Home
ಮೊಬೈಲ್

ಕಡಿಮೆ ಬೆಲೆಯ ಟಾಪ್‌ ಫ್ಯಾಬ್ಲೆಟ್‌ಗಳು

By Ashwath

ನೀವೇನಾದ್ರೂ ಕಡಿಮೆ ಬೆಲೆಯ ಫ್ಯಾಬ್ಲೆಟ್‌ ಕಡಿಮೆ ಆಂಡ್ರಾಯ್ಡ್‌ ಫ್ಯಾಬ್ಲೆಟ್ ಖರೀದಿಸಬೇಕು ಎಂದು ಯೋಚಿಸುತ್ತಿದ್ದೀರಾ? ಅದರಲ್ಲೂ ಆರು ಸಾವಿರದೊಳಗಿನ ಫ್ಯಾಬ್ಲೆಟ್‌ ಖರೀದಿಸಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಾದ್ರೆ ನೀವು ಯೋಚನೆ ಮಾಡಬೇಕಾದ ಅಗತ್ಯವಿಲ್ಲ. ಗಿಝ್‌ಬಾಟ್‌ ನಿಮಗಾಗಿ ಇಲ್ಲಿ ಆರು ಸಾವಿರದೊಳಗಿನ ಟಾಪ್‌ ಫ್ಯಾಬ್ಲೆಟ್‌ಗಳ ಮಾಹಿತಿಯನ್ನು ತಂದಿದೆ.ಒಮದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಸೆಲ್ಕಾನ್‌ 900

ಸೆಲ್ಕಾನ್‌ 900

ಬೆಲೆ:5,999

ವಿಶೇಷತೆ:
ಡ್ಯುಯಲ್‌ ಸಿಮ್‌
5 ಇಂಚಿನ ಟಿಎಫ್‌ಟಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
ಆಂಡ್ರಾಯ್ಡ್ 2.3.6 ಜಿಂಜರ್‌ ಬ್ರಿಡ್‌ ಓಎಸ್‌
1 GHz ಪ್ರೊಸೆಸರ್‍
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
2000 mAh ಬ್ಯಾಟರಿ

Wynncom G51

Wynncom G51

ಬೆಲೆ:6,122

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ WVGA ಟಚ್‌ಸ್ಕ್ರೀನ್‌
ಆಂಡ್ರಾಯ್ಡ್ ಐಸಿಎಸ್‌ಓಎಸ್‌
1 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
5 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1800 mAh ಬ್ಯಾಟರಿ

ವೀಡಿಯೋಕಾನ್‌ ಎ 45

ವೀಡಿಯೋಕಾನ್‌ ಎ 45

ಬೆಲೆ:5,549

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್‌ 2.3 ಜಿಂಜರ್‌ಬ್ರಿಡ್‌ ಓಎಸ್‌
1 Ghz ಪ್ರೊಸೆಸರ್‍
3.2 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜೆಎ ಕ್ಯಾಮೆರಾ
16 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ‌
1800 mAh ಬ್ಯಾಟರಿ

 ಬಿಯಾಂಡ್‌ ಟೆಕ್‌ ಬಿ55

ಬಿಯಾಂಡ್‌ ಟೆಕ್‌ ಬಿ55

ಬೆಲೆ:6,059

ವಿಶೇಷತೆ:
5 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
ಆಂಡ್ರಾಯ್ಡ್ 4.0.4 ಐಸಿಎಸ್‌ ಓಎಸ್‌
1 GHz ಡ್ಯುಯಲ್‌ ಕೋರ್‍ ಪ್ರೊಸೆಸರ್‍
5 ಎಂಪಿ ಹಿಂದುಗಡೆ ಕ್ಯಾಮೆರಾ
32GB ವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1800 mAh ಬ್ಯಾಟರಿ

 VOX mobile V5300:

VOX mobile V5300:

ಬೆಲೆ:5,999

ವಿಶೇಷತೆ:
ಡ್ಯುಯಲ್ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5.3 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್‌ ಓಎಸ್
2.0 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಹಿಂದುಗಡೆ ಕ್ಯಾಮೆರಾ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2800 mAh ಬ್ಯಾಟರಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+