2014 ಕ್ಕೆ ನಿಮ್ಮ ಮನತಣಿಸಲಿರುವ ಮೈಕ್ರೋಮ್ಯಾಕ್ಸ್ ಫೋನ್‌ಗಳು

Posted By:

ಇದೀಗ ಮಾರುಕಟ್ಟೆಯಲ್ಲಿ ದೊರೆಯಲಿರುವ ಮೈಕ್ರೋಮ್ಯಾಕ್ಸ್ ಫೋನ್‌ಗಳ ವಿಫುಲ ಸಂಗ್ರಹ ನಿಮ್ಮ ಕಣ್ಮನವನ್ನು ಸೆಳೆಯಲಿದೆ. ವಿಭಿನ್ನ ಬಣ್ಣ, ವಿನ್ಯಾಸ, ದರ ಹೀಗೆ ಪ್ರತಿಯೊಂದರಲ್ಲೂ ನಿಮ್ಮ ಮನಕ್ಕೊಪ್ಪುವಂತೆ ಮೈಕ್ರೋಮ್ಯಾಕ್ಸ್ ನಿಮ್ಮ ಮನ ಗೆಲ್ಲಲಿದೆ.

ಕ್ಯಾನ್‌ವಾಸ್ ಎಚ್‌ಡಿ ಕ್ವಾಲಿಟಿ ಇರುವ ಗುಣಮಟ್ಟದ ಶ್ರೇಣಿಯ ಫೋನ್‌ ಅನ್ನು 2013 ರಲ್ಲಿ ಮೈಕ್ರೋಮ್ಯಾಕ್ಸ್ ಲಾಂಚ್ ಮಾಡಿದ ನಂತರ ತನ್ನ ರೂಪು ರೇಷೆಗೆ ಹೊಸ ಹುಟ್ಟನ್ನು ಹಾಕಿತು. ಎಲ್ಲಾ ಬ್ರಾಂಡ್ ಫೋನ್‌ಗಳು ತಮ್ಮದೇ ರೀತಿಯಲ್ಲಿ ವಿಶೇಷವಾಗಿ ಬಿಡುಗಡೆ ಆಗುತ್ತಿರುವಾಗ ಮೈಕ್ರೋಮ್ಯಾಕ್ಸ್ ಸದ್ದಿಲ್ಲದೆ ಮಾರುಕಟ್ಟೆಯಲ್ಲಿ ತನ್ನ ಪ್ರಚಾರವನ್ನು ಉತ್ತಮ ನೆಲೆಗಟ್ಟನ್ನು ಹಾಕಿಕೊಂಡಿತ್ತು.

ಐದು ವರ್ಷದ ಹಿಂದೆ ತನ್ನ ಅಸ್ತಿತ್ವವನ್ನು ಮಾರುಕಟ್ಟೆಗೆ ಪರಿಚಯ ಮಾಡಿಕೊಂಡ ಮೈಕ್ರೋಮ್ಯಾಕ್ಸ್ ಈಗ ಟಾಪ್ ಒನ್ ಫೋನ್ ಆಗುವ ಎಲ್ಲಾ ನಿರೀಕ್ಷೆಯನ್ನು ತನ್ನ ಅಭಿಮಾನಿಗಳಲ್ಲಿ ಉಂಟು ಮಾಡಲಿದೆ.

ಹಾಗಿದ್ದರೆ ಮೈಕ್ರೋಮ್ಯಾಕ್ಸ್‌ನ ಇನ್ನಷ್ಟು ಮನಮಟ್ಟುವ ಸಂಗ್ರಹಣೆಗಳ ನೋಟವನ್ನು ನಮ್ಮ ವೀಕ್ಷಕರಿಗಾಗಿ ನಾವಿಲ್ಲಿ ನೀಡುತ್ತಿದ್ದು ಮೈಕ್ರೋಮ್ಯಾಕ್ಸ್ ಸ್ಟೈಲ್ ಅನ್ನು ಕಣ್ತುಂಬಿಕೊಳ್ಳಿ. ಇಲ್ಲಿ ನಾವು ನೀಡಿರುವ ಫೋನ್‌ನ ಒಂದೊಂದು ಗುಣಮಟ್ಟ ಕೂಡ ನಿಮ್ಮಲ್ಲಿ ವಾಹ್ ಎಂಬ ಉದ್ಗಾರವನ್ನು ಹೊರಡಿಸುವುದಂತೂ ಖಂಡಿತ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ನೈಟ್ A350

#1

ವೈಶಿಷ್ಟ್ಯಗಳು
5.0 ಇಂಚಿನ, 1080x1920 ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿ ಬೀನ್)
ಓಕ್ಟಾ ಕೋರ್ 2000 MHz ಪ್ರೊಸೆಸರ್
16 MP ಪ್ರಾಥಮಿಕ ಕ್ಯಾಮೆರಾ 8 MP ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
32 ಜಿಬಿ ಆಂತರಿಕ ಮೆಮೊರಿ
2 ಜಿಬಿ ರ್‌ಯಾಮ್
2350 mAh, Li-Ion ಬ್ಯಾಟರಿ

ರೂ. 19,990 ಕ್ಕೆ ಖರೀದಿಸಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಟರ್ಬೊ ಮಿನಿ A200

#2

ವೈಶಿಷ್ಟ್ಯಗಳು
4.7 ಇಂಚಿನ, 720x1280 ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ 5 MP ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
4GB ಜಿಬಿ ಆಂತರಿಕ ಮೆಮೊರಿ 32 ಜಿಬಿ ವರೆಗಿನ ವಿಸ್ತರಣಾ ಸಾಮರ್ಥ್ಯ
1 ಜಿಬಿ ರ್‌ಯಾಮ್
1800 mAh, Li-Ion ಬ್ಯಾಟರಿ

ರೂ. 12,499 ಕ್ಕೆ ಖರೀದಿಸಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಡೂಡಲ್ 3 A102

#3

ವೈಶಿಷ್ಟ್ಯಗಳು
6 ಇಂಚಿನ, 854 x 480 ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿ ಬೀನ್)
1.3 GHz ಡ್ಯುಯೆಲ್-ಕೋರ್ ಮೀಡಿಯಾ ಟೆಕ್ MT6572
5 MP ಪ್ರಾಥಮಿಕ ಕ್ಯಾಮೆರಾ 0.3 MP ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
4GB ಜಿಬಿ ಆಂತರಿಕ ಮೆಮೊರಿ 32 ಜಿಬಿ ವರೆಗಿನ ವಿಸ್ತರಣಾ ಸಾಮರ್ಥ್ಯ
512 ರ್‌ಯಾಮ್
2500 mAh, Li-Ion ಬ್ಯಾಟರಿ

ರೂ. 8,544 ಕ್ಕೆ ಖರೀದಿಸಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ 2 Colors A120

#4

ವೈಶಿಷ್ಟ್ಯಗಳು
5 ಇಂಚಿನ, 720x1280 ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿ ಬೀನ್)
1.3 GHz ಡ್ಯುಯೆಲ್-ಕೋರ್ ಮೀಡಿಯಾ ಟೆಕ್ MT6582
8 MP ಪ್ರಾಥಮಿಕ ಕ್ಯಾಮೆರಾ 2 MP ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
4GB ಜಿಬಿ ಆಂತರಿಕ ಮೆಮೊರಿ 32 ಜಿಬಿ ವರೆಗಿನ ವಿಸ್ತರಣಾ ಸಾಮರ್ಥ್ಯ
1 ಜಿಬಿ ರ್‌ಯಾಮ್
2000mAh, Li-Ion ಬ್ಯಾಟರಿ

ರೂ. 10,299 ಕ್ಕೆ ಖರೀದಿಸಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ XL A119

#5

ವೈಶಿಷ್ಟ್ಯಗಳು
6 ಇಂಚಿನ, 960 x 540 ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿ ಬೀನ್)
1.3 GHz ಕ್ವಾಡ್-ಕೋರ್ ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ 5 MP ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
4GB ಜಿಬಿ ಆಂತರಿಕ ಮೆಮೊರಿ 32 ಜಿಬಿ ವರೆಗಿನ ವಿಸ್ತರಣಾ ಸಾಮರ್ಥ್ಯ
1 ಜಿಬಿ ರ್‌ಯಾಮ್
2500 mAh, Li-Ion ಬ್ಯಾಟರಿ

ರೂ. 13,700 ಕ್ಕೆ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot