Home
ಮೊಬೈಲ್

ಸುಲಭವಾಗಿ ಸಿನಿಮಾ ನೋಡಿ ಈ ಅಪ್ಲಿಕೇಶನ್‌ಗಳಲ್ಲಿ

By Shwetha

ಮೂವಿ ನೋಡುವುದು ಯಾರಿಗೆ ಇಷ್ಟವಿಲ್ಲದ ಹವ್ಯಾಸ ಹೇಳಿ? ಹಾಲಿವುಡ್‌ನಿಂದ ಹಿಡಿದು ಬಾಲಿವುಡ್ ಕಾಲಿವಯಡ್ ಮೂವಿಗಳು ಒಂದರ ಹಿಂದೆ ಒಂದರಂತೆ ಅಪ್ಪಳಿಸುತ್ತಲೇ ಇರುತ್ತದೆ. ಈಗ ಅತ್ಯಾಧುನಿಕ ಪ್ರಯತ್ನವೆಂಬಂತೆ ನಿಮ್ಮ ಮೊಬೈಲ್‌ನಲ್ಲಿ ಕೂಡ ಸಿನಿಮಾ ವೀಕ್ಷಣೆ ಈಗ ಸಾಧ್ಯವಾಗಿದೆ.

ಆದರೆ ನಿಮ್ಮ ಚಲನ ಚಿತ್ರ ವೀಕ್ಷಣೆಯನ್ನು ಎಡರು ತೊಡರಿಲ್ಲದೆ ನಿರಂತರವಾಗಿಸುವ ಪ್ರಯತ್ನಕ್ಕೆ ಈಗೀಗ ಅತ್ಯಾಧುನಿಕ ಮೊಬೈಲ್ ಫೋನ್‌ಗಳು ಸಿದ್ಧವಾಗಿವೆ. ನೀವು ಎಲ್ಲಿದ್ದರೂ ಚಲನಚಿತ್ರಗಳನ್ನು ಮೊಬೈಲ್‌ನಲ್ಲಿ ನೋಡಬಹುದು ಇದರಲ್ಲಿ ವೀಡಿಯೋ ಸ್ಟ್ರೀಮಿಂಗ್ ಸೌಲಭ್ಯ ಕೂಡ ಉಚಿತವಾಗಿದ್ದು ನಿಮಗೆ ಇದು ಖಂಡಿತ ಹರ್ಷವನ್ನುಂಟು ಮಾಡುತ್ತದೆ.

ಹಾಗಿದ್ದರೆ ಆ ಅಪ್ಲಿಕೇಶನ್‌ಗಳನ್ನು ಪರಿಚಯ ಮಾಡುವ ಕಾರ್ಯವನ್ನು ನಾವು ಈ ಲೇಖನದಲ್ಲಿ ನಮ್ಮ ಬಳಕೆದಾರರಿಗಾಗಿ ಮಾಡುತ್ತಿದ್ದೇವೆ. ಈ ಅತ್ಯುನ್ನತ ಅಪ್ಲಿಕೇಶನ್‌ಗಳು ಹಾಗೂ ಸೇವೆಗಳು ನಿಮಗೆ ಪ್ರಪಂಚದ ಅತ್ಯುನ್ನತ ಚಲನ ಚಿತ್ರಗಳನ್ನು ನೀಡುವಲ್ಲಿ ಸಹಕಾರಿಯಾಗಿದೆ.

#1

#1

ಮಾರುಕಟ್ಟೆಯಲ್ಲಿರುವ ಅತ್ಯುನ್ನತ ಮೂವೀ ಅಪ್ಲಿಕೇಶನ್ ಇದಾಗಿದ್ದು ನಿಮ್ಮ ಸಂಪೂರ್ಣ ವೀಡಿಯೋ ಸಂಗ್ರಹಣೆಯನ್ನು ನೀವು ಬಯಸಿದಾಗ ಪ್ರದರ್ಶಿಸುವ ಗುಣಮಟ್ಟ ಇದಕ್ಕಿದೆ. ಏರ್ ಮೂಲಕವೇ ಡೌನ್‌ಲೋಡ್, ಶೇರಿಂಗ್ ಪರಿವರ್ತನೆ ಜಂಜಡಗಳಿಲ್ಲದೆ ನಿಮಗೆ ಈ ಅಪ್ಲಿಕೇಶನ್‌ನಲ್ಲಿ ಚಲನಚಿತ್ರವನ್ನು ವೀಕ್ಷಿಸಬಹುದು.

#2

#2

2೦೦೦ ಕ್ಕಿಂತಲೂ ಹೆಚ್ಚಿನ ಟಿವಿ ಪ್ರದರ್ಶನಗಳಿಗೆ ಪ್ರವೇಶವನ್ನು ಹೊಂದಿರು ಇದು ಮೂವಿ ಪ್ರದರ್ಶಿಸುವ ಸಾಮರ್ಥ್ಯವನ್ನು ಹೊಂದಿದೆ. ಐಒಎಸ್, ಆಂಡ್ರಾಯ್ಡ್, ಹಾಗೆಯೇ ಸ್ಮಾರ್ಟ್ ಟಿವಿ, ಸೆಟಪ್ ಬಾಕ್ಸ್‌ನಲ್ಲಿ ಕೂಡ ಈ ಅಪ್ಲಿಕೇಶನ್ ಬಳಸಿಕೊಂಡು ನಿಮಗೆ ಮೂವಿ ನೋಡಬಹುದಾಗಿದೆ.

#3

#3

ನಿಮಗೆ ಈ ಅಪ್ಲಿಕೇಶನ್ ಶುಲ್ಕವನ್ನು ವಿಧಿಸಿದರೂ ಒಮ್ಮೆ ನೀವು ಇದರ ಸದಸ್ಯನಾದರೆ ಆಯಿತು ನಂತರ ನಿಮಗೆ ಚಿತ್ರಗಳ ಸುದ್ದಿಯೇ ಆಗಿರುತ್ತದೆ. ಐಪೋನ್, ಐಪ್ಯಾಡ್ ಆಂಡ್ರಾಯ್ಡ್ ಮೊಬೈಲ್‌ಗಳಲ್ಲಿ ಇದನ್ನು ಬಳಸಿ ನಿಮಗೆ ಮನರಂಜನೆಯನ್ನು ವೀಕ್ಷಿಸಬಹುದು.

#4

#4

ಮ್ಯಾಕ್ ಕಂಪ್ಯೂಟರ್‌ನಿಂದ ವೀಡಿಯೋಗಳನ್ನು ಬ್ರೌಸ್ ಮಾಡುವ ಮತ್ತು ಪ್ಲೇ ಮಾಡುವ ಸಾಮರ್ಥ್ಯವನ್ನು ಐಒಎಸ್ ಮೊಬೈಲ್‌ಗೆ ಪ್ಲೆಕ್ಸ್ ನೀಡುತ್ತದೆ.

#5

#5

ನಿಮ್ಮ ಮೊಬೈಲ್ ಸಾಧನವನ್ನು ಬಳಸಿಕೊಂಡು ಡಿವಿಆರ್ ಅಥವಾ ನಿಮ್ಮ ಟಿವಿಯಲ್ಲಿ ನಡೆಯುತ್ತಿರುವ ಶೋಗಳನ್ನು ನಿಯಂತ್ರಿಸಬಹುದು ನೀವು ದೂರಪ್ರಯಾಣದಲ್ಲಿದ್ದಾಗಲೂ ಇದರಲ್ಲಿ ರೆಕಾರ್ಡ್ ಮಾಡಿಡಬಹುದಾಗಿದೆ. ನಿಮಗೆ ಇದರ ಮೂಲಕ ಫೇಸ್‌ಬುಕ್ ನೋಡುವ ಅನೂಹ್ಯ ಅವಕಾಶವನ್ನು ಕೂಡ ಕಂಪೆನಿ ಈ ಅಪ್ಲಿಕೇಶನ್‌ನಲ್ಲಿ ಹೊಸದಾಗಿ ಅಳವಡಿಸಿದೆ.

$6

$6

ಸ್ನಾಂಗ್ ಫಿಲ್ಮ್ಸ್ ಎಣಿಕೆಯಿಲ್ಲದಷ್ಟು ಮ್ಯೂಸಿಕ್, ಬೈಯೋಗ್ರಫಿ ಹಾಗೂ ಇತಿಹಾಸ ಚಲನಚಿತ್ರಗಳನ್ನು ಇದು ನೀಡುತ್ತದೆ. ಆಪಲ್ ಟೀವಿಯಲ್ಲಿ ಏರ್ ಪ್ಲೇಗೂ ಇದನ್ನು ಸಂಪರ್ಕಪಡಿಸಬಹುದಾಗಿದೆ.

#7

#7

ವಿಎಲ್‌ಸಿ ಸ್ಟ್ರೀಮರ್ ಏರ್ ವೀಡಿಯೋಗೆ ಸಮನಾಗಿದ್ದು, ಮ್ಯಾಕ್ ಅಥವಾ ಪಿಸಿ ನಲ್ಲಿ ವೈಫೈ 3 ಜಿ ಮೂಲಕ ಸಿನಿಮಾಗಳನ್ನು ಸ್ಟ್ರೀಮ್ ಮಾಡಲು ಬಳಕೆದಾರರನ್ನು ಅನುಮತಿಸುತ್ತದೆ. ಹೆಚ್ಚಿನ ರೆಸಲ್ಯೂಶನ್ ಮತ್ತು ಸ್ಟ್ರೀಮಿಂಗ್ ಗುಣಮಟ್ಟ ಹಂತಗಳನ್ನು ಇದು ಬೆಂಬಲಿಸುತ್ತದೆ.

#8

#8

ಹುಲು ಪ್ಲಸ್‌ನಂತೆ ನೂರರಷ್ಟು ಸಿನಿಮಾಗಳನ್ನು ತನ್ನ ಬಳಕೆದಾರರಿಗಾಗಿ ಒದಗಿಸುವ ಸಾಮರ್ಥ್ಯವನ್ನು ಹೊಂದಿರುವ ಅಪ್ಲಿಕೇಶನ್ ಆಗಿದೆ. ಐದು ತಿಂಗಳಲ್ಲೇ ನೀವು ಮಿಲಿಯಗಟ್ಟಲೆ ಡೌನ್‌ಲೋಡ್‌ಗಳನ್ನು ಮಾಡಬಹುದಾಗಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+