Subscribe to Gizbot

ಅತ್ಯಾಕರ್ಷಕ ಕ್ವಾಡ್‌ಕೋರ್ ಪ್ರೊಸೆಸರ್ ಫೋನ್ಸ್

Written By:

ಹೆಚ್ಚಿನ ಕ್ವಾಡ್ ಕೋರ್ ಪೋನ್‌ಗಳು ಇತ್ತೀಚಿನ ದಿನಗಳಲ್ಲಿ ನಮಗೆ ಲಭ್ಯವಾಗುತ್ತಿವೆ. ಆದರೆ ಅವುಗಳಲ್ಲಿ ನಮ್ಮ ಬಜೆಟ್‌ಗೆ ಸರಿಹೊಂದುವಂತಹದ್ದು ನಮಗೆ ಮುಖ್ಯವಾಗಿರುತ್ತದೆ. ನಾವು ಖರೀದಿಸಲ ಬಯಸುವ ಫೋನ್‌ಗಳು ಒಂದೋ ನಮ್ಮ ಬಜೆಟ್‌ನ ಮೌಲ್ಯಕ್ಕಿಂತ ಹೆಚ್ಚಿನದಾಗಿರುತ್ತದೆ ಇಲ್ಲವೇ ಅದರ ವಿನ್ಯಾಸ ಅಷ್ಟೊಂದು ಆಕರ್ಷಕವಾಗಿರುವುದಿಲ್ಲ. ಆದರೂ ನಮ್ಮ ಬಳಕೆದಾರರಿಗಾಗಿ ನಾವಿಂದು ಅತ್ಯುತ್ತಮವಾಗಿರುವ ಕ್ವಾಡ್‌ಕೋರ್ ಫೋನ್ ಪಟ್ಟಿಯನ್ನು ಇಲ್ಲಿ ನೀಡುತ್ತದ್ದೇವೆ.

ಈ ಕ್ವಾಡ್ ಕೋರ್ ಫೋನ್‌ಗಳು ರೂ 10,000 ದರದಲ್ಲಿ ಬರುತ್ತಿದ್ದು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಖ್ಯಾತಿಯನ್ನು ಪಡೆದುಕೊಂಡಿವೆ. ಒಂದು ಕಾಲವಿತ್ತು ಆ ಸಮಯದಲ್ಲಿ ಕ್ವಾಡ್ ಕೋರ್ ಫೋನ್‌ಗಳು ಎಷ್ಟು ದುಬಾರಿಯಾಗಿತ್ತೆಂದರೆ ದೂರದಲ್ಲಿ ನೋಡುವುದೇ ಚೆಂದ ಎಂಬ ಭಾವನೆಯನ್ನು ನಮ್ಮಲ್ಲಿ ಹುಟ್ಟುಹಾಕುವಂತಿತ್ತು ಆದರೆ ಕಾಲ ಕ್ರಮೇಣ ಕ್ವಾಡ್ ಕೋರ್ ಫೋನ್‌ಗಳು ಕೂಡ ಮಧ್ಯಮ ವರ್ಗದ ಬಳಕೆದಾರರರಿಗೆ ಕೈಗೆಟಕುವ ರೀತಿಯಲ್ಲಿ ಬರುತ್ತಿದೆ.

ಹಾಗಿದ್ದರೆ ಇಂದಿನ ಲೇಖನದಲ್ಲಿ ಉತ್ತಮ ಕ್ವಾಡ್‌ಕೋರ್ ಪ್ರೊಸೆಸರ್‌ನೊಂದಿಗೆ ಬರುತ್ತಿರುವ ಫೋನ್ ಪಟ್ಟಿಗಳನ್ನು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಸೋಲೋ Q900s

#1

ಬೆಲೆ ರೂ: 9,999
ಆಂಡ್ರಾಯ್ಡ್ 4.4 (ಕಿಟ್‌ಕ್ಯಾಟ್)
4.7 ಇಂಚು, 540x960 px ಡಿಸ್‌ಪ್ಲೇ
ಕ್ವಾಡ್ ಕೋರ್ 1200 MHz
8 MP ರಿಯರ್ ಕ್ಯಾಮೆರಾ, 2 MP ಮುಂಭಾಗ
ಡ್ಯುಯಲ್ ಸಿಮ್, 3G, WiFi
8 GB ಆಂತರಿಕ ಮೆಮೊರಿ, ವಿಸ್ತರಿತ 32 GB
1 GB RAM
1800 mAh, Li-Polymer battery

OPlus XonPhone 5

#2

ಬೆಲೆ ರೂ: 7,999
5.0 ಇಂಚು, 720x1280 px ಡಿಸ್‌ಪ್ಲೇ
ಆಂಡ್ರಾಯ್ಡ್ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz
8 MP ರಿಯರ್ ಕ್ಯಾಮೆರಾ, 2 MP ಮುಂಭಾಗ
ಡ್ಯುಯಲ್ ಸಿಮ್, 3G, WiFi
16 GB ಆಂತರಿಕ ಮೆಮೊರಿ, ವಿಸ್ತರಿತ 32 GB
1 GB RAM
2000 mAh, Li-Ion battery

Celkon Millennium Vogue Q455

#3

ಬೆಲೆ ರೂ: 7,999
4.5 ಇಂಚು, 540x960 px ಡಿಸ್‌ಪ್ಲೇ
ಆಂಡ್ರಾಯ್ಡ್ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz
8 MP ರಿಯರ್ ಕ್ಯಾಮೆರಾ, 1.3 MP ಮುಂಭಾಗ
ಡ್ಯುಯಲ್ ಸಿಮ್, 3G, WiFi
16 GB ಆಂತರಿಕ ಮೆಮೊರಿ, ವಿಸ್ತರಿತ 64 GB
1 GB RAM
2000 mAh, Li-Ion battery

Micromax Canvas Fire 2 A104

#4

ಬೆಲೆ ರೂ: 6,999
4.5 ಇಂಚು, 480x854 px ಡಿಸ್‌ಪ್ಲೇ
ಆಂಡ್ರಾಯ್ಡ್ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz
5 MP ರಿಯರ್ ಕ್ಯಾಮೆರಾ, 0.3 MP ಮುಂಭಾಗ
ಡ್ಯುಯಲ್ ಸಿಮ್, 3G, WiFi
4 GB ಆಂತರಿಕ ಮೆಮೊರಿ, ವಿಸ್ತರಿತ 32 GB
1 GB RAM
1900 mAh, Li-Ion battery

Celkon Millennium Power Q3000

#5

ಬೆಲೆ ರೂ: 8,765
5.0 ಇಂಚು, 480x854 px ಡಿಸ್‌ಪ್ಲೇ
ಆಂಡ್ರಾಯ್ಡ್ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz
8 MP ರಿಯರ್ ಕ್ಯಾಮೆರಾ, 1.3 MP ಮುಂಭಾಗ
ಡ್ಯುಯಲ್ ಸಿಮ್, 3G, WiFi
4 GB ಆಂತರಿಕ ಮೆಮೊರಿ, ವಿಸ್ತರಿತ 32 GB
1 GB RAM
3000 mAh, Li-Ion battery

Panasonic T41

#6

ಬೆಲೆ ರೂ: 7,500
4.5 ಇಂಚು, 480x854 px ಡಿಸ್‌ಪ್ಲೇ
ಆಂಡ್ರಾಯ್ಡ್ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz
5 MP ರಿಯರ್ ಕ್ಯಾಮೆರಾ, 0.3 MP ಮುಂಭಾಗ
ಡ್ಯುಯಲ್ ಸಿಮ್, 3G, WiFi
4 GB ಆಂತರಿಕ ಮೆಮೊರಿ, ವಿಸ್ತರಿತ 32 GB
512 MB RAM
1650 mAh, Li-Polymer battery

Micromax Canvas Fire A093

#7

ಬೆಲೆ ರೂ: 5,980
4.0 ಇಂಚು, 480x800 px ಡಿಸ್‌ಪ್ಲೇ
ಆಂಡ್ರಾಯ್ಡ್ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz
5 MP ರಿಯರ್ ಕ್ಯಾಮೆರಾ, 0.3 MP ಮುಂಭಾಗ
ಡ್ಯುಯಲ್ ಸಿಮ್, 3G, WiFi
4 GB ಆಂತರಿಕ ಮೆಮೊರಿ, ವಿಸ್ತರಿತ 32 GB
512 MB RAM
1750 mAh, Li-Ion battery

 Karbonn Titanium S3

#8

ಬೆಲೆ ರೂ: 7,699
5.0 ಇಂಚು, 540x960 px ಡಿಸ್‌ಪ್ಲೇ
ಆಂಡ್ರಾಯ್ಡ್ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz
8 MP ರಿಯರ್ ಕ್ಯಾಮೆರಾ, 2 MP ಮುಂಭಾಗ
ಡ್ಯುಯಲ್ ಸಿಮ್, 3G, WiFi
4 GB ಆಂತರಿಕ ಮೆಮೊರಿ, ವಿಸ್ತರಿತ 32 GB
512 MB RAM
1800 mAh, Li-Ion battery

Intex Aqua Curve Mini

#9

ಬೆಲೆ ರೂ: 7,499
4.5 ಇಂಚು, 480x854 px ಡಿಸ್‌ಪ್ಲೇ
ಆಂಡ್ರಾಯ್ಡ್ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz
8 MP ರಿಯರ್ ಕ್ಯಾಮೆರಾ, 2 MP ಮುಂಭಾಗ
ಡ್ಯುಯಲ್ ಸಿಮ್, 3G, WiFi
4 GB ಆಂತರಿಕ ಮೆಮೊರಿ, ವಿಸ್ತರಿತ 32 GB
1 GB RAM
1500 mAh, Li-Ion battery

 Xolo Q2000L

#10

ಬೆಲೆ ರೂ: 8,699
5.5 ಇಂಚು, 540x960 px ಡಿಸ್‌ಪ್ಲೇ
ಆಂಡ್ರಾಯ್ಡ್ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz
8 MP ರಿಯರ್ ಕ್ಯಾಮೆರಾ, 2 MP ಮುಂಭಾಗ
ಡ್ಯುಯಲ್ ಸಿಮ್, 3G, WiFi
4 GB ಆಂತರಿಕ ಮೆಮೊರಿ, ವಿಸ್ತರಿತ 64 GB
1 GB RAM
2500 mAh, Li-Ion battery

Micromax Canvas Fire A093

#11

ಬೆಲೆ ರೂ: 6,199
4.0 ಇಂಚು, 480x800 px ಡಿಸ್‌ಪ್ಲೇ
ಆಂಡ್ರಾಯ್ಡ್ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz
5 MP ರಿಯರ್ ಕ್ಯಾಮೆರಾ, 0.3 MP ಮುಂಭಾಗ
ಡ್ಯುಯಲ್ ಸಿಮ್, 3G, WiFi
4 GB ಆಂತರಿಕ ಮೆಮೊರಿ, ವಿಸ್ತರಿತ 32 GB
512 MB RAM
1750 mAh, Li-Ion battery

 Lava Iris X1

#12

ಬೆಲೆ ರೂ: 7,849
4.5 ಇಂಚು, 480x854 px ಡಿಸ್‌ಪ್ಲೇ
ಆಂಡ್ರಾಯ್ಡ್ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz
8 MP ರಿಯರ್ ಕ್ಯಾಮೆರಾ, 2 MP ಮುಂಭಾಗ
ಡ್ಯುಯಲ್ ಸಿಮ್, 3G, WiFi
4 GB ಆಂತರಿಕ ಮೆಮೊರಿ, ವಿಸ್ತರಿತ 32 GB
1 GB RAM
1800 mAh, Li-Ion battery

Xolo Q600S

#13

ಬೆಲೆ ರೂ: 7,180
4.5 ಇಂಚು, 540x960 px ಡಿಸ್‌ಪ್ಲೇ
ಆಂಡ್ರಾಯ್ಡ್ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz
5 MP ರಿಯರ್ ಕ್ಯಾಮೆರಾ, 0.3 MP ಮುಂಭಾಗ
ಡ್ಯುಯಲ್ ಸಿಮ್, 3G, WiFi
4 GB ಆಂತರಿಕ ಮೆಮೊರಿ, ವಿಸ್ತರಿತ 64 GB
1 GB RAM
2000 mAh, Li-Ion battery

Micromax Unite 2

#14

ಬೆಲೆ ರೂ: 6,850
4.7 ಇಂಚು, 480x800 px ಡಿಸ್‌ಪ್ಲೇ
ಆಂಡ್ರಾಯ್ಡ್ v4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz
5 MP ರಿಯರ್ ಕ್ಯಾಮೆರಾ, 2 MP ಮುಂಭಾಗ
ಡ್ಯುಯಲ್ ಸಿಮ್, 3G, WiFi
4 GB ಆಂತರಿಕ ಮೆಮೊರಿ, ವಿಸ್ತರಿತ 32 GB
1 GB RAM
2000 mAh, Li-Ion battery

Micromax Canvas Entice

#15

ಬೆಲೆ ರೂ: 6,599
5.0 ಇಂಚು, 480x800 px ಡಿಸ್‌ಪ್ಲೇ
ಆಂಡ್ರಾಯ್ಡ್ v4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz
5 MP ರಿಯರ್ ಕ್ಯಾಮೆರಾ, 0.3 MP ಮುಂಭಾಗ
ಡ್ಯುಯಲ್ ಸಿಮ್, 3G, WiFi
4 GB ಆಂತರಿಕ ಮೆಮೊರಿ, ವಿಸ್ತರಿತ 32 GB
512 MB RAM
1900 mAh, Li-Ion battery

Micromax Canvas Engage

#16

ಬೆಲೆ ರೂ: 5,999
4.0 ಇಂಚು, 480x800 px ಡಿಸ್‌ಪ್ಲೇ
ಆಂಡ್ರಾಯ್ಡ್ v4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz
5 MP ರಿಯರ್ ಕ್ಯಾಮೆರಾ, 0.3 MP ಮುಂಭಾಗ
ಡ್ಯುಯಲ್ ಸಿಮ್, 3G, WiFi
4 GB ಆಂತರಿಕ ಮೆಮೊರಿ, ವಿಸ್ತರಿತ 32 GB
512 MB RAM
1500 mAh, Li-Ion battery

 Xolo Q2000L

#17

ಬೆಲೆ ರೂ: 9,453
5.5 ಇಂಚು, 540x960 px ಡಿಸ್‌ಪ್ಲೇ
ಆಂಡ್ರಾಯ್ಡ್ v4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz
8 MP ರಿಯರ್ ಕ್ಯಾಮೆರಾ, 2 MP ಮುಂಭಾಗ
ಡ್ಯುಯಲ್ ಸಿಮ್, 3G, WiFi
8 GB ಆಂತರಿಕ ಮೆಮೊರಿ, ವಿಸ್ತರಿತ 64 GB
1 GB RAM
2500 mAh, Li-Ion battery

Spice Stellar Mi-600

#18

ಬೆಲೆ ರೂ: 9,999
6.0 ಇಂಚು, 540x960 px ಡಿಸ್‌ಪ್ಲೇ
ಆಂಡ್ರಾಯ್ಡ್ v4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz
8 MP ರಿಯರ್ ಕ್ಯಾಮೆರಾ, 3.2 MP ಮುಂಭಾಗ
ಡ್ಯುಯಲ್ ಸಿಮ್, 3G, WiFi
4 GB ಆಂತರಿಕ ಮೆಮೊರಿ, ವಿಸ್ತರಿತ 32 GB
1 GB RAM
2500 mAh, Li-Ion battery

iBerry Auxus Linea L1

#19

ಬೆಲೆ ರೂ: 7,900
4.5 ಇಂಚು, 480x854 px ಡಿಸ್‌ಪ್ಲೇ
ಆಂಡ್ರಾಯ್ಡ್ v4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz
5 MP ರಿಯರ್ ಕ್ಯಾಮೆರಾ, 2 MP ಮುಂಭಾಗ
ಡ್ಯುಯಲ್ ಸಿಮ್, WiFi
4 GB ಆಂತರಿಕ ಮೆಮೊರಿ, ವಿಸ್ತರಿತ 64 GB
1 GB RAM
2000 mAh, Li-Ion battery

Xolo Q1011

#20

ಬೆಲೆ ರೂ: 9,999
5.0 ಇಂಚು, 720x1280 px ಡಿಸ್‌ಪ್ಲೇ
ಆಂಡ್ರಾಯ್ಡ್ v4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz
8 MP ರಿಯರ್ ಕ್ಯಾಮೆರಾ, 2 MP ಮುಂಭಾಗ
ಡ್ಯುಯಲ್ ಸಿಮ್, WiFi, 3G
4 GB ಆಂತರಿಕ ಮೆಮೊರಿ, ವಿಸ್ತರಿತ 32 GB
1 GB RAM
2250 mAh, Li-Ion battery

Karbonn Titanium S99

#21

ಬೆಲೆ ರೂ: 5,680
4.0 ಇಂಚು, 480x800 px ಡಿಸ್‌ಪ್ಲೇ
ಆಂಡ್ರಾಯ್ಡ್ v4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz
5 MP ರಿಯರ್ ಕ್ಯಾಮೆರಾ, 0.3 MP ಮುಂಭಾಗ
ಡ್ಯುಯಲ್ ಸಿಮ್, WiFi, 3G
4 GB ಆಂತರಿಕ ಮೆಮೊರಿ, ವಿಸ್ತರಿತ 32 GB
512 MB RAM
1400 mAh, Li-Ion battery

Intex Aqua Curve Mini

#22

ಬೆಲೆ ರೂ: 7,499
4.5 ಇಂಚು, 480x800 px ಡಿಸ್‌ಪ್ಲೇ
ಆಂಡ್ರಾಯ್ಡ್ v4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz
8 MP ರಿಯರ್ ಕ್ಯಾಮೆರಾ, 2 MP ಮುಂಭಾಗ
ಡ್ಯುಯಲ್ ಸಿಮ್, WiFi, 3G
4 GB ಆಂತರಿಕ ಮೆಮೊರಿ, ವಿಸ್ತರಿತ 32 GB
1 GB RAM
1500 mAh, Li-Ion battery

Karbonn Titanium S2 Plus

#23

ಬೆಲೆ ರೂ: 6,580
5.0 ಇಂಚು, 480x854 px ಡಿಸ್‌ಪ್ಲೇ
ಆಂಡ್ರಾಯ್ಡ್ v4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz
8 MP ರಿಯರ್ ಕ್ಯಾಮೆರಾ, 0.3 MP ಮುಂಭಾಗ
ಡ್ಯುಯಲ್ ಸಿಮ್, WiFi, 3G
4 GB ಆಂತರಿಕ ಮೆಮೊರಿ, ವಿಸ್ತರಿತ 32 GB
512 MB RAM
1900 mAh, Li-Ion battery

Xolo Q500S IPS

#24

ಬೆಲೆ ರೂ: 5,959
4.0 ಇಂಚು, 480x800 px ಡಿಸ್‌ಪ್ಲೇ
ಆಂಡ್ರಾಯ್ಡ್ v4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz
5 MP ರಿಯರ್ ಕ್ಯಾಮೆರಾ, 0.3 MP ಮುಂಭಾಗ
ಡ್ಯುಯಲ್ ಸಿಮ್, WiFi, 3G
4 GB ಆಂತರಿಕ ಮೆಮೊರಿ, ವಿಸ್ತರಿತ 32 GB
512 MB RAM
1500 mAh, Li-Ion battery

OPlus XonPhone 5

#25

ಬೆಲೆ ರೂ: 7,999
5.0 ಇಂಚು, 720x1280 px ಡಿಸ್‌ಪ್ಲೇ
ಆಂಡ್ರಾಯ್ಡ್ v4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz
8 MP ರಿಯರ್ ಕ್ಯಾಮೆರಾ, 2 MP ಮುಂಭಾಗ
ಡ್ಯುಯಲ್ ಸಿಮ್, WiFi, 3G
16 GB ಆಂತರಿಕ ಮೆಮೊರಿ, ವಿಸ್ತರಿತ 32 GB
1 MB RAM
2000 mAh, Li-Ion battery

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
This article tells about Top best quad core phones to buy in India under budget pricing and more attractive designs.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot