Subscribe to Gizbot

ಅಕಟಕಟಾ! ಆಪಲ್ ಐಫೋನ್ ಕರಾಮತ್ತೇ?

Written By:

ನಿಮ್ಮ ಐಫೋನ್ ಮಾಡಲಿರುವ ಮಾಯಾ ಲೋಕವನ್ನು ನೀವು ಕಂಡಿರುವಿರಾ? ಮಾರುಕಟ್ಟೆಯಲ್ಲಿ ಯಾವಾಗಲೂ ಟಾಪ್ ಸ್ಥಾನವನ್ನೇ ಪಡೆದುಕೊಂಡಿರುವ ಈ ಮಹಾಮಹಿಮ ಎಷ್ಟೇ ದುಬಾರಿಯಾಗಿದ್ದರೂ ಆಪಲ್ ಪ್ರೇಮಿಗಳ ಮನಗೆಲ್ಲುವ ತಾಕತ್ತಿರುವಂಥದ್ದು.

ಇದನ್ನೂ ಓದಿ: ಉಪಯೋಗಕಾರಿ ಟಾಪ್ 10 ಶಾರ್ಟ್‌ಕಟ್ ಕೀಗಳ ಮಹತ್ವ

ಆಪಲ್ ಎಂಬ ಟೆಕ್ ದಿಗ್ಗಜ ಮುಟ್ಟಿದ್ದೆಲ್ಲವೂ ಚಿನ್ನವೇ. ಅಷ್ಟೊಂದು ಚಮತ್ಕಾರೀ ಅಂಶಗಳ ಮೂಲಕ ಬಳಕೆದಾರರ ಮನಗೆಲ್ಲುವ ಆಪಲ್ ಎಂಬ ನಿಸ್ಸೀಮ ಮೊಬೈಲ್ ಫೋನ್ ಕ್ಷೇತ್ರದಲ್ಲೇ ನಿಸ್ಸೀಮ ಎಂಬುದು ನೂರಕ್ಕೆ ನೂರು ಸತ್ಯವಾದುದು. ಈ ಲೇಖನದಲ್ಲಿ ಐಫೋನ್ ಕ್ಯಾಮೆರಾಗಳ ಬಗ್ಗೆ ಮಾಹಿತಿಯನ್ನು ನಾವು ನೀಡುತ್ತಿದ್ದು ಈ ಫೋನ್ ಏಕೆ ವಿಶೇಷ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಂಟ್ರೋಲ್ ಸೆಂಟರ್

ಅಕಟಕಟಾ! ಆಪಲ್ ಐಫೋನ್ ಕರಾಮತ್ತೇ?

ಲಾಕ್ ಸ್ಕ್ರೀನ್ ಮತ್ತು ಕ್ಯಾಮೆರಾ ಬಟನ್ ಸ್ಪರ್ಶಿಸುವುದು ಒಳಗೊಂಡಂತೆ ಯಾವುದೇ ಪರದೆಯಿಂದ ನಿಮ್ಮ ಕ್ಯಾಮೆರಾವನ್ನು ತ್ವರಿತವಾಗಿ ಪ್ರವೇಶಿಸಿ

ವೀಡಿಯೊ ಶೂಟ್ ಮಾಡಿ

ಅಕಟಕಟಾ! ಆಪಲ್ ಐಫೋನ್ ಕರಾಮತ್ತೇ?

ಸೆಟ್ಟಿಂಗ್ಸ್ ನಲ್ಲಿ "Record Video at 60 FPS" ಅನ್ನು ಸಕ್ರಿಯಗೊಳಿಸಿಕೊಂಡರೆ ಸಾಕು ಸೆಕುಂಡಿನಲ್ಲಿ ಎರಡು ಬಾರಿ ಫೋಟೋಗಳು ಮತ್ತು ವೀಡಿಯೊವನ್ನು ಶೂಟ್ ಮಾಡಬಹುದಾಗಿದೆ.

ನಿಮ್ಮ ಸ್ಲೊ - ಮೊ ಸ್ಪೀಡ್

ಅಕಟಕಟಾ! ಆಪಲ್ ಐಫೋನ್ ಕರಾಮತ್ತೇ?

ಕ್ಯಾಮೆರಾ ಪರದೆಯನ್ನು ಸ್ಪರ್ಶಿಸುವುದರ ಮೂಲಕ ಸ್ಲೊ - ಮೊ ಸ್ಪೀಡ್ ಆಯ್ಕೆಮಾಡಿ.

ಬಸ್ಟ್ ಮೋಡ್

ಅಕಟಕಟಾ! ಆಪಲ್ ಐಫೋನ್ ಕರಾಮತ್ತೇ?

ನಿಮ್ಮ ಫೇಸ್‌ಟೈಮ್ ಎಚ್‌ಡಿ ಕ್ಯಾಮೆರಾದೊಂದಿಗೆ ನಿಮ್ಮ ಕ್ರಿಯೆಯ ಹೆಚ್ಚಿನ ಶಾಟ್‌ಗಳನ್ನು ನಿಮಗೆ ಸೆರೆಹಿಡಿಯಬಹುದಾಗಿದೆ. ಬಸ್ಟ್ ಮೋಡ್ ಸೆಕುಂಡಿನಲ್ಲಿ 10 ಫೋಟೋಗಳನ್ನು ತೆಗೆಯುವ ಸಾಮರ್ಥ್ಯ ಹೊಂದಿದೆ.

ಟೈಮರ್ ಮೋಡ್

ಅಕಟಕಟಾ! ಆಪಲ್ ಐಫೋನ್ ಕರಾಮತ್ತೇ?

3 ಅಥವಾ 10 ಸೆಕೆಂಡಿನ ಟೈಮರ್ ಹೊಂದಿಸಲು ಪರದೆಯ ಮೇಲ್ಭಾಗದಲ್ಲಿ ಟೈಮರ್ ಐಕಾನ್ ಸ್ಪರ್ಶಿಸಿ.

ಎಕ್ಸ್‌ಪೋಶರ್ ಹೊಂದಿಸಿ

ಅಕಟಕಟಾ! ಆಪಲ್ ಐಫೋನ್ ಕರಾಮತ್ತೇ?

ಪರದೆಯ ಎಲ್ಲಾದರೂ ಸ್ಪರ್ಶಿಸಿ ಸ್ಪೈಡ್ ಮೇಲೆ ಮಾಡಿ ಅಥವಾ ಕೆಳಗೆ ಮಾಡಿ ಇಲ್ಲಿ ನಿಮ್ ಪೋಟೋಗೆ ಬೇಕಾಗಿರುವ ಬೆಳಕಿನ ವ್ಯವಸ್ಥೆ ಹೊಂದಿಸಬಹುದು.

ವಾಲ್ಯೂಮ್ ಬಟನ್ ಕರಾಮತ್ತು

ಅಕಟಕಟಾ! ಆಪಲ್ ಐಫೋನ್ ಕರಾಮತ್ತೇ?

ವಾಲ್ಯೂಮ್ ಬಟನ್ ಅನ್ನು ಮೇಲೆ ಹಾಗೂ ಕೆಳಗೆ ಮಾಡುವ ಮೂಲಕ ಪೋಟೋ ತೆಗೆಯಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about iphone 6 camera features which will help you to take best photos.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot