Home
ಮೊಬೈಲ್

ಟಾಪ್‌ ಸ್ಮಾರ್ಟ್‌ಫೋನ್‌ಗಳ ಬೆಲೆ ದಿಢೀರ್‌ ಇಳಿಕೆ

By Ashwath

ಸದ್ಯದ ಆರ್ಥಿಕ ಸ್ಥಿತಿಯಲ್ಲಿ ಸ್ಮಾರ್ಟ್‌ಫೋನ್‌ಗಳ ದರ ಏರಿಕೆಯಾಗಬಹುದು ಎಂದು ನೀವು ಊಹಿಸಿದ್ದರೆ ನಿಮ್ಮ ಕಲ್ಪನೆ ತಪ್ಪಾದಿತು. ಸದ್ಯದ ಮಾರುಕಟ್ಟೆಯಲ್ಲಿ ಆನ್‌ಲೈನ್‌ ಶಾಪಿಂಗ್‌ನಲ್ಲಿ ಪ್ರಮುಖ ಕಂಪೆನಿಗಳ ಸ್ಮಾರ್ಟ‌ಫೋನ್‌ಗಳ ಬೆಲೆ ದಿಢೀರ್‌ ಇಳಿಕೆಯಾಗಿದೆ. ಅದು ಒಂದು ಎರಡು ಸಾವಿರವಲ್ಲ. ಐದು ಆರು ಸಾವಿರ ರೂಪಾಯಿ ಇಳಿಕೆಯಾಗಿದೆ. ಬೆಲೆ ಇಳಿಕೆಯಾಗಿದ್ದೆ ತಡ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸಲು ಮುಂದಾಗುತ್ತಿದ್ದಾರೆ.ಹೀಗಾಗಿ ಇಲ್ಲಿ ಬಿಡುಗಡೆಯಾಗಿದ್ದಾಗ ಈ ಸ್ಮಾರ್ಟ್‌ಫೋನ್‌ಗೆ ನಿಗದಿಯಾದ ಬೆಲೆ ಮತ್ತು ಸದ್ಯದ ಮಾರುಕಟ್ಟೆಯಲ್ಲಿ ನಿಗದಿಯಾಗಿರುವ ಬೆಲೆಯ ಮಾಹಿತಿಯನ್ನು ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಎಷ್ಟು ರೂಪಾಯಿ ಕಡಿಮೆಯಾಗಿದೆ ಎನ್ನುವುದನ್ನು ನೋಡಿಕೊಂಡು ಹೋಗಿ ಹೋಗಿ

  ಸೋನಿ ಎಕ್ಸ್‌ಪೀರಿಯಾ ಝಡ್‌

ಸೋನಿ ಎಕ್ಸ್‌ಪೀರಿಯಾ ಝಡ್‌

ವಿಶೇಷತೆ:
5-ಇಂಚಿನ ಟಚ್ ಸ್ಕ್ರೀನ್
1.5 GHz ಪ್ರೋಸೆಸರ್‌ ಆಂಡ್ರಾಯ್ಡ್‌
4.1 ಜೆಲ್ಲಿಬೀನ್‌ ಓಎಸ್‌
13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ, ಬ್ಲೂಟೂತ್,ಎನ್‌ಎಫ್‌ಸಿ,
2 GB RAM
16 GB ಆಂತರಿಕ ಮೆಮೋರಿ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ

 ಎಲ್‌ಜಿ ಅಪ್ಟಿಮಸ್‌ ಜಿ ಪ್ರೊ

ಎಲ್‌ಜಿ ಅಪ್ಟಿಮಸ್‌ ಜಿ ಪ್ರೊ

ವಿಶೇಷತೆ:
5.5 ಇಂಚಿನ ಫುಲ್‌ ಎಚ್‌ಡಿ ಐಪಿಎಸ್‌ ಸ್ಕ್ರೀನ್(1920 x 1080ಪಿಕ್ಸೆಲ್‌)
ಆಂಡ್ರಾಯ್ಡ್‌ 4.1.2 ಜೆಲ್ಲಿಬೀನ್ ಓಎಸ್‌
1.7GHz ಕ್ವಾಡ್‌ ಕೋರ್‌ ಪ್ರೊಸೆಸರ್‌
2GB RAM
16GB ಆಂತರಿಕ ಮಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ‌
13 ಎಂಪಿ ಹಿಂದುಗಡೆ ಕ್ಯಾಮೆರಾ(ಆಟೋಫೋಕಸ್‌,ಎಲ್‌‌ಇಡಿ ಫ್ಲ್ಯಾಶ್‌)
2.1 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌4.0,ಎನ್‌ಎಫ್‌ಸಿ,ಜಿಪಿಎಸ್‌/ಎ ಜಿಪಿಎಸ್‌
3,140mAh ಬ್ಯಾಟರಿ

  ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 2

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 2

ಹಿಂದಿನ ಬೆಲೆ: 37,500
ಪ್ರಸ್ತುತ ಬೆಲೆ:27,500

ವಿಶೇಷತೆ:
ಅಂಡ್ರಾಯ್ಡ್ 4.1 ಜೆಲ್ಲಿ ಬೀನ್ ಒಎಸ್
5.55-ಇಂಚು ಸೂಪರ್ AMOLED ಕೆಪಾಸಿಟಿವ್ ಟಚ್‌ಸ್ಕ್ರೀನ್‌
8 ಎಂಪಿ ಹಿಂದುಗಡೆ ಕ್ಯಾಮೆರಾ
1.9 MP ಎದುರುಗಡೆ ಕ್ಯಾಮೆರಾ
1.6 GHz ಕ್ವಾಡ್ ಕೋರ್ ಪ್ರೊಸೆಸರ್‌
16 GB ಆಂತರಿಕ ಮೆಮೋರಿ
64 GBವರೆಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
3100 mAh ಬ್ಯಾಟರಿ

 ಬ್ಲ್ಯಾಕ್‌ಬೆರಿ ಝಡ್‌ 10

ಬ್ಲ್ಯಾಕ್‌ಬೆರಿ ಝಡ್‌ 10

ವಿಶೇಷತೆ:
4.2 ಇಂಚಿನ ಕೆಪಾಸಿಟಿವ್‌ (1280 x 768 ಪಿಕ್ಸೆಲ್)
1.5GHz T ಡ್ಯುಯಲ್‌ ಕೋರ್‌ ಪ್ರೋಸೆಸರ್‌
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
16GB ಆಂತರಿಕ ಮೊಮೊರಿ
2GB RAM ಮೈಕ್ರೋ ಎಸ್‌ಡಿ ಸ್ಲಾಟ್‌,
ಎಚ್‌ಡಿಎಂಐ ಪೋರ್ಟ್,ವೈಫಿ,ಬ್ಲೂಟೂತ್‌,ಎನ್‌ಎಫ್‌ಸಿ,4G
1,800 mAh ಬ್ಯಾಟರಿ

 ಐಫೋನ್‌ 5

ಐಫೋನ್‌ 5

ವಿಶೇಷತೆ:
ಸಿಂಗಲ್‌ ಸಿಮ್‌
4 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1136 x 640 ಪಿಕ್ಸೆಲ್‌)
ಐಓಎಸ್‌6
1.2 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
1 GB RAM
16/32/64 GB ಆಂತರಿಕ ಮಮೋರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಹಿಂದುಗಡೆ ಕ್ಯಾಮೆರಾ
ವೈಫೈಬ್ಲೂಟೂತ್‌,ಯುಎಸ್‌ಬಿ
1440 mAh ಬ್ಯಾಟರಿ

 ಎಚ್‌ಟಿಸಿ ಬಟರ್‌ಫ್ಲೈ

ಎಚ್‌ಟಿಸಿ ಬಟರ್‌ಫ್ಲೈ


5 ಇಂಚಿನ ಫುಲ್‌ ಎಚ್‌ಡಿ ಟಚ್‌ಸ್ಕ್ರೀನ್‌(1920 x 1080 ಪಿಕ್ಸೆಲ್‌)
2 GB RAM
4.1 ಆಂಡ್ರಾಯ್ಡ್‌ ಜೆಲ್ಲಿ ಬೀನ್‌ ಓಎಸ್‌
1.5 GHz ಕ್ವಾಡ್‌-ಕೋರ್ ಪ್ರೊಸೆಸರ್
8 ಎಂಪಿ ಹಿಂದುಗಡೆ
2.1 ಎಂಪಿ ಮುಂದುಗಡೆ ಕ್ಯಾಮೆರಾ
16GB ಆಂತರಿಕ ಮೊಮೊರಿ
32Gವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫಿ, ಬ್ಲೂಟೂತ್‌ 4.0,NFC
2,020 mAh ಬ್ಯಾಟರಿ

 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4


ಹಿಂದಿನ ಬೆಲೆ:41,500
ಪ್ರಸ್ತುತ ಬೆಲೆ: 34,500

ವಿಶೇಷತೆ:
5 ಇಂಚಿನ ಎಚ್‌ಡಿ ಸುಪರ್‌ AMOLED ಸ್ಕ್ರೀನ್‌(1920 x 1080 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2.2 ಜೆಲ್ಲಿಬೀನ್‌ ಓಎಸ್‌
ಅಕ್ಟಾ ಕೋರ್‌ ಪ್ರೋಸೆಸರ್
2GB RAM
16GB ಆಂತರಿಕ ಮೆಮೋರಿ
64 GB ವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
13 ಎಂಪಿ ಹಿಂದುಗಡೆ ಕ್ಯಾಮೆರಾ(ಆಟೋಫೋಕಸ್‌,ಎಲ್‌ಇಡಿಫ್ಲ್ಯಾಶ್‌)
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಎನ್‌ಎಫ್‌ಸಿ,ಬ್ಲೂಟೂತ್‌
2,600mAh ಬ್ಯಾಟರಿ
 ನೋಕಿಯಾ ಲೂಮಿಯಾ 920

ನೋಕಿಯಾ ಲೂಮಿಯಾ 920

ವಿಶೇಷತೆ:
4.5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌
ವಿಂಡೋಸ್‌ ಫೋನ್‌ 8 ಓಎಸ್‌
8.7 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
1.5GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
1GB RAM
32GB ಆಂತರಿಕ ಮೆಮೊರಿ
2,000 mAh ಬ್ಯಾಟರಿ

 ಸೋನಿ ಎಕ್ಸ್‌ಪೀರಿಯಾ ಝಡ್‌ ಅಲ್ಟ್ರಾ

ಸೋನಿ ಎಕ್ಸ್‌ಪೀರಿಯಾ ಝಡ್‌ ಅಲ್ಟ್ರಾ

ವಿಶೇಷತೆ:
6.4 ಇಂಚಿನ ಟಿಎಫ್‌ಟಿ ಸ್ಕ್ರೀನ್‌(1080x1920 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್ ಓಎಸ್‌
2.2GHz ಕ್ವಾಡ್‌ ಕೋರ್‌ ಪ್ರೊಸೆಸರ್‍
2GB RAM
16GB ಆಂತರಿಕ ಮೆಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ (Exmor RS sensor)
2 ಎಂಪಿ ಮುಂದುಗಡೆ ಕ್ಯಾಮೆರಾ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ‌
4G,3G,ಎನ್‌ಎಫ್‌ಸಿ,ಬ್ಲೂಟೂತ್‌,ವೈಫೈ
3000mAh ಬ್ಯಾಟರಿ

 ಎಲ್‌ಜಿ ಅಪ್ಟಿಮಸ್‌ ಜಿ

ಎಲ್‌ಜಿ ಅಪ್ಟಿಮಸ್‌ ಜಿ

ಪ್ರಸ್ತುತ ಬೆಲೆ:26,289

ವಿಶೇಷತೆ:
ಆಂಡ್ರಾಯ್ಡ್‌ 4.0.4 ಜೆಲ್ಲಿಬೀನ್‌ ಓಎಸ್‌
4.7 ಇಂಚಿನ ಮಲ್ಟಿ ಟಚ್‌ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(768 x 1280 ಪಿಕ್ಸೆಲ್‌)
1.5 GHz ಕ್ವಾಡ್‌ಕೋರ್ ಪ್ರೋಸೆಸರ್‌
13ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
32 ಜಿಬಿ ಆಂತರಿಕ ಮೆಮೋರಿ
2 GB RAM
ವೈಫೈ,ಮೈಕ್ರೋ ಯುಎಸ್‌ಬಿ,ಬ್ಲೂಟೂತ್‌,ಎನ್‌ಎಫ್‌ಸಿ
2100 mAh ಬ್ಯಾಟರಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+