ಟಾಪ್ ರೂಮರ್‌ಗಳಿಂದ ಪ್ರಸಿದ್ದಿಯಲ್ಲಿರುವ ಸ್ಮಾರ್ಟ್‌ಫೋನ್

By Shwetha
|

ಅದಾಗ್ಯೂ ಹೆಚ್ಚು ಕಡಿಮೆ ಸ್ಮಾರ್ಟ್‌ಫೋನ್ ದಿಗ್ಗಜರೆಂದೇ ಖ್ಯಾತಿವೆತ್ತಿರುವ ಎಲ್ಲಾ ಸ್ಮಾರ್ಟ್‌ಫೋನ್ ಕಂಪೆನಿಗಳು ತಮ್ಮ ಇತ್ತೀಚಿನ ಫ್ಲ್ಯಾಗ್‌ಶಿಪ್ ಇರುವ ಡಿವೈಸ್‌ಗಳನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ ಹೆಚ್ಚು ಗಮನಸೆಳೆಯುವ ಬ್ರಾಂಡ್‌ಗಳೆಂದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5, ಸೋನಿ ಎಕ್ಸ್‌ಪೀರಿಯಾ Z2, ಎಲ್‌ಜಿ ಜಿ ಪ್ರೊ, ಹಾಗೂ ಎಚ್‌ಟಿಸಿ ಒನ್ (m8).

ಆದರೆ ಇವುಗಳು ಹೇಳುವಷ್ಟು ಮನತಣಿಸುವ ವಿಶೇಷತೆಗಳನ್ನು ಹೊಂದಿಲ್ಲದಿದ್ದೂ ಮುಂಬರುವ ದಿನಗಳಲ್ಲಿ ತುಂಬಾ ಸುಧಾರಿತ ಮತ್ತು ಉತ್ತಮವಾದ ಹ್ಯಾಂಡ್‌ಸೆಟ್‌ಗಳನ್ನು ನೀಡುವ ವಿಶ್ವಾಸದಲ್ಲಿವೆ. ಆದರೆ ಸ್ಥಾಪನೆಗೆ ಬರುವ ಮುಂಚೆಯೇ ಬಹುವಾಗಿ ಪ್ರಸಿದ್ಧಿಯನ್ನು ಪಡೆದಿರುವ ಎಲ್‌ಜಿ ಜಿ3 ಆಕರ್ಷಕ ವಿನ್ಯಾಸಗಳಿಂದ ಹೆಚ್ಚುಗಾರಿಕೆಯನ್ನು ಪಡೆದುಕೊಂಡಿದೆ.

ಇದು ಹೆಚ್ಚು ಮನಸೆಳೆಯುವ ಕ್ಯುಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಹೆಚ್ಚಿನ ಧ್ವನಿ ಸಂಯೋಜನೆ ಸೆಟ್ಟಿಂಗ್‌ಗಳು ಮತ್ತು ಪವರ್ ಕೀ ಪ್ಲೇಸ್‌ಮೆಂಟ್‌ನೊಂದಿಗೆ ಬಂದಿದೆ. ನಿಮ್ಮ ಗಮನ ಸೆಳೆಯುವ ಹತ್ತು ಆಕರ್ಷಕ ಸ್ಮಾರ್ಟ್‌ಫೋನ್‌ಗಳೊಂದಿಗೆ ಇಂದು ಗಿಜ್‌ಬಾಟ್ ಬಂದಿದ್ದು ನಿಮಗೆ ಮುಂಬರಲಿರುವ ಫೋನ್‌ಗಳ ಅತ್ಯಾಕರ್ಷಕ ರೂಮರ್ ಮಾಹಿತಿಯನ್ನು ಇಲ್ಲಿ ಒದಗಿಸಲಿದೆ.

ಹಾಗಿದ್ದರೆ ಈ ಬೆಸ್ಟ್ ಹತ್ತು ಫೋನ್‌ಗಳು ಮತ್ತು ಅವುಗಳ ಕುರಿತಾದ ರೂಮರ್‌ಗಳನ್ನು ಇಲ್ಲಿ ತಿಳಿದುಕೊಳ್ಳಿ.

#1

#1

4.7 ಇಂಚಿನ LED-backlit IPS LCD, capacitive touchscreen
ಐಓಎಸ್ ಆವೃತ್ತಿ 7.2
ಆಪಲ್ A8, ಕ್ವಾಡ್ ಕೋರ್
13 ಎಂಪಿ ಪ್ರಾಥಮಿಕ ಕ್ಯಾಮೆರಾ
1.2 ಎಂಪಿ ಸೆಕೆಂಡರಿ
3ಜಿ, ವೈಫೈ, NFC
ನ್ಯಾನೋ - ಸಿಮ್
16ಜಿಬಿ ಆಂತರಿಕ ಮೆಮೊರಿ
ತೆಗೆಯಲಾಗದಿರುವ Li-Po ಬ್ಯಾಟರಿ

#2

#2

5.2 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.5 (ಲೋಲಿಪಪ್)
ಕ್ವಾಡ್ ಕೋರ್ 3000 MHz ಪ್ರೊಸೆಸರ್
13 ಎಂಪಿ ಪ್ರಾಥಮಿಕ ಕ್ಯಾಮೆರಾ
5 ಎಂಪಿ ಸೆಕೆಂಡರಿ
3ಜಿ, ವೈಫೈ, NFC
32ಜಿಬಿ ಆಂತರಿಕ ಮೆಮೊರಿ
3 ಜಿಬಿ RAM
3100 mAh, Li-Polymer ಬ್ಯಾಟರಿ

#3

#3

5.0 ಇಂಚಿನ 540x960 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್, ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್
4 ಎಂಪಿ ಪ್ರಾಥಮಿಕ ಕ್ಯಾಮೆರಾ
5 ಎಂಪಿ ಸೆಕೆಂಡರಿ
3ಜಿ, ವೈಫೈ,
ತೆಗೆಯಲಾಗದಿರುವ Li-Po 2600 mAh ಬ್ಯಾಟರಿ

#4

#4

6.0 ಇಂಚಿನ IPS LCD ಕ್ಯಾಪಸಿಟೀವ್ ಟಚ್‌ಸ್ಕ್ರೀನ್
ಆಂಡ್ರಾಯ್ಡ್ OS, ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801
ಕ್ವಾಡ್-ಕೋರ್ 2.5 GHz ಕ್ರೇಟ್ 400
16 ಎಂಪಿ, 3456 x 4608 ಪಿಕ್ಸೆಲ್‌ಗಳು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್, ಆಟೋಫೋಕಸ್, ಡ್ಯುಯೆಲ್-LED ಫ್ಲ್ಯಾಶ್
16/32 ಜಿಬಿ, 2 ಜಿಬಿ RAM
ತೆಗೆಯಲಾಗದಿರುವ Li-Po 4000 mAh ಬ್ಯಾಟರಿ

#5

#5

5.5 ಇಂಚಿನ ಸೂಪರ್ LCD3 ಕ್ಯಾಪಸಿಟೀವ್ ಟಚ್‌ಸ್ಕ್ರೀನ್
ಆಂಡ್ರಾಯ್ಡ್ OS, ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3
ಎಚ್‌ಟಿಸಿ ಸೆನ್ಸ್ UI
ಎಚ್‌ಟಿಸಿ ಸೆನ್ಸ್ UI ಡ್ಯುಯೆಲ್ 4 ಎಂಪಿ, 2688х1520 ಪಿಕ್ಸೆಲ್‌ಗಳು, ಆಟೋಫೋಕಸ್, ಡ್ಯುಯೆಲ್-ಎಲ್‌ಇಡಿ (ಡ್ಯುಯೆಲ್ ಟೋನ್) ಫ್ಲ್ಯಾಶ್
5 ಎಂಪಿ, 1080p@30fps, HDR
ತೆಗೆಯಲಾಗದಿರುವ Li-Po ಬ್ಯಾಟರಿ

#6

#6

4.5 ಇಂಚಿನ TFT ಕ್ಯಾಪಸಿಟೀವ್ ಟಚ್‌ಸ್ಕ್ರೀನ್
ಆಂಡ್ರಾಯ್ಡ್ OS, ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್-ಕೋರ್ 1.2 GHz ಸಿಪಿಯು
ಎಚ್‌ಟಿಸಿ ಸೆನ್ಸ್ UI
5 ಎಂಪಿ, 2592 х 1944 ಪಿಕ್ಸೆಲ್‌ಗಳು, ಆಟೋಫೋಕಸ್, LED flash
4 ಜಿಬಿ, 512 ಎಂಬಿ RAM ಆಂತರಿಕ ಮೆಮೊರಿ
Li-Ion 2000 mAh ಬ್ಯಾಟರಿ

#7

#7

5.0 ಇಂಚಿನ ಕ್ಯಪಸಿಟೀವ್ ಟಚ್‌ಸ್ಕ್ರೀನ್
ಆಂಡ್ರಾಯ್ಡ್ OS, ಆವೃತ್ತಿ 4.2.2 (ಜೆಲ್ಲಿ ಬೀನ್)
ಓಕ್ಟಾ-ಕೋರ್ 1.7 GHz Cortex-A7
ಮೀಡಿಯಾಟೆಕ್ MT6592 ಚಿಪ್‌ಸೆಟ್
8 ಜಿಬಿ, 1 ಜಿಬಿ RAM
8 ಎಂಪಿ, 3264 x 2448 ಪಿಕ್ಸೆಲ್‌ಗಳು, ಆಟೋಫೋಕಸ್, LED ಫ್ಲ್ಯಾಶ್
Li-Ion ಬ್ಯಾಟರಿ

#8

#8

5.0 ಇಂಚಿನ ಕ್ಯಪಸಿಟೀವ್ ಟಚ್‌ಸ್ಕ್ರೀನ್
ಬ್ಲಾಕ್‌ಬೆರ್ರಿ 10.2 ಓಎಸ್
ಕ್ವಾಲ್‌ಕಾಮ್ MSM8960ಪ್ರೊ ಸ್ನ್ಯಾಪ್‌ಡ್ರಾಗನ್
16 ಜಿಬಿ ಸಂಗ್ರಹಣೆ, 2 ಜಿಬಿ RAM
ಡ್ಯುಯೆಲ್-ಕೋರ್ 1.7 GHz ಕ್ರೇಟ್
8 ಎಂಪಿ, 3264 x 2448 ಪಿಕ್ಸೆಲ್‌ಗಳು, ಸ್ವಯಂಫೋಕಸ್, LED ಫ್ಲ್ಯಾಶ್
Li-Ion 2800 mAh ಬ್ಯಾಟರಿ

#9

#9

2.8 ಇಂಚಿನ TFT ಕ್ಯಪಸಿಟೀವ್ ಟಚ್‌ಸ್ಕ್ರೀನ್
ಕ್ವಾಲ್‌ಕಾಮ್ MSM8655 ಸ್ನ್ಯಾಪ್‌ಡ್ರಾಗನ್
1.2 GHz ಸಿಪಿಯು
ಆಂಡ್ರೇನೋ 205
ಬ್ಲಾಕ್‌ಬೆರ್ರಿ 10.2 ಓಎಸ್
5 ಎಂಪಿ, 2592 х 1944 ಪಿಕ್ಸೆಲ್‌ಗಳು, ಸ್ವಯಂಫೋಕಸ್, LED ಫ್ಲ್ಯಾಶ್
8ಜಿಬಿ ಸಂಗ್ರಹಣೆ, 768 ಎಂಬಿ RAM ಆಂತರಿಕ ಮೆಮೊರಿ
Li-Ion 1000 ಬ್ಯಾಟರಿ

#10

#10

4.5 ಇಂಚಿನ ಸೂಪರ್ AMOLED ಕ್ಯಪಸಿಟೀವ್ ಟಚ್‌ಸ್ಕ್ರೀನ್
ಆಂಡ್ರಾಯ್ಡ್ ಓಎಸ್, ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 ಕ್ವಾಡ್-ಕೋರ್
8 ಎಂಪಿ, 3264 x 2448 ಪಿಕ್ಸೆಲ್‌ಗಳು, ಸ್ವಯಂಫೋಕಸ್, LED ಫ್ಲ್ಯಾಶ್
2 ಎಂಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ
Li-Ion 2100 mAh ಬ್ಯಾಟರಿ

#11

#11

4.5 ಇಂಚುಗಳ ಕ್ಯಪಸಿಟೀವ್ ಟಚ್‌ಸ್ಕ್ರೀನ್
ಆಂಡ್ರಾಯ್ಡ್ ಓಎಸ್, ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್-ಕೋರ್ 1.2 GHz
5 ಎಂಪಿ, 2592 х 1944 ಪಿಕ್ಸೆಲ್‌ಗಳು, ಆಟೋಫೋಕಸ್, LED ಫ್ಲ್ಯಾಶ್
8 ಜಿಬಿ, 1 GB RAM
Li-Ion 2100 mAh ಬ್ಯಾಟರಿ

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X