ಅಮೆಜಾನ್‌ನಲ್ಲಿ ಭಾರಿ ಡಿಸ್ಕೌಂಟ್ಸ್ ಹೊಂದಿರುವ ಟಾಪ್ 5 ಸ್ಮಾರ್ಟ್‌ಫೋನ್ ಲೀಸ್ಟ್!!
ಅಮೆಜಾನ್ ಮತ್ತು ಖರೀದಿಸಬಹುದಾದ ದಿ ಬೆಸ್ಟ್ ಸ್ಮಾರ್ಟ್‌ಫೋನ್‌ಗಳು ಯಾವುವು? ಅವುಗಳ ಬೆಲೆ ಎಷ್ಟು? ಎಷ್ಟು ಡಿಸ್ಕೌಂಟ್ಸ್?
ಭಾರತದ ದೈತ್ಯ ಶಾಪಿಂಗ್ ಜಾಲತಾಣಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಬಹುದೊಡ್ಡ ಮಾರಾಟವನ್ನು ಏಕಕಾಲಕ್ಕೆ ಏರ್ಪಡಿಸಿವೆ. ಈ ಮಾರಾಟದಲ್ಲಿ ಆನ್‌ಲೈನ್ ಶಾಪಿಂಗ್ ಮಾಡುವವರಿಗೆ ಸುಗ್ಗಿಯಾಗಿದ್ದು, ಯಾವುದೇ ವಸ್ತುಗಳನ್ನು ಭಾರಿ ಡಿಸ್ಕೌಂಟ್ಸ್‌ನಿಂದ ಖರೀದಿಸಬಹುದಾಗಿದೆ.!!
ಹಾಗಾಗಿ, ಇಂದಿನ ಲೇಖನದಲ್ಲಿ ಅಮೆಜಾನ್ ಮತ್ತು ಖರೀದಿಸಬಹುದಾದ ದಿ ಬೆಸ್ಟ್ ಸ್ಮಾರ್ಟ್‌ಫೋನ್‌ಗಳು ಯಾವುವು? ಅವುಗಳ ಬೆಲೆ ಎಷ್ಟು? ಎಷ್ಟು ಡಿಸ್ಕೌಂಟ್ಸ್ ನೀಡಲಾಗಿದೆ ಎಂಬುದರ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.!! ಅವುಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ.!!

1) ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಜೆ7 ಪ್ರೈಮ್!!
- ಮೂಲ ಬೆಲೆ: 16,900 ರೂಪಾಯಿಗಳು
- ಡಿಸ್ಕೌಂಟ್ಸ್ ಬೆಲೆ: 6,310 ರೂಪಾಯಿಗಳು
- ಪ್ರಸ್ತುತ ಬೆಲೆ: 10,590 ರೂಪಾಯಿಗಳು
- ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.!!
- ಮೂಲ ಬೆಲೆ: 6,998 ರೂಪಾಯಿಗಳು
- ಡಿಸ್ಕೌಂಟ್ಸ್ ಬೆಲೆ: 1,000 ರೂಪಾಯಿಗಳು
- ಪ್ರಸ್ತುತ ಬೆಲೆ: 5,999ರೂಪಾಯಿಗಳು
- ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.!!
- ಮೂಲ ಬೆಲೆ: 16,999 ರೂಪಾಯಿಗಳು
- ಡಿಸ್ಕೌಂಟ್ಸ್ ಬೆಲೆ: 4,000 ರೂಪಾಯಿಗಳು
- ಪ್ರಸ್ತುತ ಬೆಲೆ: 12,999ರೂಪಾಯಿಗಳು
- ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.!!
- ಮೂಲ ಬೆಲೆ: 10,999 ರೂಪಾಯಿಗಳು
- ಡಿಸ್ಕೌಂಟ್ಸ್ ಬೆಲೆ: 1,500 ರೂಪಾಯಿಗಳು
- ಪ್ರಸ್ತುತ ಬೆಲೆ: 9,499ರೂಪಾಯಿಗಳು
- ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.!!
- ಮೂಲ ಬೆಲೆ: 29,999 ರೂಪಾಯಿಗಳು
- ಡಿಸ್ಕೌಂಟ್ಸ್ ಬೆಲೆ: 5000 ರೂಪಾಯಿಗಳು
- ಪ್ರಸ್ತುತ ಬೆಲೆ: 24,999ರೂಪಾಯಿಗಳು
- ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.!!

2) ಶಿಯೋಮಿ ರೆಡ್ಮಿ 4A

3)ಮೋಟೋ ಜಿ5 ಪ್ಲಸ್

4) ಶಿಯೋಮಿ ರೆಡ್ಮಿ 4

5) ಒನ್ಪ್ಲಸ್ 3T ( 6GB RAM+ 64GB ROM)
Comments
Best Mobiles in India
English summary
Amazon customer can access these deals from September 20th.to know more visi to kannada.gizbot.com


Click it and Unblock the Notifications








