Home
ಮೊಬೈಲ್

6GB, 8GB RAM ಹೊಂದಿರುವ ಟಾಪ್ 6 ಸ್ಮಾರ್ಟ್‌ಫೋನ್‌ಗಳ ಲೀಸ್ಟ್ ಇಲ್ಲಿದೆ!!

ಸೂಪರ್‌ಫಾಸ್ಟ್ ವೇಗದಲ್ಲಿ ಕಾರ್ಯ ನಿರ್ವಹಣೆ ನೀಡುವ 6GB, 8GB RAM ಸ್ಮಾರ್ಟ್‌ಪೋನ್‌ಗಳ ವಿಶೇಷತೆಗಳೇನು? ಫೀಚರ್ಸ್ ಏನು?

By Bhaskar N J

ಈಗಾಗಲೇ 6GB, 8GB RAM ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಕಾಲಿಡುತ್ತಿದ್ದು, ಪ್ರತಿದಿನವೂ ಬದಲಾವಣೆಯಾಗುವ ಈ ಮೊಬೈಲ್ ಯುಗದಲ್ಲಿ 2GB, 3G ಮತ್ತು 4GB RAM ಹೊಂದಿರುವ ಸ್ಮಾರ್ಟ್‌ಫೋನ್‌ಗಳ ಆಯಸ್ಸು ಇನ್ನೇನು ಮುಗಿಯಲಿದೆ ಎನ್ನಬಹುದು!!

ಹಾಗಾಗಿ, ಇಂದಿನ ಲೇಖನದಲ್ಲಿ 6GB, 8GB RAM ಹೊಂದಿರುವ ಸ್ಮಾರ್ಟ್‌ಪೋನ್ ಲೀಸ್ಟ್ ಅನ್ನು ನಿಮಗೆ ಪರಿಚಯಿಸುತ್ತಿದ್ದೇವೆ.! ಸೂಪರ್‌ಫಾಸ್ಟ್ ವೇಗದಲ್ಲಿ ಕಾರ್ಯ ನಿರ್ವಹಣೆ ನೀಡುವ 6GB, 8GB RAM ಸ್ಮಾರ್ಟ್‌ಪೋನ್‌ಗಳ ವಿಶೇಷತೆಗಳೇನು? ಫೀಚರ್ಸ್ ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ.!!

1) ಆಸಸ್ ಝೆನ್ಫೋನ್ AR .

1) ಆಸಸ್ ಝೆನ್ಫೋನ್ AR .

  • ಡಿಸ್ಪ್ಲೇ: 5.7- ಇಂಚ್ 1440p
  • SoC: ಕ್ವಾಲ್ಕಾಮ್ ಸ್ನಾಪ್‌ಡ್ರ್ಯಾಗನ್ 821
  • RAM: 8GB
  • ಸ್ಟೋರೇಜ್: 128 GB
  • ರಿಯರ್ ಕ್ಯಾಮೆರಾ: 23MP
  • ಫ್ರಂಟ್ ಕ್ಯಾಮೆರಾ: 8MP
  • ಬ್ಯಾಟರಿ: 3300mAh
  • OS: ಆಂಡ್ರಾಯ್ಡ್ 7.0
  • 2) ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್ 8+

    2) ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್ 8+

    • ಡಿಸ್ಪ್ಲೇ: 6.2- ಇಂಚ್ 1440p
    • SoC: ಕ್ವಾಲ್ಕಾಮ್ ಸ್ನಾಪ್‌ಡ್ರ್ಯಾಗನ್ 8895
    • RAM: 6GB
    • ಸ್ಟೋರೇಜ್: 128GB
    • ರಿಯರ್ ಕ್ಯಾಮೆರಾ: 12MP
    • ಫ್ರಂಟ್ ಕ್ಯಾಮೆರಾ: 8MP
    • ಬ್ಯಾಟರಿ: 3500mAh
    • OS: ಆಂಡ್ರಾಯ್ಡ್ 7.0
    • 3) ಸ್ಯಾಮ್ಸಂಗ್ ಗ್ಯಾಲಕ್ಸಿ C9 ಪ್ರೊ

      3) ಸ್ಯಾಮ್ಸಂಗ್ ಗ್ಯಾಲಕ್ಸಿ C9 ಪ್ರೊ

      • ಡಿಸ್ಪ್ಲೇ: 6.0- ಇಂಚ್ 1080p
      • SoC: ಕ್ವಾಲ್ಕಾಮ್ ಸ್ನಾಪ್‌ಡ್ರ್ಯಾಗನ್ 653
      • RAM: 6GB
      • ಸ್ಟೋರೇಜ್: 64GB
      • ರಿಯರ್ ಕ್ಯಾಮೆರಾ: 16MP
      • ಫ್ರಂಟ್ ಕ್ಯಾಮೆರಾ: 16MP
      • ಬ್ಯಾಟರಿ: 4000mAh
      • OS: ಆಂಡ್ರಾಯ್ಡ್ 6.0.1
      • 4) ಒನ್‌ಪ್ಲಸ್ 3T (OnePlus 3T)

        4) ಒನ್‌ಪ್ಲಸ್ 3T (OnePlus 3T)

        • ಡಿಸ್ಪ್ಲೇ: 5.5- ಇಂಚ್ 1080p
        • SoC: ಕ್ವಾಲ್ಕಾಮ್ ಸ್ನಾಪ್‌ಡ್ರ್ಯಾಗನ್ 821
        • RAM: 6GB
        • ಸ್ಟೋರೇಜ್: 64/128 GB
        • ರಿಯರ್ ಕ್ಯಾಮೆರಾ: 16MP
        • ಫ್ರಂಟ್ ಕ್ಯಾಮೆರಾ: 16MP
        • ಬ್ಯಾಟರಿ: 3400mAh
        • OS: ಆಂಡ್ರಾಯ್ಡ್ 7.1.1
        •  5) ಒಪ್ಪೋ ಆರ್ 11 (Oppo R11)

          5) ಒಪ್ಪೋ ಆರ್ 11 (Oppo R11)

          • ಡಿಸ್ಪ್ಲೇ: 6.0- ಇಂಚ್ 1080p
          • SoC: ಕ್ವಾಲ್ಕಾಮ್ ಸ್ನಾಪ್‌ಡ್ರ್ಯಾಗನ್ 660
          • RAM: 6GB
          • ಸ್ಟೋರೇಜ್: 64GB
          • ರಿಯರ್ ಕ್ಯಾಮೆರಾ: Dual 20MP
          • ಫ್ರಂಟ್ ಕ್ಯಾಮೆರಾ: 20MP
          • ಬ್ಯಾಟರಿ: 4000mAh
          • OS: ಆಂಡ್ರಾಯ್ಡ್ 7.1.1
          •  6) ಕೂಲ್‌ಪ್ಯಾಡ್ ಕೂಲ್ ಎಸ್ 1

            6) ಕೂಲ್‌ಪ್ಯಾಡ್ ಕೂಲ್ ಎಸ್ 1

            • ಡಿಸ್ಪ್ಲೇ: 5.5- ಇಂಚ್ 1080p
            • SoC: ಕ್ವಾಲ್ಕಾಮ್ ಸ್ನಾಪ್‌ಡ್ರ್ಯಾಗನ್ 821
            • RAM: 6GB
            • ಸ್ಟೋರೇಜ್: 128GB
            • ರಿಯರ್ ಕ್ಯಾಮೆರಾ: 16MP
            • ಫ್ರಂಟ್ ಕ್ಯಾಮೆರಾ: 8MP
            • ಬ್ಯಾಟರಿ: 4070mAh
            • OS: ಆಂಡ್ರಾಯ್ಡ್ 6.0

Best Mobiles in India

English summary
List of Best 8gb ram Mobiles in India with prices.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+