ವಿಂಡೋಸ್‌ ಫೋನ್‌ ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಟಾಪ್‌ ಸ್ಮಾರ್ಟ್‌ಫೋನ್‌ಗಳು

Written By:

ನಿನ್ನೆಯಷ್ಟೇ ನೋಕಿಯಾ ವಿಂಡೋಸ್‌ ಫೋನ್‌ ಲ್ಯೂಮಿಯಾ 625 ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಫೋನ್‌ ಮುಂದಿನ ತಿಂಗಳು ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ.ಹೀಗಾಗಿ ವಿಂಡೋಸ್‌ ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಸ್ಮಾರ್ಟ್‌ಫೋನ್‌ ಖರೀದಿಸಬೇಕು ಎಂದು ಯೋಚಿಸುತ್ತಿರುವ ಓದುಗರಿಗೆ ಗಿಝ್‌ಬಾಟ್‌ ಇಂದು ವಿಂಡೋಸ್‌ ಫೋನ್‌ ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಸ್ಮಾರ್ಟ್‌ಫೋನ್‌ಗಳ ಮಾಹಿತಿಯನ್ನು ತಂದಿದೆ. ಇಲ್ಲಿ ನೋಕಿಯಾ,ಸ್ಯಾಮ್‌ಸಂಗ್‌,ಎಚ್‌ಟಿಸಿ ಕಂಪೆನಿಯ ಸ್ಮಾರ್ಟ್‌ಫೋನ್‌ಗಳಿದ್ದು, ಒಂದೊಂದೆ ಪುಟವನ್ನು ತಿರುಗಿಸಿ ಬೆಲೆ ಮತ್ತು ವಿಶೇಷತೆಯನ್ನು ನೋಡಿಕೊಂಡು ಹೋಗಿ.ನಂತರ ನಿಮಗಿಷ್ಟವಾದ ಸ್ಮಾರ್ಟ್‌ಫೋನ್‌ ಖರೀದಿಸಿ.

ಸ್ಮಾರ್ಟ್‌‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ನೋಕಿಯಾ ಲ್ಯೂಮಿಯಾ 520

ನೋಕಿಯಾ ಲ್ಯೂಮಿಯಾ 520

ನೋಕಿಯಾ ಲ್ಯೂಮಿಯಾ 520

ಬೆಲೆ:9,710

ವಿಶೇಷತೆ:
4 ಇಂಚಿನ WVGA ಟಚ್‌ಸ್ಕ್ರೀನ್(480 x 800 ಪಿಕ್ಸೆಲ್‌)
ವಿಂಡೋಸ್‌ ಫೋನ್‌ 8 ಓಎಸ್‌
1GHz ಡ್ಯುಯಲ್‌ ಕೋರ್‌ ಪ್ರೋಸೆಸರ್‌
512MB RAM
8GB ಆಂತರಿಕ ಮೆಮೋರಿ
ವೈಫೈ,ಬ್ಲೂಟೂತ್‌,
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1,430 mAh ಬ್ಯಾಟರಿ

 ನೋಕಿಯಾ ಲ್ಯೂಮಿಯಾ 620

ನೋಕಿಯಾ ಲ್ಯೂಮಿಯಾ 620

ನೋಕಿಯಾ ಲ್ಯೂಮಿಯಾ 620

ಬೆಲೆ:12,885

ವಿಶೇಷತೆ :
3.8 ಇಂಚಿನ WVGA ಕೆಪ್ಯಾಸಿಟೆವ್‌ ಟಚ್‌ಸ್ಕ್ರೀನ್‌
ವಿಂಡೋಸ್‌ ಫೋನ್‌ 8 ಓಎಸ್‌
1GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
512MB RAM
8GB ಆಂತರಿಕ ಮೆಮೋರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಎದುರುಗಡೆ ವಿಜಿಎ ಕ್ಯಾಮೆರಾ
ಎನ್‌ಎಫ್‌ಸಿ,ವೈಫೈ,ಬ್ಲೂಟೂತ್‌
1,300 mAh ಬ್ಯಾಟರಿ

ನೋಕಿಯಾ ಲ್ಯೂಮಿಯಾ 820

ನೋಕಿಯಾ ಲ್ಯೂಮಿಯಾ 820

ನೋಕಿಯಾ ಲ್ಯೂಮಿಯಾ 820

ಬೆಲೆ:20,759

ವಿಶೇಷತೆ :
4.3 ಇಂಚಿನ ಕೆಪ್ಯಾಟಿವ್‌ ಟಚ್‌ಸ್ಕ್ರೀನ್‌
ವಿಂಡೋಸ್‌ ಫೋನ್‌ 8 ಓಎಸ್‌
1.5GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
1GB RAM
8GB ಆಂತರಿಕ ಮೆಮೊರಿ
8MP ಹಿಂದುಗಡೆ ಕ್ಯಾಮೆರಾ
ಎದುರುಗಡೆ ವಿಜಿಎ ಕ್ಯಾಮೆರಾ
1,650 mAh ಬ್ಯಾಟರಿ

ನೋಕಿಯಾ ಲ್ಯೂಮಿಯಾ 510

ನೋಕಿಯಾ ಲ್ಯೂಮಿಯಾ 510

ನೋಕಿಯಾ ಲ್ಯೂಮಿಯಾ 510

ಬೆಲೆ:7,021

ವಿಶೇಷತೆ :
800 MHz ಪ್ರೊಸೆಸರ್
ವಿಂಡೋಸ್ ಫೋನ್ 7.5 ಓಎಸ್
5 ಎಂಪಿ ಹಿಂದುಗಡೆ ಕ್ಯಾಮೆರಾ
4 ಇಂಚಿನ ಟಿಎಫ್ಟಿ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್‌
ಎಫ್ಎಮ್ ರೇಡಿಯೋ
1300 mAh ಬ್ಯಾಟರಿ

 ಎಚ್‌ಟಿಸಿ ವಿಂಡೋಸ್‌ ಫೋನ್‌ 8 ಎಸ್‌

ಎಚ್‌ಟಿಸಿ ವಿಂಡೋಸ್‌ ಫೋನ್‌ 8 ಎಸ್‌

ಎಚ್‌ಟಿಸಿ ವಿಂಡೋಸ್‌ ಫೋನ್‌ 8 ಎಸ್‌

ಬೆಲೆ : 13,260

ವಿಶೇಷತೆ:

4 ಇಂಚಿನ ಸುಪರ್‌ ಎಲ್‌ಸಿಡಿ 2 ಟಚ್‌ಸ್ಕ್ರೀನ್‌
1 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
ವಿಂಡೋಸ್‌ ಫೋನ್‌ 8 ಓಎಸ್‌
5 ಎಂಪಿ ಹಿಂದುಗಡೆ ಕ್ಯಾಮೆರಾ
4 GB ಆಂತರಿಕ ಮಮೋರಿ
512 MB RAM
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1700 mAh ಬ್ಯಾಟರಿ

ನೋಕಿಯಾ ಲ್ಯೂಮಿಯಾ 710

ನೋಕಿಯಾ ಲ್ಯೂಮಿಯಾ 710

ನೋಕಿಯಾ ಲ್ಯೂಮಿಯಾ 710

ಬೆಲೆ: 11,399

ವಿಶೇಷತೆ:
3.7-ಇಂಚಿನ ಟಿಎಫ್ಟಿ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್‌
ವಿಂಡೋಸ್ ಫೋನ್ 7.5 ಓಎಸ್
5 ಎಂಪಿ ಹಿಂದುಗಡೆ ಕ್ಯಾಮೆರಾ
1.4 GHz ಪ್ರೊಸೆಸರ್
512MB RAM
8GB ಆಂತರಿಕ ಮೊಮೊರಿ
1,300 mAh ಬ್ಯಾಟರಿ

ಸ್ಯಾಮ್‌ಸಂಗ್‌ ಫೋಕಸ್‌ ಫ್ಲ್ಯಾಶ್‌

ಸ್ಯಾಮ್‌ಸಂಗ್‌ ಫೋಕಸ್‌ ಫ್ಲ್ಯಾಶ್‌

ಸ್ಯಾಮ್‌ಸಂಗ್‌ ಫೋಕಸ್‌ ಫ್ಲ್ಯಾಶ್‌

ಬೆಲೆ:11,999

ವಿಶೇಷತೆ:
3.7 ಇಂಚಿನ ಸುಪರ್‌ AMOLED ಕೆಪ್ಯಾಸಿಟಿವ್‌ ಟಚ್‌ಸ್ಕ್ರೀನ್‌
ವಿಂಡೋಸ್‌ ಫೋನ್‌ 7.5 ಓಎಸ್‌
5 ಎಂಪಿ ಹಿಂದುಗಡೆ ಕ್ಯಾಮೆರಾ
1.4 GHz ಪ್ರೊಸೆಸರ್‍
8GB ಆಂತರಿಕ ಮೆಮೋರಿ
512 MB RAM

 ನೋಕಿಯಾ ಲ್ಯೂಮಿಯಾ 920

ನೋಕಿಯಾ ಲ್ಯೂಮಿಯಾ 920

ನೋಕಿಯಾ ಲ್ಯೂಮಿಯಾ 920

ಬೆಲೆ:33,199

ವಿಶೇಷತೆ:
4.5 ಇಂಚಿನ ಕೆಪ್ಯಾಸಿಟಿವ್‌ ಟಚ್‌ಸ್ಕ್ರೀನ್‌
ವಿಂಡೋಸ್‌ ಫೋನ್‌ 8 ಓಎಸ್‌
8.7 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಎದುರುಗಡೆ ಕ್ಯಾಮೆರಾ
1.5GHz ಡ್ಯೂಯಲ್‌ ಕೋರ್‌ ಪ್ರೊಸೆಸರ್‌
1GB RAM
32GB ಆಂತರಿಕ ಮೆಮೊರಿ
2,000 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot