ್ವೇಷಣೆ ಮಾಡಬಹುದು, ಅಂದಹಾಗೆ ಏನೆಲ್ಲಾ ಕುತೂಹಲಕಾರಿವಸ್ತುಗಳು ಬರುತ್ತವೇ ಎಂಬುದನ್ನು ಕಾದು ನೋಡಬೇಕಿದೆ ಅಷ್ಟೇ. ಸಧ್ಯಕ್ಕಂತೂ ನೋಕಿಯಾದ ಭವಿಷ್ಯದಲ್ಲಿನ ಮೋಬೈಲ್‌ ಫೋನ್‌ಗಳನ್ನು ಒಮ್ಮೆ ನೋಡಿ ಬರೋಣ.

<ul id="pagination-digg"><li class="next"><a href="/mobile/top-8-nokia-mobile-phones-from-the-future-2.html">Next »</a></li></ul>
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot