Home
ಮೊಬೈಲ್

ಕಳೆದ ವರ್ಷ‌ ನೋಕಿಯಾ ಬಿಡುಗಡೆ ಮಾಡಿದ ಟಾಪ್‌ ಲೂಮಿಯಾ ಸ್ಮಾರ್ಟ್‌ಫೋನ್‌ಗಳು

By Ashwath

ಕಳೆದ ವರ್ಷ‌ ಆರಂಭದಲ್ಲಿ ಮಾರುಕಟ್ಟೆಯಲ್ಲಿ ಹಿನ್ನಡೆ ಕಂಡಿದ್ದ ನೋಕಿಯಾ ವರ್ಷದ ಕೊನೆಗೆ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಕಂಪೆನಿಗಳಿಗೆ ಸ್ಪರ್ಧೆ ನೀಡಲು ಆರಂಭಿಸಿದ್ದು ಉತ್ತಮ ವಿಶೇಷತೆ ಇರುವ ಸ್ಮಾರ್ಟ್‌ಫೋನ್‌‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಕಳೆದ ವರ್ಷ ಲೂಮಿಯಾ ಸರಣಿಯ ಫೋನಿನ ಜೊತೆಗೆ ನೋಕಿಯಾ ಕಂಪೆನಿ ಆಶಾ ಸರಣಿಯ ಸಿಂಗಲ್‌ ಸಿಮ್‌ ಮತ್ತು ಡ್ಯುಯಲ್‌ ಸಿಮ್‌ ಫೀಚರ್‌ ಫೋನ್‌ಗಳನ್ನು ಮಾರುಕಟ್ಟೆ ಬಿಡುಗಡೆ ಮಾಡಿದೆ. ಹೀಗಾಗಿ ಇಲ್ಲಿ ನೋಕಿಯಾ ಕಳೆದ ವರ್ಷ‌ ಬಿಡುಡಗೆ ಮಾಡಿರುವ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ ಲೂಮಿಯ ಸರಣಿಯ ಫೋನ್‌ಗಳ ಪಟ್ಟಿಯನ್ನು ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ವಿಶೇಷತೆ ಬೆಲೆಯನ್ನು ನೋಡಿಕೊಂಡು ಹೋಗಿ.

ನೋಕಿಯಾ ಲೂಮಿಯಾ ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ:ಗ್ಯಾಲರಿ

  ನೋಕಿಯಾ ಲೂಮಿಯಾ 1520

ನೋಕಿಯಾ ಲೂಮಿಯಾ 1520

ಬೆಲೆ:45999

ವಿಶೇಷತೆ:
ಸಿಂಗಲ್‌ ಸಿಮ್‌
6 ಇಂಚಿನ ‌ ಐಪಿಎಸ್‌‌ ಎಲ್‌ಸಿಡಿ ಫುಲ್‌ ಎಚ್‌ಡಿ ಸ್ಕ್ರೀನ್‌‌‌‌(1920 x 1080 ಪಿಕ್ಸೆಲ್‌)
ವಿಂಡೋಸ್‌ ಫೋನ್‌ 8 ಆಪರೇಟಿಂಗ್ ಸಿಸ್ಟಂ
ಕ್ವಾಲಕಂ ಸ್ನಾಪ್‌ಡ್ರಾಗನ್‌ 800 2.2 GHz ಕ್ವಾಡ್‌ಕೋರ್‌ ಪ್ರೊಸೆಸರ್‌
2 GB ರ್‍ಯಾಮ್‌
‌32 GB ಆಂತರಿಕ ಮೆಮೊರಿ
7 GB ಕ್ಲೌಡ್‌ ಸ್ಟೋರೇಜ್‌
20 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ 1.2 ಎಂಪಿ ಕ್ಯಾಮೆರಾ
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಮೈಕ್ರೋ ಯುಎಸ್‌ಬಿ,ಬ್ಲೂಟೂತ್‌,ವೈಫೈ,ಎನ್‌ಎಫ್‌ಸಿ,3ಜಿ
3400 mAh ಬ್ಯಾಟರಿ

 ನೋಕಿಯಾ ಲೂಮಿಯಾ 925

ನೋಕಿಯಾ ಲೂಮಿಯಾ 925

ಬೆಲೆ:26,590

ವಿಶೇಷತೆ:
ಸಿಂಗಲ್‌ ಸಿಮ್‌
4.5 ಇಂಚಿನ ಸ್ಕ್ರೀನ್‌(768 x 1280 ಪಿಕ್ಸೆಲ್‌)
1.5GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
ವಿಂಡೋಸ್‌ ಫೋನ್‌ 8 ಓಎಸ್‌
1GB RAM
16GB ಆಂತರಿಕ ಮೆಮೋರಿ
7 GB ಕ್ಲೌಡ್‌ ಸ್ಟೋರೆಜ್‌
ಹಿಂದುಗಡೆ 8.7 ಎಂಪಿ ಪ್ಯೂರ್‌ ವ್ಯೂ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,3ಜಿ,ಎನ್‌ಎಫ್‌ಸಿ,ಎಲ್‌ಟಿಇ,ಯುಎಸ್‌‌ಬಿ,ಬ್ಲೂಟೂತ್‌
2,000 mAh ಬ್ಯಾಟರಿ

 ನೋಕಿಯಾ ಲೂಮಿಯಾ 920

ನೋಕಿಯಾ ಲೂಮಿಯಾ 920

ಬೆಲೆ:21,890

ವಿಶೇಷತೆ:
ಸಿಂಗಲ್‌ ಸಿಮ್‌
4.5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(768 X 1280 ಪಿಕ್ಸೆಲ್‌)
ವಿಂಡೋಸ್‌ ಫೋನ್‌ 8 ಓಎಸ್‌
8.7 ಎಂಪಿ ಹಿಂದುಗಡೆ ಕ್ಯಾಮೆರಾ(ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್‌)
1.3 ಎಂಪಿ ಎದುರುಗಡೆ ಕ್ಯಾಮೆರಾ
1.5GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
1GB RAM
32GB ಆಂತರಿಕ ಮೆಮೊರಿ
ಎನ್‌ಎಫ್‌ಸಿ,ವೈಫೈ,ಬ್ಲೂಟೂತ್‌,3ಜಿ,ಜಿಪಿಎಸ್‌,ಎ-ಜಿಪಿಎಸ್‌
2,000 mAh ಬ್ಯಾಟರಿ

ನೋಕಿಯಾ ಲೂಮಿಯಾ 625

ನೋಕಿಯಾ ಲೂಮಿಯಾ 625

ಬೆಲೆ:13,990

ವಿಶೇಷತೆ:
ಸಿಂಗಲ್‌ ಸಿಮ್‌
4.7 ಇಂಚಿನ WVGA ಸ್ಕ್ರೀನ್‌(480x800 ಪಿಕ್ಸೆಲ್‌)
ವಿಂಡೋಸ್‌ ಫೋನ್‌ 8 ಆಪರೇಟಿಂಗ್‌ ಸಿಸ್ಟಂ
1.2GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
512MB RAM
8GB ಆಂತರಿಕ ಮೆಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
2,000mAh ಬ್ಯಾಟರಿ

 ನೋಕಿಯಾ ಲೂಮಿಯಾ 520

ನೋಕಿಯಾ ಲೂಮಿಯಾ 520

ಬೆಲೆ:7,590

ವಿಶೇಷತೆ:
ಸಿಂಗಲ್‌ ಸಿಮ್‌
4 ಇಂಚಿನ WVGA ಟಚ್‌ಸ್ಕ್ರೀನ್(480 x 800 ಪಿಕ್ಸೆಲ್‌)
ವಿಂಡೋಸ್‌ ಫೋನ್‌ 8 ಓಎಸ್‌
1GHz ಡ್ಯುಯಲ್‌ ಕೋರ್‌ ಪ್ರೋಸೆಸರ್‌
512MB ರ್‍ಯಾಮ್‌
8GB ಆಂತರಿಕ ಮೆಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1,430 mAh ಬ್ಯಾಟರಿ

 ನೋಕಿಯಾ ಲೂಮಿಯಾ  720

ನೋಕಿಯಾ ಲೂಮಿಯಾ 720

ಬೆಲೆ:14,690

ವಿಶೇಷತೆ:
ಸಿಂಗಲ್ ಸಿಮ್‌
4.3 ಇಂಚಿನ ಕ್ಲಿಯರ್‌ ಬ್ಲ್ಯಾಕ್‌ ಸ್ಕ್ರೀನ್‌(480 x 800 ಪಿಕ್ಸೆಲ್‌ )
ವಿಂಡೋಸ್‌ ಫೋನ್‌ 8 ಓಎಸ್‌
1GHz ಡ್ಯುಯಲ್‌ ಕೋರ್‌ ಪ್ರೋಸೆಸರ್‌
6.7 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
512MB RAM
8GB ಆಂತರಿಕ ಮೆಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಎನ್‌ಎಫ್‌ಸಿ,ಬ್ಲೂಟೂತ್‌,ವೈಫೈ,3ಜಿ
2000 mAh ಬ್ಯಾಟರಿ

  ನೋಕಿಯಾ ಲೂಮಿಯಾ 620

ನೋಕಿಯಾ ಲೂಮಿಯಾ 620

ಬೆಲೆ:11,790

ವಿಶೇಷತೆ :
ಸಿಂಗಲ್‌ ಸಿಮ್‌
3.8 ಇಂಚಿನ WVGA ಕೆಪಾಟಿವ್‌ ಟಚ್‌ಸ್ಕ್ರೀನ್‌
ವಿಂಡೋಸ್‌ ಫೋನ್‌ 8 ಓಎಸ್‌
1GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
512MB RAM
8GB ಆಂತರಿಕ ಮೆಮೋರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಎದುರುಗಡೆ ವಿಜಿಎ ಕ್ಯಾಮೆರಾ
ಎನ್‌ಎಫ್‌ಸಿ,ವೈಫೈ,ಬ್ಲೂಟೂತ್‌
1,300 mAh ಬ್ಯಾಟರಿ

 ನೋಕಿಯಾ ಲೂಮಿಯಾ 1020

ನೋಕಿಯಾ ಲೂಮಿಯಾ 1020

ಬೆಲೆ:40,190

ವಿಶೇಷತೆ:
ಸಿಂಗಲ್‌ ಸಿಮ್‌
4.5 ಇಂಚಿನ AMOLED WXGA ಸ್ಕ್ರೀನ್‌(1280x768 ಪಿಕ್ಸೆಲ್‌)
1.5 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
2GB RAM
ವಿಂಡೋಸ್‌ ಫೋನ್‌8 ಆಪರೇಟಿಂಗ್‌ ಸಿಸ್ಟಂ
32GB ಆಂತರಿಕ ಮೆಮೋರಿ
41 ಎಂಪಿ ಹಿಂದುಗಡೆ ಕ್ಯಾಮೆರಾ(Carl Zeiss optics, optical image stabilization, autofocus, Xenon,LED flash)
1.2 ಎಂಪಿ ಮುಂದುಗಡೆ ಕ್ಯಾಮೆರಾ
ಬ್ಲೂಟೂತ್‌,ಜಿಪಿಎಸ್‌,ಮೈಕ್ರೋ ಯುಎಸ್‌ಬಿ,ಎನ್‌ಎಫ್‌ಸಿ,
2000 mAh ಬ್ಯಾಟರಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+