ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್ ಎಂಡ್ ಸ್ಯಾಮ್ ಸಂಗ್ ಫೋನ್ಸ್
ಸ್ಯಾಮ್ ಸಂಗ್ ನಲ್ಲಿ ಆಂಡ್ರಾಯ್ಡ್ ನ್ಯಾಗಾ ವಿರುವ ಸ್ಮಾರ್ಟ್ ಫೋನ್ ಗಳ ಕುರಿತ ಮಾಹಿತಿಯೂ ಇಲ್ಲಿದ್ದು, ಇವುಗಳಲ್ಲಿ ಯಾವುದು ಬೆಸ್ಟ್ ಎಂಬುದನ್ನು ನೀವೇ ನಿರ್ಧರಿಸಿ.
ಭಾರತೀಯ ಮಾರುಕಟ್ಟೆಯಲ್ಲಿ ಚೀನಾ ಸ್ಮಾರ್ಟ್ ಫೋನ್ ಹಾವಳಿ ಹೆಚ್ಚಾಗಿದ್ದು, ಇದರ ನಡುವೆ ಸ್ಯಾಮ್ ಸಂಗ್ ಫೋನ್ ಗಳು ತಮ್ಮ ಬೇಡಿಕೆಯನ್ನು ಉಳಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಟಾಪ್ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಇಲ್ಲಿದೆ.

ಈ ಹಿನ್ನಲೆಯಲ್ಲಿ ಸ್ಯಾಮ್ ಸಂಗ್ ನಲ್ಲಿ ಆಂಡ್ರಾಯ್ಡ್ ನ್ಯಾಗಾ ವಿರುವ ಸ್ಮಾರ್ಟ್ ಫೋನ್ ಗಳ ಕುರಿತ ಮಾಹಿತಿಯೂ ಇಲ್ಲಿದ್ದು, ಇವುಗಳಲ್ಲಿ ಯಾವುದು ಬೆಸ್ಟ್ ಎಂಬುದನ್ನು ನೀವೇ ನಿರ್ಧರಿಸಿ.

ಸ್ಯಾಮಸಂಗ್ ಗ್ಯಾಲೆಕ್ಸಿ J7 ಪ್ರೋ:
- 5.5 ಇಂಚಿನ (1920 x 1080 p) Full HD ಅಮೊಲೈಡ್ ಡಿಸ್ ಪ್ಲೇ
- 1.6 GHz ಆಕ್ಟಾ ಕೋರ್ ಏಕ್ಸ್ನೋಸ್ 7870 ಪ್ರೋಸೆಸರ್
- 3 GB RAM
- 64 GB ಇಂಟರ್ನಲ್ ಮೆಮೊರಿ
- 13 MP ಕ್ಯಾಮೆರಾ ಜೊತೆಗೆ LED ಫ್ಲಾಷ್
- 13 MP ಮುಂಭಾಗದ ಕ್ಯಾಮೆರಾ
- ಡ್ಯುಯಲ್ ನ್ಯಾನೋ ಸಿಮ್
- ಸ್ಯಾಮ್ ಸಂಗ್ ಪೇ
- 4G LET
- 3600 mAh ಬ್ಯಾಟರಿ

ಸ್ಯಾಮಸಂಗ್ ಗ್ಯಾಲೆಕ್ಸಿ J7 ನೆಕ್ಸಟ್:
- 5.5 ಇಂಚಿನ (1920 x 1080 p) Full HD ಅಮೊಲೈಡ್ ಡಿಸ್ ಪ್ಲೇ
- 1.6 GHz ಆಕ್ಟಾ ಕೋರ್ ಏಕ್ಸ್ನೋಸ್ 7870 ಪ್ರೋಸೆಸರ್
- 2 GB RAM
- 16 GB ಇಂಟರ್ನಲ್ ಮೆಮೊರಿ
- ಎಸ್ ಡಿ ಕಾರ್ಡ್ ಮೂಲಕ 256GB ವರೆಗೂ ಮೆಮೊರಿ ಹೆಚ್ಚಿಸಿಕೊಳ್ಳುವ ಅವಕಾಶ
- 13 MP ಕ್ಯಾಮೆರಾ ಜೊತೆಗೆ LED ಫ್ಲಾಷ್
- 5 MP ಮುಂಭಾಗದ ಕ್ಯಾಮೆರಾ ಜೊತೆಗೆ LED ಫ್ಲಾಷ್
- ಆಂಡ್ರಾಯ್ಡ್ ನ್ಯಾಗಾ
- ಡ್ಯುಯಲ್ ನ್ಯಾನೋ ಸಿಮ್
- ಸ್ಯಾಮ್ ಸಂಗ್ ಪೇ
- 4G VoLET
- 3000 mAh ಬ್ಯಾಟರಿ

ಸ್ಯಾಮ್ ಸಂಗ್ J7 ಮ್ಯಾಕ್ಸ್
- 5.7 ಇಂಚಿನ (1920 x 1080 p) Full HD ಅಮೊಲೈಡ್ ಡಿಸ್ ಪ್ಲೇ
- ಮಿಡಿಯಾ ಟೆಕ್ ಹೆಲಿಯಿ ಆಕ್ಟಾ ಕೋರ್ ಪ್ರೋಸೆಸರ್ ಜೊತೆಗೆ ARM ಮೆಲ್ T880 GPU
- 4 GB RAM
- 32 GB ಇಂಟರ್ನಲ್ ಮೆಮೊರಿ
- ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ಹೆಚ್ಚಿಸಿಕೊಳ್ಳುವ ಅವಕಾಶ
- 13 MP ಕ್ಯಾಮೆರಾ ಜೊತೆಗೆ LED ಫ್ಲಾಷ್
- 13 MP ಮುಂಭಾಗದ ಕ್ಯಾಮೆರಾ ಜೊತೆಗೆ LED ಫ್ಲಾಷ್
- ಆಂಡ್ರಾಯ್ಡ್ ನ್ಯಾಗಾ
- ಡ್ಯುಯಲ್ ನ್ಯಾನೋ ಸಿಮ್
- ಸ್ಯಾಮ್ ಸಂಗ್ ಪೇ
- 4G VoLET
- 3300 mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲೆಕ್ಸಿ S8 ಪ್ಲಸ್ 128 GB :
- 6.2 ಇಂಚಿನ QHD + ಸೂಪರ್ ಅಮೊಲೈಡ್ ಡಿಸ್ ಪ್ಲೇ
- ಆಕ್ಟಾ ಕೋರ್ ಕ್ವಾಡ್ ಕೋರ್ ಏಕ್ಸ್ನೋಸ್ 9/ ಸ್ನಾಪ್ ಡ್ರಾಗನ್ 835 ಪ್ರೋಸೆಸರ್
- 4/6 GB RAM
- 64/128 GB ಇಂಟರ್ನಲ್ ಮೆಮೊರಿ
- ಡ್ಯುಯಲ್ ಸಿಮ್
- 12 MP ಡ್ಯುಯಲ್ ಪಿಕ್ಸಲ್ ಕ್ಯಾಮೆರಾ
- 8 MP ಮುಂಭಾಗದ ಕ್ಯಾಮೆರಾ
- ಫಿಂಗರ್ ಪ್ರಿಂಟ್ ಸ್ಕ್ಯಾನರ್
- 4G LTE
- 3500 mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲೆಕ್ಸಿ S8 :
- 5.8 ಇಂಚಿನ QHD + ಸೂಪರ್ ಅಮೊಲೈಡ್ ಡಿಸ್ ಪ್ಲೇ
- ಆಕ್ಟಾ ಕೋರ್ ಕ್ವಾಡ್ ಕೋರ್ ಏಕ್ಸ್ನೋಸ್ 9/ ಸ್ನಾಪ್ ಡ್ರಾಗನ್ 835 ಪ್ರೋಸೆಸರ್
- 4/6 GB RAM
- 64/128 GB ಇಂಟರ್ನಲ್ ಮೆಮೊರಿ
- ಡ್ಯುಯಲ್ ಸಿಮ್
- 12 MP ಡ್ಯುಯಲ್ ಪಿಕ್ಸಲ್ ಕ್ಯಾಮೆರಾ
- 8 MP ಮುಂಭಾಗದ ಕ್ಯಾಮೆರಾ
- ಫಿಂಗರ್ ಪ್ರಿಂಟ್ ಸ್ಕ್ಯಾನರ್
- 4G LTE
- 3000 mAh ಬ್ಯಾಟರಿ


Click it and Unblock the Notifications








