ನವೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ಬಿಡುಗಡೆಯಾದ ಟಾಪ್ ಸ್ಮಾರ್ಟ್‌ಫೋನ್‌ಗಳು
ನವೆಂಬರ್ ತಿಂಗಳಿನಲ್ಲಿ ಭಾರತದ ಮಾರುಕಟ್ಟೆಗೆ ಸ್ಮಾರ್ಟ್‌ಫೋನಿನ ದಿಗ್ಗಜ ಕಂಪೆನಿಗಳಾದ ಆಪಲ್,ಗೂಗಲ್,ಸ್ಯಾಮ್‌ಸಂಗ್,ಎಚ್‌ಟಿಸಿ ಸೇರಿದಂತೆ ದೇಶೀಯ ಕಂಪೆನಿ ಮೈಕ್ರೋಮ್ಯಾಕ್ಸ್ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಿದೆ. ಹೀಗಾಗಿ ಇಲ್ಲಿ ನವೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ದುಬಾರಿ ಬೆಲೆಯ ಮತ್ತು ಕಡಿಮೆ ಬೆಲೆಯ ಹತ್ತು ಸ್ಮಾರ್ಟ್‌ಫೋನ್‌ಗಳ ಮಾಹಿತಿಯಿದೆ.ಒಂದೊಂದೆ ಪುಟವನ್ನು ತಿರುಗಿಸಿ ಬೆಲೆ ವಿಶೇಷತೆಯನ್ನು ಓದಿಕೊಂಡು ಹೋಗಿ.ಇಷ್ಟವಾದಲ್ಲಿ ಹೊಸ ಸ್ಮಾರ್ಟ್‌ಫೋನ್ ಆನ್‌ಲೈನಲ್ಲಿ ಖರೀದಿಸಿ.
ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ಐಫೋನ್ 5 ಎಸ್
ಬೆಲೆ:49,999
ವಿಶೇಷತೆ:
4 ಇಂಚಿನ ರೆಟಿನಾ ಮಲ್ಟಿಟಚ್ ಸ್ಕ್ರೀನ್(1136*640 ಪಿಕ್ಸೆಲ್,326 ppi)
ಐಓಎಸ್ 7
112 ಗ್ರಾಂ ತೂಕ
A7 ಚಿಪ್ 64 ಬಿಟ್ ಅರ್ಕಿಟೆಕ್ಚರ್
M7 ಮೋಷನ್ ಪ್ರೊಸೆಸರ್
16/32/64GB ಆಂತರಿಕ ಮೆಮೊರಿ
ಜಿಪಿಎಸ್,ಗ್ಲೋನಾಸ್,ಡಿಜಿಟಲ್ ಕಂಪಾಸ್,
ವೈಫೈ,ಸೆಲ್ಯೂಲರ್,ಬ್ಲೂಟೂತ್,ಸಿರಿ
8 ಎಂಪಿ ಐಸೈಟ್ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ

ಐಫೋನ್ 5 ಸಿ
ಬೆಲೆ:37,490
ವಿಶೇಷತೆ:
4 ಇಂಚಿನ ರೆಟಿನಾ ಮಲ್ಟಿಟಚ್ ಸ್ಕ್ರೀನ್(1136*640 ಪಿಕ್ಸೆಲ್,326 ppi)
ಐಓಎಸ್ 7
A6 ಚಿಪ್
16/32GB ಆಂತರಿಕ ಮೆಮೊರಿ
ಜಿಪಿಎಸ್,ಗ್ಲೋನಾಸ್,ಡಿಜಿಟಲ್ ಕಂಪಾಸ್,
ವೈಫೈ,ಸೆಲ್ಯೂಲರ್,ಬ್ಲೂಟೂತ್,ಸಿರಿ
8 ಎಂಪಿ ಐಸೈಟ್ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ

ಹುವಾವೇ ಅಸೆಂಡ್ ಪಿ 6
ಬೆಲೆ:25,199
ವಿಶೇಷತೆ:
ಸಿಂಗಲ್ ಸಿಮ್
4.7 ಇಂಚಿನ ಐಪಿಎಸ್ ಎಲ್‌ಸಿಡಿ ಕೆಪಾಸಿಟಿವ್ ಟಚ್‌ಸ್ಕ್ರೀನ್(720 x 1280 ಪಿಕ್ಸೆಲ್)
ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್ ಓಎಸ್
1.5GHz ಕ್ವಾಡ್ ಕೋರ್ ಪ್ರೊಸೆಸರ್
8GB ಆಂತರಿಕ ಮೆಮೊರಿ
2 GB ರ್‍ಯಾಮ್
8 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ಬ್ಲೂಟೂತ್,ವೈಫೈ, ಮೈಕ್ರೋ ಯುಎಸ್‌ಬಿ,ಜಿಪಿಎಸ್,ಗ್ಲೊನಾಸ್
2000 mAh ಬ್ಯಾಟರಿ

ಎಲ್‌ಜಿ ನೆಕ್ಸಸ್ 5
ಬೆಲೆ:28,999
ವಿಶೇಷತೆ:
ಸಿಂಗಲ್ ಸಿಮ್(ಮೈಕ್ರೋ ಸಿಮ್)
4.95 ಇಂಚಿನ ಫುಲ್‌ಎಚ್‌ಡಿ ಐಪಿಎಸ್ ಕೆಪಾಸಿಟಿವ್ ಟಚ್‌ಸ್ಕ್ರೀನ್(1920x1080 ಪಿಕ್ಸೆಲ್)
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್
2.3 GHz ಕ್ವಾಡ್ ಕೋರ್ ಪ್ರೊಸೆಸರ್
2 GB ರ್‍ಯಾಮ್
16/32 GB ಆಂತರಿಕ ಮೆಮೊರಿ
8 ಎಂಪಿ ಮುಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
ಮೆಮೊರಿ ಕಾರ್ಡ್ ಸೌಲಭ್ಯವಿಲ್ಲ.
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್,ಎ-ಜಿಪಿಎಸ್,ಎನ್‌ಎಫ್‌ಸಿ
2300 mAh ಬ್ಯಾಟರಿ

ಇಂಟೆಕ್ಸ್ ಅಕ್ವಾ ಐ6
ಬೆಲೆ:8,999
ಡ್ಯುಯಲ್ ಸಿಮ್ (ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ FWVGA ಸ್ಕ್ರೀನ್(480x854 ಪಿಕ್ಸೆಲ್)
ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್
1.3GHz ಕ್ವಾಡ್ ಕೋರ್ ಪ್ರೊಸೆಸರ್
512MB ರ್‍ಯಾಮ್,
4GB ಆಂತರಿಕ ಮೆಮೊರಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಬ್ಲೂಟೂತ್,ಜಿಪಿಎಸ್,3ಜಿ
1900mAh ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಟರ್ಬೋ
ಬೆಲೆ:18,749
ವಿಶೇಷತೆ:
ಡ್ಯುಯಲ್ ಸಿಮ್( ಸಿಮ್+ ಮೈಕ್ರೋ ಸಿಮ್)
5 ಇಂಚಿನ ಫುಲ್ ಎಚ್‌ಡಿ ಸ್ಕ್ರೀನ್(1920*1080 ಪಿಕ್ಸೆಲ್)
ಆಂಡ್ರಾಯ್ಡ್ 4.2.1 ಜೆಲ್ಲಿ ಬೀನ್ ಓಎಸ್
1.5 Ghz ಕ್ವಾಡ್ ಕೋರ್ ಪ್ರೊಸೆಸರ್
2 GB ರ್‍ಯಾಮ್
16GB ಆಂತರಿಕ ಮೆಮೊರಿ
13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಜಿಪಿಎಸ್,ಬ್ಲೂಟೂತ್,ಮೈಕ್ರೋ ಯುಎಸ್‌ಬಿ
2000 mAh ಬ್ಯಾಟರಿ

ಝೋಲೋ ಕ್ಯೂ2000
ಬೆಲೆ:14499
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5.5 ಇಂಚಿನ ಎಚ್‌ಡಿ ಸ್ಕ್ರೀನ್(720x1280)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
8 GB ಆಂತರಿಕ ಮೆಮೊರಿ
1 GB ರ್‍ಯಾಮ್
1.2 GHz ಕ್ವಾಡ್ ಕೋರ್ ಪ್ರೊಸೆಸರ್
13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್,ಎ-ಜಿಪಿಎಸ್
2600 mAh ಬ್ಯಾಟರಿ

ಎಚ್‌ಟಿಸಿ ಒನ್ ಮ್ಯಾಕ್ಸ್
ಬೆಲೆ:53,899
ವಿಶೇಷತೆ:
ಸಿಂಗಲ್ ಸಿಮ್
5.9 ಇಂಚಿನ ಫುಲ್ ಎಚ್‌ಡಿ ಸ್ಕ್ರೀನ್(1080 x 1920 ಪಿಕ್ಸೆಲ್)
ಆಂಡ್ರಾಯ್ಡ್ ಎಚ್‌ಟಿಸಿ ಸೆನ್ಸ್ 4.3 ಜೆಲ್ಲಿ ಬೀನ್ ಓಎಸ್
1.7GHz ಕ್ವಾಡ್ ಕೋರ್ ಪ್ರೊಸೆಸರ್
16/32GB ಆಂತರಿಕ ಮೆಮೋರಿ
2GB ರ್‍ಯಾಮ್
4 ಎಂಪಿ ಎಚ್‌ಟಿಸಿ ಆಲ್ಟ್ರಾ ಪಿಕ್ಸೆಲ್ ಕ್ಯಾಮೆರಾ
2.1 ಎಂಪಿ ಮುಂದುಗಡೆ ಕ್ಯಾಮೆರಾ
64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3300 mAh ಬ್ಯಾಟರಿ
3ಜಿ,ವೈಫೈ,ಜಿಪಿಎಸ್,ಎ-ಜಿಪಿಎಸ್,ಗ್ಲೋನಾಸ್,ಬ್ಲೂಟೂತ್,ಎನ್‌ಎಫ್‌ಸಿ

ಜಿಯೋನಿ ಜಿಪ್ಯಾಡ್ ಜಿ3 ಬ್ಲ್ಯಾಕ್
ಬೆಲೆ:9,242
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
ಆಂಡ್ರಾಯ್ಡ್ 4.2.1 ಜೆಲ್ಲಿ ಬೀನ್ ಓಎಸ್
5.5 ಇಂಚಿನ ಕೆಪಾಸಿಟಿವ್ ಟಚ್‌ಸ್ಕ್ರೀನ್(480x854 ಪಿಕ್ಸೆಲ್)
1.2GHz ಕ್ವಾಡ್ ಕೋರ್ ಪ್ರೊಸೆಸರ್
1GB ರ್‍ಯಾಮ್
4GB ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2250mAh ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಮ್ಯಾಗ್ನಸ್
ಬೆಲೆ:14,390
ವಿಶೇಷತೆ:
5 ಇಂಚಿನ ಎಚ್‌ಡಿ ಸ್ಕ್ರೀನ್(1280 x 720 ಪಿಕ್ಸೆಲ್,294 ಪಿಪಿಐ)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.5 GHz ಕ್ವಾಡ್ ಕೋರ್ ಪ್ರೊಸೆಸರ್
1GB ರ್‍ಯಾಮ್
4GB ಆಂತರಿಕ ಮೆಮೊರಿ
12 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್,ಎ-ಜಿಪಿಎಸ್
2000 mAh ಬ್ಯಾಟರಿ


Click it and Unblock the Notifications








